ಪಿಯುಸಿ ಆದವರಿಗೆ ನರ್ಸಿಂಗ್ ಕೋರ್ಸ್!
– ಶೃಂಗೇರಿ ಶಾರದ ನರ್ಸಿಂಗ್ ಸಂಸ್ಥೆಯಲ್ಲಿ ಪ್ರವೇಶ
– ಅರೋಗ್ಯ ಕ್ಷೇತ್ರದಲ್ಲಿ ಹಲವು ಉದ್ಯೋಗ ಅವಕಾಶ
NAMMUR EXPRESS NEWS
ದ್ವಿತೀಯ ಪಿಯುಸಿ ಮುಗಿಸಿದವರಿಗೆ ಶೃಂಗೇರಿ ಶಾರದಾ ನರ್ಸಿಂಗ್ ಕಾಲೇಜಲ್ಲಿ ವಿಶೇಷ ಕೋರ್ಸ್ ಲಭ್ಯವಿದ್ದು ಉಜ್ವಲ ಭವಿಷ್ಯಕ್ಕೆ ಈ ಕೋರ್ಸ್ ಸಹಕಾರಿಯಾಗಲಿವೆ. ಈಗಾಗಲೇ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಕೂಡ ಬಂದಿದ್ದು ದ್ವಿತೀಯ ಪಿಯುಸಿ ಪಾಸ್ ಆದವರಿಗೆ ಇದೊಂದು ಸುವರ್ಣ ಅವಕಾಶವಾಗಲಿದೆ.
ಶೃಂಗೇರಿಯ ಶಾರದ ನರ್ಸಿಂಗ್ ಸಂಸ್ಥೆ( ಶಾರದ ಧನ್ವಂತರಿ ಹಾಸ್ಪಿಟಲ್ ) ಸಂಸ್ಥೆಯಲ್ಲಿ ಜಿ.ಎನ್.ಎಂ. ( 3 ವರ್ಷ ) ಕೋರ್ಸ್ ಲಭ್ಯವಿದೆ. ಈ ಕೋರ್ಸ್ ಮುಗಿಸಿದ್ದಲ್ಲಿ ಆಸ್ಪತ್ರೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ವಿಪುಲ ಅವಕಾಶ ಇದೆ.
ವಿದ್ಯಾರ್ಹತೆ :
ಜಿ. ಎನ್.ಎಂ :- ಪಿ ಯು ಸಿ (ಕಲಾ, ವಾಣಿಜ್ಯ, ವಿಜ್ಞಾನ )
ಶೇಕಡಾವಾರು ಕನಿಷ್ಠ 50% ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಕನಿಷ್ಠ 45% ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ
ಸೌಲಭ್ಯಗಳು : ವಸತಿ ನಿಲಯ ಹಾಗೂ ವಿದ್ಯಾರ್ಥಿ ವೇತನ ಸೌಲಭ್ಯಗಳು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8310079905, 7483185632