ಬೆಂಗಳೂರು: ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯನ್ನು ಅಧಿಕೃತವಾಗಿ ಜಾರಿಗೊಳಿಸಿದೆ. ಈ ಯೋಜನೆಯಲ್ಲಿ ಪ್ರತಿ ಮನೆಯ ಯಜಮಾನಿಗೆ 2000 ರೂ. ಮಾಸಿಕ ಹಾಕಲಾಗುತ್ತದೆ. ಈಗಾಗಲೇ ಮನೆಯ ಯಜಮಾನಿ ಈ ಯೋಜನೆ ಲಾಭ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಹಾಗಾದ್ರೆ ಈ ಯೋಜನೆ ಲಾಭ ಪಡೆಯಲು ಬೇಕಾಗುವ ದಾಖಲೆಗಳೇನು ಇಲ್ಲಿದೆ ಮಾಹಿತಿ.
1.ಆಧಾರ ಕಾರ್ಡ್
2. ರೇಷನ್ ಕಾರ್ಡ್
3.ಬ್ಯಾಂಕ್ ಪಾಸ್ ಬುಕ್
4. ಪಾಸ್ ಪೋರ್ಟ್ ಸೈಜ್ 1ಫೋಟೊ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?… ಯಾರಿಗೆ ಸಿಗುತ್ತೆ ಹಣ?
ಜೂನ್ 15ರಿಂದ ಜೂಲೈ 15ವರೆಗೆ ಅರ್ಜಿ ಸಲ್ಲಿಸಬೇಕು. ಅಗಸ್ಟ್ 15ರ ನಂತರ ಪ್ರತಿ ಗೃಹ ಯಜಮಾನತಿ ಅಕೌಂಟಿಗೆ 2000/- ಪ್ರತಿ ತಿಂಗಳು ಜಮೆ ಆಗಲಿದೆ.
ವಿಧವಾ ವೇತನ ವೃದ್ಯಾಪ್ಯ ವೇತನ, ಅಂಗವಿಕಲರ ವೇತನ ಪಡೆದುಕೊಳ್ಳುತ್ತಿರುವ ಮಹಿಳೆಯರಿಗೂ 2000/- ಯೋಜನೆ ಬರಲಿದೆ.