ತೀರ್ಥಹಳ್ಳಿಯಲ್ಲಿ ಮಳೆ ಕಡಿಮೆ: ಅಡಿಕೆ ಔಷಧ ಚುರುಕು!
– ಅಡಿಕೆ ಬೆಳೆಗಾರರ ಮನೆಯಲ್ಲಿ ಕೆಲಸ
– ಭತ್ತದ ನಾಟಿ ಕೆಲಸ ಶುರು: ಮತ್ತೆ ನೀರು ಕಡಿಮೆಯಾಯ್ತು
NAMMUR EXPRESS NEWS
ಶಿವಮೊಗ್ಗ/ ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯು ಸೇರಿದಂತೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕೊಂಚ ಕಡಿಮೆಯಾಗಿದೆ.
ಕಳೆದ 3-4 ದಿನಗಳಿಂದ ಜಿಟಿ ಜಿಟಿ ಮಳೆ ಆಗುತ್ತಿದೆ. ತುಂಗಾ, ಭದ್ರ, ಮಾಲತಿ ಸೇರಿ ಎಲ್ಲಾ ನದಿಗಳ ನೀರು ಕಡಿಮೆಯಾಗಿದೆ.
ಕಳೆದೊಂದು ವಾರದಿಂದ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಕರಾವಳಿಯಲ್ಲೂ ಮಳೆ ಕೊಂಚ ಕಡಿಮೆ ಆಗಿದೆ.
ಕೃಷಿ ಚುರುಕು: ಅಡಿಕೆ ಭತ್ತದ ಕೃಷಿ ಚಟುವಟಿಕೆ ಶುರುವಾಗಿದೆ. ಭತ್ತದ ನಾಟಿಗಳಲ್ಲಿ ಕೃಷಿ ಶುರುವಾಗಿದೆ. ಅಡಿಕೆ ಔಷಧಿ ಕೆಲಸ ನಡೆಯುತ್ತಿದೆ.
ಇದನ್ನೂ ಓದಿ : ತುಂಬಿದ ನದಿಯಲ್ಲಿ ಮರ ಹಿಡಿದು ಜೀವ ಉಳಿಸಿಕೊಂಡ ಅಜ್ಜಿ!
HOW TO APPLY : NEET-UG COUNSELLING 2023