Browsing: ಕಲಬುರಗಿ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗುವಾಹಟಿ ಕಾರ್ಕಳ : ದೇಶದ ಪ್ರತಿಷ್ಠಿತ ಐ.ಐ.ಟಿ ಸಂಸ್ಥೆಯಲ್ಲಿ ಬಿ.ಇ (B.E) ಪದವಿ ಪ್ರವೇಶಕ್ಕೆ ನಡೆಯುವ ರಾಷ್ಟ್ರಮಟ್ಟದ ಅತೀ ಕಠಿಣವಾದ ಜೆ.ಇ.ಇ…

ಕಾರ್ಕಳದ ಕ್ರಿಯೇಟಿವ್ ಕಾಲೇಜು ದ್ವಿತೀಯ ವರ್ಷವೂ ಅತ್ಯುತ್ತಮ ಸಾಧನೆ ಇಂಜಿನಿಯರಿಂಗ್, ಕೃಷಿ ವಿಜ್ಞಾನದಲ್ಲಿ ರಾಜ್ಯಕ್ಕೆ ಹಲವು ರ‍್ಯಾಂಕ್‌ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಅಭಿನಂದನೆ ಕರ್ನಾಟಕ ಪರೀಕ್ಷಾ…

ಬೀದರ್: ತಮ್ಮ ಊರಿನ ಬಸ್ ಕಾದು ಕಾದು ಸುಸ್ತಾದ ವ್ಯಕ್ತಿಯೊಬ್ಬ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸಾರಿಗೆ ಸಂಸ್ಥೆಯ ಬಸ್‌ ಅನ್ನು ತೆಗೆದುಕೊಂಡು ನಿಲ್ದಾಣದಿಂದ ಹೊರಗಿರುವ ಡಿವೈಡರ್ ಮೇಲೆ…

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ‘ಶಕ್ತಿ’ ಯೋಜನೆಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಸರ್ಕಾರ ಸೋಮವಾರ ಹೊರಡಿಸಿದೆ. ಅದರಂತೆ, ಮಹಿಳೆಯರು ಉಚಿತವಾಗಿ ಪ್ರಯಾಣಿಸಬೇಕಿದ್ದರೆ…

ಹೆಲಿಕಾಪ್ಟರ್ ಅಪಾಯದಿಂದ ಪಾರಾದ ಯಡಿಯೂರಪ್ಪ!ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಲೋಪ: ಹೆಲಿಪ್ಯಾಡ್ ಕಡೆ ಹಾರಿಬಂದ ಪ್ಲಾಸ್ಟಿಕ್ ಚೀಲಗಳುಕಲಬುರಗಿ ಜಿಲ್ಲೆ ಜೇವರ್ಗಿಯಲ್ಲಿ ನಡೆದ ಘಟನೆ NAMMUR EXPRESS NEWSಕಲಬುರಗಿ: ಮಾಜಿ…

-ಕೊನೆಗೂ ಬೋನಿಗೆ ಬಿದ್ದ ನರಭಕ್ಷಕ-ಆನೆಗೊಂದಿಯಲ್ಲಿ ಕಾರ್ಯಾಚರಣೆ ಯಶಸ್ವಿ ಕೊಪ್ಪಳ: ಕಳೆದ ಕೆಲವು ತಿಂಗಳುಗಳಿಂದ ತೀವ್ರ ಉಪಟಳ ಕೊಡುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ…

ಕಲಬುಗಿಯ ಸೇಡಂನಲ್ಲಿ 4.22 ಲಕ್ಷ ಪತ್ತೆಕಂತೆ ಕಂತೆ ಖೋಟಾ ನೋಟು: ಓರ್ವ ಅರೆಸ್ಟ್! ಕಲಬುರಗಿ: ಕಂತೆ ಕಂತೆ ಖೋಟಾ ನೋಟುಗಳನ್ನು ಬ್ಯಾಗಿನಲ್ಲಿಟ್ಟು ಬೇರೆಡೆ ಸಾಗಿಸಲು ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು…

ಒಂದು ದಿನ ನ್ಯಾಯಾಂಗ ಬಂಧನಹಿಂಡಲಗ ಜೈಲಿಗೆ ರವಾನೆ ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಕೊನೆಗೂ ಬಂಧನಕ್ಕೆ ಒಳಗಾಗಿದ್ದಾರೆ.ಜಿಲ್ಲಾ ಪಂಚಾಯತ್ ಸದಸ್ಯನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶೆ…

