ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಆ.11ಕ್ಕೆ ಚುನಾವಣೆ
– ಅನೇಕ ಅಭ್ಯರ್ಥಿಗಳ ಸ್ಪರ್ಧೆ: ಮಾಜಿ ಅಧ್ಯಕ್ಷರ ಸ್ಪರ್ಧೆ
– ಬಂಡೆ ವೆಂಕಟೇಶ್, ತಾಯಿಮನೆ ಸುದರ್ಶನ್ ಗೆಲ್ಲುವ ವಿಶ್ವಾಸ
NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಆ.11ಕ್ಕೆ ಚುನಾವಣೆ ನಡೆಯಲಿದೆ.
ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಅನೇಕ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.
* ಕಡಿದಾಳ್ ಗೋಪಾಲ್
ಮೊ . 9845537070
* ಹೆಚ್.ಬಿ.ಆದಿಮೂರ್ತಿ
ಮೊ. 9480829593
* ಬಿ.ಎ.ರಮೇಶ್ ಹೆಗ್ಡೆ
ಮಾಜಿ ನಗರಸಭಾ ಅಧ್ಯಕ್ಷರು ಹಾಗೂ ಮಹಾನಗರ ಪಾಲಿಕೆ ಸದಸ್ಯರು, ಶಿವಮೊಗ್ಗ
ಮೊ . 9448257999
* ಉಂಬಳೇಬೈಲು ಮೋಹನ್
ಮೊ. 9980584569
* ಅಶಿತ್ ಬಿ.ಎಸ್.
ಕೋಂ. ಬಳಗಟ್ಟೆ ಶ್ಯಾಮಯ್ಯ
ಮೊ. 9448105166
* ಎಂ.ಎ.ರಮೇಶ್ ಹೆಗ್ಡೆ
ಮೊ . 9900213777
* ಎನ್.ಹೆಚ್.ನಾಗರಾಜ್ ನೀರುಳ್ಳಿ
ಮೊ . 9449783101
* ಕೆ.ಪಿ.ಪುಟ್ಟಸ್ವಾಮಿ (ಕೀಗಡಿ)
ಮೊ . 9449230384
* ಎಂ.ಬಿ.ಲಕ್ಷ್ಮಣಗೌಡ
ಮೊ . 9686444623
* ಕೆ.ವಿ.ಸುಂದರೇಶ್ ಲಕ್ಕಿನಕೊಪ್ಪ
ಮೊ. 9113576614
* ಚೇತನ್ ಕೆ.
ಮೊ. 9845344563
* ಯು.ಡಿ.ವೆಂಕಟೇಶ್ (ಬಂಡೆ)
ಮೊ. 9448238540
* ಕೆ.ವಿ.ವಿಷ್ಣುಮೂರ್ತಿ
ಮೊ . 9448024917
* ಹೆಚ್.ಎನ್.ಸುಧಾಕರ
ನಿವೃತ್ತ ಪ್ರಾಧ್ಯಾಪಕರು, ಡಿ.ವಿ.ಎಸ್.
ಮೊ. 9449390818
* ರಮೇಶ್ ಬಿ. ನಾಯಕ್
ಮೊ . 9448135408
* ಎಸ್.ಎಂ.ರಮೇಶ್
ಮೊ. 9880567108
* ದೇವೇಂದ್ರ ಎಸ್.ಎಂ.
ಮೊ . 9845972673
* ಸುದರ್ಶನ್ ಹೆಚ್.ಪಿ. (ತಾಯಿಮನೆ)
ಮೊ . 9483473482
* ಜಿ.ಡಿ.ಸುಮಿತ್ರ ಕೇಶವಮೂರ್ತಿ
ಮೊ. 9448912789
* ಬಿ.ಭಾರತಿ ರಾಮಕೃಷ್ಣ
ಮೊ. 9448739042
* ಕೆ.ಎಸ್.ಪ್ರತಿಮ ಡಾಕಪ್ಪ
ಮೊ. 9448024926
ಸ್ಪರ್ಧೆ ಮಾಡಿದ್ದಾರೆ.
ವಿಶೇಷ ಸೂಚನೆ : ಒಬ್ಬರು 18 ಸಾಮಾನ್ಯ 3 ಮಹಿಳಾ ಮೀಸಲು ಸೇರಿ 21 ಮತಗಳನ್ನು ಚಲಾಯಿಸಬಹುದು. “ಮತದಾನಕ್ಕೆ ಸಂಘದ ಗುರುತಿನ ಚೀಟಿ ಕಡ್ಡಾಯ.”
ನಿಮ್ಮೆಲ್ಲರನ್ನೂ ಸಮಯದ ಅಭಾವದಿಂದ ಖುದ್ದಾಗಿ ಭೇಟಿ ಮಾಡಲು ಸಾಧ್ಯವಾಗದಿದ್ದಲ್ಲಿ ಈ ಪತ್ರವನ್ನೇ ನಮ್ಮ ವೈಯುಕ್ತಿಕ ಭೇಟಿ ಎಂದು ಪರಿಗಣಿಸಿ, ತಮ್ಮ ಅಮೂಲ್ಯವಾದ ಮತಗಳನ್ನು ನೀಡುವುದರ ಮೂಲಕ ಆಯ್ಕೆ ಮಾಡಿ ಸಂಘ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಅವಕಾಶ ಕಲ್ಪಿಸಿಕೊಡಬೇಕಾಗಿ ತಮ್ಮಲ್ಲಿ ವಿನಯ ಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.