ತೀರ್ಥಹಳ್ಳಿ ವಕೀಲರ ಸಂಘಕ್ಕೆ ನೂತನ ಸಾರಥಿಗಳು
– ಅಧ್ಯಕ್ಷರಾಗಿ ಹಿರಿಯ ವಕೀಲ ಎಂ. ಎನ್. ರಮೇಶ್ ಆಯ್ಕೆ
– ಕಾರ್ಯದರ್ಶಿಯಾಗಿ ಆದರ್ಶ ಕೆ.ವಿ, ಖಜಾಂಚಿಯಾಗಿ ಯು.ಟಿ.ಹರೀಶ್
ತೀರ್ಥಹಳ್ಳಿ: ತೀರ್ಥಹಳ್ಳಿ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲರಾದ ಎಂ. ಎನ್. ರಮೇಶ್, ಕಾರ್ಯದರ್ಶಿಯಾಗಿ ಯುವ ವಕೀಲರಾದ ಆದರ್ಶ ಕೆ.ವಿ, ಖಜಾಂಚಿಯಾಗಿ ಯು.ಟಿ.ಹರೀಶ್ ಆಯ್ಕೆ ಆಗಿದ್ದಾರೆ.
ಅ.30ರಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ ಈ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು.
ಶುಭಾಶಯಗಳು
ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