- ಹೊರನಾಡು, ಶೃಂಗೇರಿ, ಉಡುಪಿಯಲ್ಲಿ ಭಕ್ತರಿಗಿಲ್ಲ ಅಡ್ಡಿ
ಬೆಂಗಳೂರು: ಹೊಸ ವರ್ಷದ ಮೊದಲ ದಿನ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ದೇವಾಲಯಗಳಿಗೆ ಆಗಮಿಸುತ್ತಾರೆ. ಕೊರೋನಾ ಸಂದರ್ಭದಲ್ಲಿ ಈ ರೀತಿ ಹೆಚ್ಚಿನ ಸಂಖ್ಯೆಯ ಜನರ ನಿರ್ವಹಣೆ ಆಡಳಿತ ಮಂಡಳಿಗೆ ಸವಾಲು ಆಗಲಿದೆ. ಅಲ್ಲದೇ, ಸೋಂಕಿಗೆ ಆಹ್ವಾನ ನೀಡುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಹೀಗಾಗಿ ಹಲವು ದೇಗುಲಗಳಲ್ಲಿ ಅವಕಾಶ ಇಲ್ಲ.
ಹೊರನಾಡು, ಶೃಂಗೇರಿ, ಉಡುಪಿಯಲ್ಲಿ ಭಕ್ತರಿಗೆ ಅವಕಾಶ ನೀಡಲಾಗಿದೆ.