- ಹೋಟೆಲ್ ಮಯೂರ ಡಿಲಕ್ಸ್ ಲಾಡ್ಜಿಂಗ್ ಶುರು
- ಡಿ.2ಕ್ಕೆ ಉದ್ಘಾಟನೆ: ಹೈಟೆಕ್ ಸೌಲಭ್ಯ
ತೀರ್ಥಹಳ್ಳಿ: ಮಲೆನಾಡಿನ ಸುಂದರ ತಾಣ ತೀರ್ಥಹಳ್ಳಿಯಲ್ಲಿ ಕಳೆದ 25 ವರ್ಷದಿಂದ ಹೋಟೆಲ್ ಸೇವೆ ನೀಡುತ್ತಿರುವ ಮಯೂರ ಸಂಸ್ಥೆ ಇದೀಗ ಅತ್ಯಾಧುನಿಕ ಲಾಡ್ಜಿಂಗ್ ಸೇವೆ ಡಿ.2ರಿಂದ ಶುರು ಮಾಡಲಿದೆ.
ತೀರ್ಥಹಳ್ಳಿಯ ಗಾಂಧಿ ಚೌಕದಲ್ಲಿರುವ ಮಯೂರ ಹೋಟೆಲ್ ಉನ್ನತೀಕರಣ ಮತ್ತು ಡಿಲಕ್ಸ್ ಲಾಡ್ಜಿಂಗ್ ಉದ್ಘಾಟನೆಯನ್ನು ಬೆಳಿಗ್ಗೆ 10-15 ಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಡಾ.ಭೀಮೇಶ್ವರ ಜೋಷಿ ನೆರವೇರಿಸಲಿದ್ದಾರೆ. ಅತ್ಯಾಧುನಿಕ, ಗ್ರಾಹಕ ಸ್ನೇಹಿ ಸೌಲಭ್ಯ ನೀಡಲು ಸಂಸ್ಥೆ ಸಿದ್ಧವಾಗಿದೆ. ಮಾಲೀಕರಾದ ರಾಘವೇಂದ್ರ ಕಾರಂತ್ ಮತ್ತು ಕುಟುಂಬ ಸರ್ವರನ್ನು ಆಹ್ವಾನಿಸಿದ್ದಾರೆ. ಎಸಿ, ಲಾಕರ್, ಡ್ರೈವರ್ ರೂಮ್ಸ್, 24/7 ಫುಡ್, ವೈಫೈ, ಲಾಂಡ್ರಿ ಸೇರಿ ಹತ್ತಾರು ಸೌಲಭ್ಯಗಳಿವೆ. ಈ ಮೂಲಕ ಮಲೆನಾಡಿನಲ್ಲೇ ಅತೀ ಹೆಚ್ಚು ಸೌಲಭ್ಯವುಳ್ಳ ಲಾಡ್ಜ್ ಇದಾಗಲಿದೆ.
ಸಂಪರ್ಕ ಸಂಖ್ಯೆ : 9448724888, 8951062099, 08181-229095, 08181-295108.
ಮಲೆನಾಡಿನ ಎಲ್ಲಾ ಸುದ್ದಿ, ಮಾಹಿತಿಯನ್ನು ರಾಜ್ಯದ ಪ್ರಮುಖ ನ್ಯೂಸ್ ವೆಬ್ಸೈಟ್ www.nammurexpress.com ಕ್ಲಿಕ್ ಮಾಡಿ ಪಡೆಯಿರಿ.