ಗ್ರಾಮ ಪಂಚಾಯತ್ ಸದಸ್ಯ ದ್ವೇಷಕ್ಕೆ ಬಲಿ ಕಲಬುರ್ಗಿ: ಜಮೀನು ವಿವಾದಕ್ಕೆ ಸಂಬಂಧಿಸಿ ಗ್ರಾಮ ಪಂಚಾಯತ್ ಸದಸ್ಯನೋರ್ವನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರ್ಗಿ ನಗರದಲ್ಲಿ ನಡೆದಿದೆ. ಆಳಂದ ತಾಲೂಕಿನ…

ಭೀಮಾ ತೀರದ ಶೂಟೌಟ್ ಕೇಸ್: ರಾಜ್ಯದಲ್ಲೇ ಪ್ರಥಮ ವಿಜಯಪುರ: ಭೀಮಾತೀರದ ನಟೋರಿಯಸ್ ಕ್ರಿಮಿನಲ್ ಮೇಲೆ ನಡೆದಿರುವ ಗುಂಡಿನ ದಾಳಿ ತನಿಖೆಗೆ ರಾಜ್ಯ ಇದೇ ಪ್ರಥಮ ಬಾರಿಗೆ 1500…

ಕಾರಿನ ಮೇಲೆ ಟಿಪ್ಪರ್ ಹರಿಸಿ ಫೈರಿಂಗ್ಇಬ್ಬರ ಸಾವು: ನಮ್ಮೂರ್ ಎಕ್ಸ್‍ಪ್ರೆಸ್ ವಿಶೇಷ ವರದಿ ವಿಜಯಪುರ: ಭೀಮಾ ತೀರದ ನಟೋರಿಯಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆದ ಗುಂಡಿನ ದಾಳಿ…

ಕೊಪ್ಪಳದ ಕುಷ್ಟಗಿಯಲ್ಲಿ ಮನ ನೊಂದು ಸಾವುಡೆತ್‍ನೋಟ್ ಪತ್ತೆ: ಅಂತ್ಯ ಕಂಡ ಗಂಗಾ ಬದುಕು ಕೊಪ್ಪಳ: ಖ್ಯಾತ ಸಾಹಿತಿ ಮತ್ತು ಸಂಗೀತ ನಿರ್ದೇಶಕ ಕೆ. ಕಲ್ಯಾಣ ದಂಪತಿಗಳಲ್ಲಿ ವಿರಸಕ್ಕೆ…

ಕುಡಿತದ ಚಟ, ಕರೋನಾ ಎಫೆಕ್ಸ್: ನೇಣಿಗೆ ಶರಣು ಬೆಳಗಾವಿ: ಹಬ್ಬ ಆಚರಿಸಲು ಹಣ ನೀಡುವಂತೆ ಕೇಳಿದ ಪತ್ನಿಯ ಮಾತಿನಿಂದ ಬೇಸತ್ತ ಪತಿ ಮಹಾಶಯನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ…

ಕಿಡಿ ಹಚ್ಚಿದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಉತ್ತರ ಕರ್ನಾಟಕದವ್ರೆ ಸಿಎಂ ಆಗಲು ಪ್ಲಾನ್? ಹುಬ್ಬಳ್ಳಿ: ರಾಜ್ಯ ಬಿಜೆಪಿಯಲ್ಲಿ ಒಂದೆಡೆ ನಾಯಕತ್ವ ಬದಲಾವಣೆ ಕೂಗು ಹೆಚ್ಚಾಗುತ್ತಿದ್ದಂತೆಯೇ ಮತ್ತೊಂದೆಡೆ ಬೆಳಗಾವಿ…

ಬಿಜೆಪಿಗೆ ಜಂಪ್ ವದಂತಿಗೆ ತೆರೆ ಎಳೆದ ಕುಲಕರ್ಣಿಮತ್ತೆ ಆಹ್ವಾನ ನೀಡಿದ ರಮೇಶ ಜಾರಕಿಹೊಳಿ! ಬೆಳಗಾವಿ: “ಬಿಜೆಪಿ ಸೇರಲು ತಮಗೆ ಆಹ್ವಾನ ಬಂದಿದ್ದು ನಿಜ. ಆದರೆ, ಅದನ್ನು ನಾನು…

ಕೊಲೆ ಮಾಡಿ ನಾಪತ್ತೆ ದೂರು ದಾಖಲಿಸಿದ..!ಆಸ್ತಿ ಕಲಹದಿಂದ ಹತ್ಯೆ: ಚಿಕ್ಕೋಡಿಯಲ್ಲಿ ಘಟನೆ ಚಿಕ್ಕೋಡಿ: ಆಸ್ತಿ ಆಸೆಗೆ ಅಣ್ಣನ ಮಗನನ್ನೆ ಕೊಂದ ಚಿಕ್ಕಪ್ಪ ಇದೀಗ ಪೋಲೀಸ್ ಅತಿಥಿಯಾದ ಘಟನೆ…