ಉಡುಪಿ,: ಜೂನ್ 8 ರಂದು ಬೆಳಗ್ಗೆ 9 ರಿಂದ ಸಂಜೆ 5:30 ಗಂಟೆಯವರೆಗೆ 110/33/11 ಕೆ.ವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿoದ ಹೊರಡುವ 11 ಕೆಎಂ ಎಫ್ ಫೀಡರಿನಲ್ಲಿ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿoದ ಈಶ್ವರನಗರ, ಸರಳೆಬೆಟ್ಟು, ಅರ್ಬಿ, ಪ್ರಗತಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
33/11 ಕೆ ವಿ ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರದಿoದ ಹೊರಡುವ 11 ಕೆ ವಿ ಉಡುಪಿ-3 ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿoದ ಉಡುಪಿ ನಗರ ಪ್ರದೇಶಗಳಾದ ಪಿ.ಪಿ.ಸಿ ಕಾಲೇಜು, ಫೀಶ್ ಮಾರ್ಕೆಟ್ ರೋಡ್,ಕೋರ್ಟ್ ರಸ್ತೆ,ಮಾರುತಿ ವಿಥೀಕಾ,ಪಿ.ಡಬ್ಲೂö್ಯಡಿ ಆಫೀಸ್ ರಸ್ತೆ,ತೆಂಕಪೇಟೆ,ಕೆ.ಎo.ಮಾರ್ಗ,ಕನಕದಾಸ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
33/11 ಕೆ.ವಿ.ಜಿ.ಐ.ಎಸ್ ಕೋಟ ವಿದ್ಯುತ್ ಉಪಕೇಂದ್ರದಿAದ ಹೊರಡುವ 11 ಕೆ ವಿ ಸಾಲಿಗ್ರಾಮ ಫೀಡರ್ನ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿAದ ಸಾಲಿಗ್ರಾಮಪೇಟೆ,ಪಾರಂಪಳ್ಳಿ,ಚೆAಪಿ ಮತ್ತು ಕಾರ್ಕಡ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಜೂನ್ 9 ರಂದು ಬೆಳಗ್ಗೆ 9 ಗಂಟೆಯಿoದ ಸಂಜೆ 5 ಗಂಟೆಯವರೆಗೆ 110 ಕೆ ವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿoದ ಹೊರಡುವ 11 ಕೆವಿ ಬೈಲೂರು ಎಕ್ಸ್ಪ್ರೆಸ್ ಕೆ ಹೆಚ್ ಬಿ ಪದವು ಮತ್ತು ನಕ್ರೆ ಫೀಡರ್ಗಳ ಲೈನ್ ಶಿಪ್ಟಿಂಗ್ ಕಾಮಗಾರಿ ಹಮ್ಮಿಕೊಂಡಿರುವುದರಿAದ ಬೈಲೂರು,ಜಾರ್ಕಳ,ನೀರೆ, ಎರ್ಲಪಾಡಿ, ಕೌಡೂರು, ಪರಪು, ಗುಂಡ್ಯಡ್ಕ, ಬೋರ್ಗಲ್ಗುಡ್ಡೆ, ಕುಂಟಾಡಿ, ಪಳ್ಳಿ, ಆನಂದಿ ಮೈದಾನ, ನಕ್ರೆ, ಪೊಸನೊಟ್ಟು, ಕೆ.ಹೆಚ್.ಬಿ.ಕಾಲೋನಿ, ಜೋಡುರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.