- ಅಡಿಕೆ ಗೊನೆ ಕುಯ್ಯುವ, ಔಷಧಿ ಹೊಡೆಯುವ ದೋಟಿ ಲಭ್ಯ
- ಒಂದೇ ಸೂರಲ್ಲಿ ಎಲ್ಲಾ ಯಂತ್ರೋಪಕರಣ
ಮಲೆನಾಡು: ಅಡಿಕೆ ಗೊನೆ ಕುಯ್ಯುವ ಮತ್ತು ಔಷಧಿ ಹೊಡೆಯುವ ದೋಟಿ ಇದೀಗ ರೈತರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ತೀರ್ಥಹಳ್ಳಿ ಮೂಲದ ಕೃಷಿ ಉಪಕಾರ್ ಸಂಸ್ಥೆ ಮಾಡುತ್ತಿದೆ.
ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಗೆ ನಿರಂತರವಾದ ಮಳೆಯಿಂದಾಗಿ ಕೊಳೆ ರೋಗ ಭಾರಿ ನಷ್ಟವನ್ನುವುಂಟುಮಾಡಿದೆ
ಮಲೆನಾಡಿನಲ್ಲಿ ಮಳೆಯಿಂದಾಗಿ ಎರಡು ಮೂರು ಕೆಲವೊಮ್ಮೆ ನಾಲ್ಕು ಬಾರಿ ಶಿಲಿಂದ್ರ ನಾಶಕ ಸಿಂಪಡನೆ ಅನಿವಾರ್ಯವಾಗಿದೆ.
ಹಾಗೆಯೇ ಸಕಾಲದಲ್ಲಿ ಮರ ಏರುವವರು ಸಿಗದೇ ಏನು ಮಾಡಲಾಗದ ಹತಾಶ ಸ್ಥಿತಿ ಬೆಳೆಗಾರರದ್ದಾಗಿದೆ. ಹೀಗಿರುವಾಗ
ಮಳೆಗಾಲದಲ್ಲಿ ಪಾಚಿ ಕಟ್ಟಿದ ಜಾರುವ ಮರವನ್ನು ಏರುವುದು ಕಷ್ಟ ಸಾಧ್ಯ, ಹಾಗೆಯೇ ಅಷ್ಟೆ ಅಪಾಯಕಾರಿ ಕೂಡ.
ಇನ್ನು ಪಸಲು ಕೂಯ್ಲು ಮಾಡುವುದಕ್ಕೂ ಮರವನ್ನು ಏರಿ ಕೆಲಸಮಾಡುವುದು ದುಬಾರಿಯ ಜೊತೆಗೆ ಅಪಾಯವು ಆಗಿರುವುದರಿಂದ ಇವೆಲ್ಲಾ ಸಮಸ್ಯೆಗೆ ಪರಿಹಾರವಾಗಿ ಇನ್ನೋ ಮೆಕ್ ಟೆಕ್ನಾಲಜೀಸ್ ಅವರಿಂದ ಸಂಶೋಧಿಸಿದ ದೋಟಿ ಅಥವಾ ಗಳ ವನ್ನು ಬಳಸಿ ಎಲ್ಲಾ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ ಸಂಪರ್ಕಿಸಿ: ನಕುಲ್ 9449319719. ಡೆಮೋ ಅಥವಾ ಉಪಕರಣದ ಮಾಹಿತಿ ಪಡೆಯಿರಿ.