- ಬ್ಯಾಂಕ್ಗಳಿಗೆ ಯಾವಾಗ ರಜೆ..ದೀಪಾವಳಿಯಲ್ಲಿ ಸತತ 3ದಿನ ರಜೆ
ನವ ದೆಹಲಿ: ಅಕ್ಟೋಬರ್ ತಿಂಗಳಿನಲ್ಲಿ ನವರಾತ್ರಿ ರಜೆ ಇದ್ದಿದ್ದರಿಂದ 21 ದಿನ ಮಾತ್ರ ಬ್ಯಾಂಕುಗಳು ಕಾರ್ಯ ನಿರ್ವಹಿಸಿದ್ದು, 10 ದಿನಗಳಿಗೂ ಅಧಿಕ ರಜೆ ಸಿಕ್ಕಿತ್ತು. ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವ, ದೀಪಾವಳಿ ಹಬ್ಬ,ಗುರು ನಾನಕ್ ಜಯಂತಿ ರಜೆ ಇದೆ. ಸಾರ್ವತ್ರಿಕ ರಜಾ ದಿನ, ನಿಬರ್ಂಧಿತ ರಜಾ ದಿನಗಳನ್ನು ಇದರಲ್ಲಿ ನೀಡಲಾಗಿದೆ. ಕೆಲವು ರಜಾ ದಿನಗಳು ಕೆಲವು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿದೆ.
2020ನೇ ಸಾಲಿನ ನವೆಂಬರ್ ತಿಂಗಳ ರಜೆ ಪಟ್ಟಿ
ನವೆಂಬರ್ 1: ಭಾನುವಾರ (ಕನ್ನಡ ರಾಜ್ಯೋತ್ಸವ)
ನವೆಂಬರ್ 8: ಭಾನುವಾರ
ನವೆಂಬರ್ 14: ಎರಡನೇ ಶನಿವಾರ/ ದೀಪಾವಳಿ
ನವೆಂಬರ್ 15: ಭಾನುವಾರ
ನವೆಂಬರ್ 16: ಬಲಿಪಾಡ್ಯಮಿ/ ದೀಪಾವಳಿ
ನವೆಂಬರ್ 22: ಭಾನುವಾರ
ನವೆಂಬರ್ 28: ನಾಲ್ಕನೇ ಶನಿವಾರ
ನವೆಂಬರ್ 29: ಭಾನುವಾರ
ನವೆಂಬರ್ 30: ಗುರು ನಾನಕ್ ಜಯಂತಿ