ಕರ್ನಾಟಕ 28 ಕ್ಷೇತ್ರಗಳಲ್ಲಿ ಏನೇನ್ ಆಗಿದೆ?
– ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಅಪ್ಡೇಟ್
– ಯಾರು ಮುಂದೆ…? ಯಾರು ಹಿಂದೆ…?
– ದೇಶದಲ್ಲಿ ಯಾರು ಮುಂದೆ.. ಯಾರು ಹಿಂದೆ?
– ಹಾಸನದಲ್ಲಿ ಪ್ರಜ್ವಲ್, ಮಂಡ್ಯದಲ್ಲಿ ಕುಮಾರಸ್ವಾಮಿ ಮುನ್ನಡೆ
– ಗ್ರಾಮಾಂತರದಲ್ಲಿ ಸುರೇಶ್ ಸೋಲಿಸುವ ಹಂತದಲ್ಲಿ ಮಂಜುನಾಥ್
NAMMUR EXPRESS NEWS
ರಾಜ್ಯದಲ್ಲಿ ಮಂಡ್ಯ ಜೆಡಿಎಸ್, ಬೆಂಗಳೂರು ಗ್ರಾಮಾಂತರ ಬಿ.ಜೆ.ಪಿ, ಮೈಸೂರು ಬಿಜೆಪಿ, ಶಿವಮೊಗ್ಗ ಬಿಜೆಪಿ, ದಕ್ಷಿಣ ಕನ್ನಡ ಬಿಜೆಪಿ, ಚಿತ್ರದುರ್ಗ ಕಾಂಗ್ರೆಸ್ ಚಂದ್ರಪ್ಪ ಮುನ್ನಡೆ ಸಾಧಿಸಿದ್ದು ಕುಮಾರಸ್ವಾಮಿ ಗೆಲುವು ಬಳಿ ಸಾಗುತ್ತಿದ್ದಾರೆ. 1.20 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ.
(11 ಗಂಟೆ ಸುಮಾರಿನ ವರದಿ).
1. ಚಿಕ್ಕೋಡಿ ಲೋಕಸಭಾ ಕ್ಷೇತ್ರ
ಬಿಜೆಪಿ – ಅಣ್ಣಾಸಾಹೇಬ್ ಜೊಲ್ಲೆ- ಹಿನ್ನಡೆ
ಕಾಂಗ್ರೆಸ್ ಅಭ್ಯರ್ಥಿ– ಪ್ರಿಯಾಂಕಾ ಜಾರಕಿಹೊಳಿ- ಮುನ್ನಡೆ
2. ಬೆಳಗಾವಿ ಲೋಕಸಭಾ ಕ್ಷೇತ್ರ
ಬಿಜೆಪಿ – – ಜಗದೀಶ್ ಶೆಟ್ಟರ್- ಮುನ್ನಡೆ
ಕಾಂಗ್ರೆಸ್ – ಮೃಣಾಳ್ ಹೆಬ್ಬಾಳ್ಕರ್- ಹಿನ್ನಡೆ
3 . ಬಾಗಲಕೋಟೆ ಲೋಕಸಭಾ ಕ್ಷೇತ್ರ
ಬಿಜೆಪಿ – ಪಿಸಿ ಗದ್ದಿಗೌಡರ್- ಮುನ್ನಡೆ
ಕಾಂಗ್ರೆಸ್ – ಸಂಯುಕ್ತಾ ಪಾಟೀಲ್- ಹಿನ್ನಡೆ
4. ವಿಜಯಪುರ (SC)
ಬಿಜೆಪಿ – ರಮೇಶ್ ಜಿಗಜಿಣಗಿ- ಮುನ್ನಡೆ
ಕಾಂಗ್ರೆಸ್ – ಪ್ರೊ.ರಾಜು ಆಲಗೂರ್- ಹಿನ್ನಡೆ
5. ಕಲಬುರಗಿ (SC)
ಬಿಜೆಪಿ – ಡಾ. ಉಮೇಶ್ ಜಾಧವ್- ಹಿನ್ನಡೆ
ಕಾಂಗ್ರೆಸ್ – ರಾಧಾಕೃಷ್ಣ ದೊಡ್ಡಮನಿ- ಮುನ್ನಡೆ
