- ಪ್ರಶಾಂತಿ ಚಿಕಿತ್ಸಾಲಯ ತೀರ್ಥಹಳ್ಳಿಯಲ್ಲಿ ಚಿಕಿತ್ಸೆ
- ಅಗಸ್ಟ್ 7ರಂದು ತಜ್ಞ ವೈದ್ಯ ಡಾ.ಅನೂಪ್ ನಾರಾಯಣ್
ಪ್ರಶಾಂತಿ ಚಿಕಿತ್ಸಾಲಯದಲ್ಲಿ ಆಯುರ್ವೇದ ಚಿಕಿತ್ಸೆಯ ಜೊತೆಗೆ ಫಿಸಿಯೋಥೆರಪಿ ಚಿಕಿತ್ಸಾ ಪದ್ಧತಿಯೂ ಪ್ರಾರಂಭವಾಗಿದೆ. ಮಂಗಳೂರಿನ ಫಿಸಿಯೋಥೆರಪಿ ತಜ್ಞ ವೈದ್ಯರಾದ ಡಾ. ಅನೂಪ್ ನಾರಾಯಣ್ ಅವರು ತಿಂಗಳಲ್ಲಿ ಎರಡು ಬಾರಿ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ಲಭ್ಯವಿರುತ್ತಾರೆ. ಈ ಕೆಳಕಂಡ ರೋಗಗಳಿಗೆ ಆಯುರ್ವೇದ ಔಷಧದ ಜೊತೆಗೆ ಫಿಸಿಯೋಥೆರಪಿ ಚಿಕಿತ್ಸೆ ಅಗಸ್ಟ್ 7 ಭಾನುವಾರ ಲಭ್ಯವಿರುತ್ತದೆ.
ಪಾರ್ಶ್ವವಾಯು
ಸೊಂಟ ಮತ್ತು ಕುತ್ತಿಗೆ ನೋವು ಮತ್ತು ಸೆಳೆತ
ಮಂಡಿನೋವು
ಕೈ ಕಾಲು ಮರಗಟ್ಟುವಿಕೆ
ಫ್ರಾಕ್ಚರ್ ಎರಡನೆ ಹಂತದ ಚಿಕಿತ್ಸೆ
ನರರೋಗಗಳು.
ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೊಂದಾಯಿಸಲು ಕರೆ ಮಾಡಿ. 9481325360.
ಪ್ರಶಾಂತಿ ಚಿಕಿತ್ಸಾಲಯ,
ಸುಝಕೀ ಶೋ ರೂಂ ಹತ್ತಿರ
ಕೊಪ್ಪ ಸರ್ಕಲ್, ತೀರ್ಥಹಳ್ಳಿ.