ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ
ಅಭಿನಂದನೆಗಳು
ಅರಗ ಜ್ಞಾನೇಂದ್ರ ಗೃಹ ಮಂತ್ರಿಯಾಗಿ ಒಂದು ವರ್ಷ ಪೂರೈಸಿದ್ದು ಇದೀಗ ತೀರ್ಥಹಳ್ಳಿ ಕ್ಷೇತ್ರ ಸೇರಿದಂತೆ ರಾಜ್ಯದ ಹಲವೆಡೆ ಅವರಿಗೆ ಶುಭಾಶಯಗಳ ಮಹಾಪುರ ಹರಿದು ಬರುತ್ತಿದೆ.
ಬಿಜೆಪಿ ಪಕ್ಷದ ಹಿರಿಯ ನಾಯಕರಾಗಿ, ಪ್ರಾಮಾಣಿಕ, ಕಪ್ಪುಚುಕ್ಕೆ ಇಲ್ಲದ ಬಿಜೆಪಿ ಮುಖಂಡನಾಗಿ, ಜನರ ಕಷ್ಟ ಸುಖಗಳಿಗೆ ಜತೆಯಾದವರು. ಮತ್ತಷ್ಟು ಅಭಿವೃದ್ಧಿ ಕೆಲಸ ಆಗಲಿ, ಜ್ಞಾನೇಂದ್ರ ಅವರಿಗೆ ಇನ್ನಷ್ಟು ಸೇವೆ ಮಾಡುವ ಅವಕಾಶ ಸಿಗಲಿ.
ಶುಭಾಶಯ ಕೋರುವವರು
ಬಿಜೆಪಿ ಕಾರ್ಯಕರ್ತರು, ಮುಖಂಡರು, ತೀರ್ಥಹಳ್ಳಿ ಕ್ಷೇತ್ರ
ಆರಗ ಜ್ಞಾನೇಂದ್ರ ಅವರಿಗೆ ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದಲ್ಲಿ ಅಭಿನಂದನಾ ಜಾಹೀರಾತು ಹಾಕಿಸಲು ಕರೆ ಮಾಡಿ
ಜಾಹೀರಾತು ಸಂಖ್ಯೆ: 9480181535