ಉದ್ಯೋಗಾವಕಾಶದಲ್ಲಿ ಬೆಂಗಳೂರೇ ನಂ.1..!
– ಚೆನ್ನೈಗೆ ದ್ವಿತೀಯ ಸ್ಥಾನ, ದೆಹಲಿಗೆ ತೃತೀಯ ಸ್ಥಾನ
– ದೇಶದಲ್ಲಿ ಬೆಂಗಳೂರಲ್ಲೇ ಅತೀ ಹೆಚ್ಚು ಉದ್ಯೋಗ ಸೃಷ್ಟಿ
NAMMUR EXPRESS NEWS
ಮುಂಬೈ: ಉದ್ಯೋಗಾವಕಾಶ ಮತ್ತು ವೇತನದ ವೃದ್ಧಿಯ ವಿಷಯದಲ್ಲಿ ಇಡೀ ದೇಶದಲ್ಲಿ ಬೆಂಗಳೂರೇ ಪ್ರಥಮ ಸ್ಥಾನದಲ್ಲಿದ್ದು, ಚೆನ್ನೈ ಮತ್ತು ದೆಹಲಿ ನಂತರದ ಸ್ಥಾನದಲ್ಲಿವೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರಿನಲ್ಲಿ ಸರಾಸರಿ ವೇತನ ಹೆಚ್ಚಳ ಶೇಕಡ 9.3ರಷ್ಟಾಗಿದೆ. ಚೆನ್ನೈನಲ್ಲಿ ಇದು ಶೇ. 7.5 ಮತ್ತು ದೆಹಲಿಯಲ್ಲಿ ಸರಾಸರಿ ಮಾಸಿಕ ಏಕೀಕೃತ ಸಂಬಳವು ಬೆಂಗಳೂರಿನಲ್ಲಿ 29,500 ರೂ. ಇದ್ದು, ದೇಶದ ಇತರ ಹೋಲಿಸಿದರೆ ಇದು ಅತ್ಯಧಿಕವಾಗಿದೆ. ಚೆನ್ನೈ ನಲ್ಲಿ 24,500 . ರೂ ದೆಹಲಯಲ್ಲಿ 27,800 ರೂ., ಮುಂಬೈನಲ್ಲಿ 25,100 ರೂ.. ಪುಣೆಯಲ್ಲಿ 24,700 ರೂ. ಇದೆ. ಈ ಪೈಕಿ ರಿಟೇಲ್ ವಲಯದಲ್ಲಿ ಶೇ.8.4ರಷ್ಟು ವೇತನ ಹೆಚ್ಚಳವಾಗಿದ್ದು, ಅದು ಇತರ ಎಲ್ಲ ವಲಯಗಳಿಗಿಂತ ಈ ವಿಷಯದಲ್ಲಿ ಗ್ರಾಹಕ ಉತ್ಪನ್ನಗಳ ವಲಯ ಶೇ.5.2ರೊಂದಿಗೆ ದ್ವಿತೀಯ, ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ (ಬಿಎಫ್ಎಸ್ಐ) ವಲಯ ಶೇ.7.3ರಷ್ಟಿದೆ. ಮಹಾನಗರಗಳಿಗೆ ಮುಂದಿದೆ.
ಶೇ.5.1 ರೊಂದಿಗೆ ತೃತೀಯ ಸ್ಥಾನದಲ್ಲಿವೆ. ಲಾಜಿಸ್ಟಿಕ್ಸ್, ಎಫ್ಎಂಸಿಜಿ, ಹೆಲ್ತ್ ಕೇರ್, ಫಾರ್ಮಾಸ್ಕೂಟಿಕಲ್ಸ್, ಕಟ್ಟಡ ನಿರ್ಮಾಣ ವಲಯಗಳಲ್ಲಿ ಮಧ್ಯಮ ಪ್ರಮಾಣದ ವೇತನ ಏರಿಕೆ ಉದ್ಯಮಗಳಲ್ಲಿ ದೂರಸಂಪರ್ಕ (29,200 ಮತ್ತು ರಿಯಲ್ ಎಸ್ಟೇಟ್ ಆಗಿದೆ. ಅತಿ ಹೆಚ್ಚು ವೇತನ ನೀಡುವ ರೂ.), ಉತ್ಪಾದನೆ, ಇಂಜಿನಿಯರಿಂಗ್ ಮತ್ತು ಮೂಲಸೌಕರ್ಯ (28,200 ರೂ.), ಹೆಲ್ತ್ಕೇರ್ ಮತ್ತು ಫಾರ್ಮಾ ( 27,600 ರೂ.), ಕಟ್ಟಡ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ (27,000 ರೂ.) ಪ್ರಮುಖವಾಗಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.