ರಾಷ್ಟ್ರೀಯ ವಸತಿ ಶಾಲೆ, ಕೋಣಂದೂರು
– ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಶಿವಮೊಗ್ಗದ ಅಂಗ ಸಂಸ್ಥೆಯಾದ, ರಾಷ್ಟ್ರೀಯ ವಸತಿ ಶಾಲೆ ಕೋಣಂದೂರು, ತೀರ್ಥಹಳ್ಳಿ ತಾಲ್ಲೂಕು – 577422
– LKGಯಿಂದ ಹತ್ತನೇ ತರಗತಿ(ICSE), ಪಿ.ಯು.ಸಿ ವಿಜ್ಞಾನ ವಿಭಾಗ
NAMMUR EXPRESS NEWS:
ಪ್ರವೇಶ ಆರಂಭವಾಗಿದೆ…!
ನಿಮ್ಮ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ
ನಿಮ್ಮ ಮುಂದಿದೆ ಉತ್ತಮ ಆಯ್ಕೆ
ರಾಷ್ಟ್ರೀಯ ಶಿಕ್ಷಣ ಸಮಿತಿ (ರಿ), ಶಿವಮೊಗ್ಗ, ಇದರ ಅಂಗಸಂಸ್ಥೆಯಾದ ಕೇಂದ್ರೀಯ ಪಠ್ಯಕ್ರಮದ ರಾಷ್ಟ್ರೀಯ ವಸತಿ ಶಾಲೆ, ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ ಕಳೆದ 24 ವರ್ಷಗಳಿಂದ ICSE ಶಿಕ್ಷಣಕ್ಕೆ ಹೆಸರಾದ ಸಂಸ್ಥೆಯಾಗಿದೆ. LKGಯಿಂದ ಹತ್ತನೇ ತರಗತಿವರೆಗೆ ICSEಗೆ ಹಾಗೂ ಪಿ.ಯು.ಸಿ ವಿಜ್ಞಾನ ವಿಭಾಗದ ಶಿಕ್ಷಣಕ್ಕೆ ಅವಕಾಶವಿದೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತುಕೊಟ್ಟು ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾದ ರಾಷ್ಟ್ರೀಯ ವಸತಿ ಶಾಲೆಗೆ 2024-25ನೇ ಶೈಕ್ಷಣಿಕ ಸಾಲಿಗೆ ಇದೀಗ ಪ್ರವೇಶಾತಿ ಪ್ರಾರಂಭಗೊಂಡಿದೆ…!
ಶಿವಮೊಗ್ಗ ಜಿಲ್ಲೆಯ ಮೊದಲ ICSE ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಮಲೆನಾಡ ಮಡಿಲಲ್ಲಿ ಮನಸೆಳೆಯುವ ಶಾಂತ ಶೈಕ್ಷಣಿಕ ವಾತಾವರಣ ಇಲ್ಲಿದೆ. ನುರಿತ ಶಿಕ್ಷಕ ವರ್ಗದಿಂದ ಇಂಗ್ಲೀಷ್ ಮಾಧ್ಯಮದಲ್ಲಿ ICSE ಪಠ್ಯಕ್ರಮ ಬೋಧನೆ ಜೊತೆಗೆ ವಿಶಾಲವಾದ ಕ್ರೀಡಾಂಗಣ ಹಾಗೂ ಸುವ್ಯವಸ್ಥಿತ ಲ್ಯಾಬ್ ಗಳು, ನಿಯಮಿತ ಸಂಗೀತ, ನೃತ್ಯ, ಕರಾಟೆ ತರಗತಿಗಳು,ಬಾಲಕಿಯರು ಮತ್ತು ಬಾಲಕರ ಪ್ರತ್ಯೇಕ ವಸತಿ ನಿಲಯ, ಪೌಷ್ಟಿಕ ಸಮತೋಲಿತ ಆಹಾರ, ನಿಯಮಿತ ಯೋಗ ಹಾಗೂ ಧ್ಯಾನ ತರಬೇತಿ,ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸಂಜೆ ವೇಳೆ ವಿಶೇಷ ತರಗತಿಗಳು.
ಅವಶ್ಯಕ ಪುಸ್ತಕಗಳನ್ನು ಹೊಂದಿದ ವ್ಯವಸ್ಥಿತವಾದ ಗ್ರಂಥಾಲಯಗಳು ಹಾಗೂ ದಿನ ಪತ್ರಿಕೆಗಳ ಲಭ್ಯತೆ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿದೆ. ಪಿ.ಯು.ಸಿ(ವಿಜ್ಞಾನ ವಿಭಾಗ) ತರಗತಿಗಳಿಗೆ CET/NEET /JEE ತರಬೇತಿ, ಶಾಲಾ ಬಸ್ ವ್ಯವಸ್ಥೆ, ಆಧುನಿಕ ಶಿಕ್ಷಣ ಕ್ಷೇತ್ರಕ್ಕೆ ಬೇಕಾದ ಎಲ್ಲಾ ಸೌಲಭ್ಯ, ಉತ್ತಮ ಬೋಧಕರ ತಂಡ ಇಲ್ಲಿದೆ. ಪ್ರತಿ ವರ್ಷವೂ ಅತ್ಯುತ್ತಮ ಫಲಿತಾಂಶದ ಮೂಲಕ ಮಲೆನಾಡಿನಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ.
* Best education Planning
* Student friendly Atmosphere
* Experienced faculty
* Wide play Ground
* Spacious class Rooms
* Smart class facilities
* Library and lab facilities
ಪ್ರವೇಶ ಆರಂಭವಾಗಿದೆ…!
ನಿಮ್ಮ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ನಮ್ಮನ್ನು ಸಂಪರ್ಕಿಸಿ
ಮಾಹಿತಿಗಾಗಿ
ದೂರವಾಣಿ : 8277661188, 7899984343, 08181-295655, 08181-295679
ಮೇಲ್ :[email protected], [email protected]
ವೆಬ್ ಸೈಟ್ :www.nrskonandur.in