6. ರಾಯಚೂರು (ST)
ಬಿಜೆಪಿ – ರಾಜಾ ಅಮರೇಶ್ವರ ನಾಯಕ- ಹಿನ್ನಡೆ
ಕಾಂಗ್ರೆಸ್ – ಜಿ.ಕುಮಾರ ನಾಯಕ- ಮುನ್ನಡೆ
7. ಬೀದರ್
ಬಿಜೆಪಿ – ಭಗವಂತ್ ಖೂಬಾ- ಹಿನ್ನಡೆ
ಕಾಂಗ್ರೆಸ್ – ಸಾಗರ್ ಖಂಡ್ರೆ- ಮುನ್ನಡೆ
8. ಕೊಪ್ಪಳ
ಬಿಜೆಪಿ – ಡಾ. ಬಸವರಾಜ್ ಕ್ಯಾವಟೂರು- ಹಿನ್ನಡೆ
ಕಾಂಗ್ರೆಸ್ – ಕೆ. ರಾಜಶೇಖರ ಹಿಟ್ನಾಳ- ಮುನ್ನಡೆ
9. ಬಳ್ಳಾರಿ (ST)
ಬಿಜೆಪಿ – ಶ್ರೀರಾಮುಲು- ಹಿನ್ನಡೆ
ಕಾಂಗ್ರೆಸ್ – ಈ.ತುಕಾರಾಂ- ಮುನ್ನಡೆ
10. ಹಾವೇರಿ
ಬಿಜೆಪಿ – ಬಸವರಾಜ ಬೊಮ್ಮಾಯಿ- ಮುನ್ನಡೆ
ಕಾಂಗ್ರೆಸ್ – ಆನಂದಸ್ವಾಮಿ ಗಡ್ಡದೇವರಮಠ- ಹಿನ್ನಡೆ
11. ಧಾರವಾಡ
ಬಿಜೆಪಿ – ಪ್ರಹ್ಲಾದ್ ಜೋಶಿ- ಮುನ್ನಡೆ
ಕಾಂಗ್ರೆಸ್ – ವಿನೋದ್ ಅಸೂಟಿ- ಹಿನ್ನಡೆ
12. ಉತ್ತರ ಕನ್ನಡ
ಬಿಜೆಪಿ – ವಿಶ್ವೇಶ್ವರ ಹೆಗಡೆ ಕಾಗೇರಿ- ಮುನ್ನಡೆ
ಕಾಂಗ್ರೆಸ್ – ಅಂಜಲಿ ನಿಂಬಾಳ್ಕರ್- ಹಿನ್ನಡೆ
13. ದಾವಣಗೆರೆ
ಬಿಜೆಪಿ – ಗಾಯತ್ರಿ ಸಿದ್ದೇಶ್ವರ್- ಹಿನ್ನಡೆ
ಕಾಂಗ್ರೆಸ್ – ಪ್ರಭಾ ಮಲ್ಲಿಕಾರ್ಜುನ್- ಮುನ್ನಡೆ
14. ಶಿವಮೊಗ್ಗ
ಬಿಜೆಪಿ – ಬಿ.ವೈ ರಾಘವೇಂದ್ರ- ಮುನ್ನಡೆ
ಕಾಂಗ್ರೆಸ್ – ಗೀತಾ ಶಿವರಾಜ್ಕುಮಾರ್- ಹಿನ್ನಡೆ
15. ಮೈಸೂರು
ಬಿಜೆಪಿ – ಯದುವೀರ್ ಒಡೆಯರ್- ಮುನ್ನಡೆ
ಕಾಂಗ್ರೆಸ್ – ಎಂ.ಲಕ್ಷ್ಮಣ್- ಹಿನ್ನಡೆ
16. ಉಡುಪಿ-ಚಿಕ್ಕಮಗಳೂರು
ಬಿಜೆಪಿ- ಕೋಟ ಶ್ರೀನಿವಾಸ್ ಪೂಜಾರಿ- ಮುನ್ನಡೆ
ಕಾಂಗ್ರೆಸ್ – ಜಯಪ್ರಕಾಶ್ ಹೆಗ್ಡೆ- ಹಿನ್ನಡೆ
17. ದಕ್ಷಿಣ ಕನ್ನಡ
ಬಿಜೆಪಿ – ಕ್ಯಾ. ಬ್ರಿಜೇಶ್ ಚೌಟಾ- ಮುನ್ನಡೆ
ಕಾಂಗ್ರೆಸ್ – ಆರ್.ಪದ್ಮರಾಜ್- ಹಿನ್ನಡೆ
