ಶಿಮೂಲ್: ಆರ್ ಎಂ. ಅವಿರೋಧ ಆಯ್ಕೆ
– ವಿದ್ಯಾಧರ್ ಗುರುಶಕ್ತಿ ಕೂಡ ಅವಿರೋಧ ಆಯ್ಕೆ
– ಇಬ್ಬರು ನಿರ್ದೇಶಕರಿಗೂ ಶುಭಾಶಯಗಳು
NAMMUR EXPRESS NEWS
ಶಿವಮೊಗ್ಗ. ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ಶಿಮುಲ್ ಆಡಳಿತ ಮಂಡಳಿ ಚುನಾವಣೆಯಲ್ಲಿ. ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಲಿ ನಿರ್ದೇಶಕರು ಹಾಗೂ ಉದ್ಯಮಿಗಳೂ ಆದ ವಿದ್ಯಾಧರ್ ಗುರುಶಕ್ತಿ ಕೂಡ ಆಯ್ಕೆಯಾಗಿದ್ದಾರೆ. ಆ.14ಕ್ಕೆ ನಿರ್ದೇಶಕರ ಚುನಾವಣೆ ನಡೆಯಲಿದೆ.
ಅವಿರೋಧವಾಗಿ ಆಯ್ಕೆಯಾದ ಇಬ್ಬರು ಸಹಕಾರಿ ನಾಯಕರಿಗೆ ಶುಭಾಶಯಗಳು