18. ಚಿತ್ರದುರ್ಗ (SC)
ಬಿಜೆಪಿ – ಗೋವಿಂದ ಕಾರಜೋಳ- ಹಿನ್ನಡೆ
ಕಾಂಗ್ರೆಸ್ – ಬಿ.ಎನ್ ಚಂದ್ರಪ್ಪ- ಮುನ್ನಡೆ
19. ತುಮಕೂರು
ಬಿಜೆಪಿ – ವಿ ಸೋಮಣ್ಣ- ಮುನ್ನಡೆ
ಕಾಂಗ್ರೆಸ್ – ಎಸ್.ಪಿ. ಮುದ್ದಹನುಮೇಗೌಡ- ಹಿನ್ನಡೆ
20. ಚಾಮರಾಜನಗರ (SC)
ಬಿಜೆಪಿ – ಎಸ್. ಬಾಲರಾಜ್- ಹಿನ್ನಡೆ
ಕಾಂಗ್ರೆಸ್ – ಸುನೀಲ್ ಬೋಸ್- ಮುನ್ನಡೆ
21. ಬೆಂಗಳೂರು ಗ್ರಾಮಾಂತರ
ಬಿಜೆಪಿ – ಡಾ ಸಿ.ಎನ್ ಮಂಜುನಾಥ್- ಮುನ್ನಡೆ
ಕಾಂಗ್ರೆಸ್ – ಡಿ.ಕೆ ಸುರೇಶ್- ಹಿನ್ನೆಡೆ
22. ಬೆಂಗಳೂರು ಉತ್ತರ
ಬಿಜೆಪಿ – ಶೋಭಾ ಕರಂದ್ಲಾಜೆ- ಮುನ್ನಡೆ
ಕಾಂಗ್ರೆಸ್ – ಎಂ.ವಿ.ರಾಜೀವ್ ಗೌಡ- ಹಿನ್ನಡೆ
23. ಬೆಂಗಳೂರು ಕೇಂದ್ರ
ಬಿಜೆಪಿ – ಪಿ.ಸಿ ಮೋಹನ್- ಹಿನ್ನಡೆ
ಕಾಂಗ್ರೆಸ್ – ಮನ್ಸೂರ್ ಅಲಿಖಾನ್- ಮುನ್ನಡೆ
24. ಬೆಂಗಳೂರು ದಕ್ಷಿಣ
ಬಿಜೆಪಿ – ತೇಜಸ್ವಿ ಸೂರ್ಯ- ಮುನ್ನಡೆ
ಕಾಂಗ್ರೆಸ್ – ಸೌಮ್ಯಾ ರೆಡ್ಡಿ- ಹಿನ್ನಡೆ
25. ಚಿಕ್ಕಬಳ್ಳಾಪುರ
ಬಿಜೆಪಿ – ಡಾ.ಕೆ.ಸುಧಾಕರ್- ಮುನ್ನಡೆ
ಕಾಂಗ್ರೆಸ್ – ರಕ್ಷಾ ರಾಮಯ್ಯ- ಹಿನ್ನಡೆ
26. ಮಂಡ್ಯ
ಜೆಡಿಎಸ್ – ಹೆಚ್.ಡಿ ಕುಮಾರಸ್ವಾಮಿ- ಮುನ್ನಡೆ
ಕಾಂಗ್ರೆಸ್ – ಸ್ಟಾರ್ ಚಂದ್ರು- ಹಿನ್ನಡೆ
27. ಹಾಸನ
ಜೆಡಿಎಸ್ – ಪ್ರಜ್ವಲ್ ರೇವಣ್ಣ- ಹಿನ್ನಡೆ
ಕಾಂಗ್ರೆಸ್ – ಶ್ರೇಯಸ್ ಪಟೇಲ್-ಮುನ್ನಡೆ
28. ಕೋಲಾರ (SC)
ಜೆಡಿಎಸ್ – ಮಲ್ಲೇಶ್ ಬಾಬು- ಮುನ್ನಡೆ
ಕಾಂಗ್ರೆಸ್ – ಕೆ.ವಿ ಗೌತಮ್- ಹಿನ್ನಡೆ
ದೇಶದಲ್ಲಿ ಮುನ್ನಡೆ
ಎನ್ ಡಿ ಎ 293
ಇಂಡಿಯಾ 203
ಇತರೆ 47
ರಾಜ್ಯದಲ್ಲಿ ಮುನ್ನಡೆ
ಬಿಜೆಪಿ 17
ಕಾಂಗ್ರೆಸ್ 8
ಜೆಡಿಎಸ್ 3