ಜೆಇಇ ಮೇನ್ಸ್ನಲ್ಲಿ ವೈಬ್ರೆಂಟ್ ಕಾಲೇಜು ವಿದ್ಯಾರ್ಥಿಗಳ ಅಪ್ರತಿಮ ಸಾಧನೆ
– ಚಂದನ್ 99.60 ಪರ್ಸೆಂಟೈಲ್ ಫಲಿತಾಂಶದ ಮೂಲಕ ಟಾಪರ್
ಮೊದಲ ವರ್ಷದಲ್ಲೇ ಸರ್ವ ಶ್ರೇಷ್ಠ ಸಾಧನೆ
NAMMUR EXPRESS NEWS: ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ರಾಷ್ಟ್ರ ಮಟ್ಟದಲ್ಲಿ ನಡೆಸಿದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಪ್ರಾರಂಭದ ವರ್ಷದ ಪ್ರಥಮ ಜೆಇಇ ಪರೀಕ್ಷೆಯಲ್ಲಿಯೇ ಅಪ್ರತಿಮ ಸಾಧನೆ ಮಾಡುವ ಮೂಲಕ ಸರ್ವಶ್ರೇಷ್ಠ ಫಲಿತಾಂಶವನ್ನು ದಾಖಲಿಸಿದೆ. ಕಳೆದೆರಡು ವರ್ಷದಿಂದ ಮೂಡುಬಿದಿರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜು ಪಿಯು ವಿಜ್ಞಾನ ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಅತ್ಯುತ್ತಮ ಪೂರಕ ತರಬೇತಿಯನ್ನು ನೀಡುತ್ತಿದೆ ಎಂಬುವುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ.
ವಿದ್ಯಾರ್ಥಿ ಚಂದನ್ ಆರ್. 99.60 ಪರ್ಸೆಂಟೈಲ್ (ಭೌತಶಾಸ್ತ್ರ 99.80. ರಸಾಯನಶಾಸ್ತ್ರ 99.97, ಗಣಿತಶಾಸ್ತ್ರ 96.50), ಪಡೆಯುವ ಮೂಲಕ ಮೂಡುಬಿದಿರೆಗೆ ಅತಿ ಹೆಚ್ಚು ಪರ್ಸೆಂಟೈಲ್ ಪಡೆದ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ.
ಸಂಸ್ಥೆಯಿಂದ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು 95ಕ್ಕಿಂತ ಅಧಿಕ, 34 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದಿರುತ್ತಾರೆ. ಹಾಗೆಯೇ ವೈಯಕ್ತಿಕ ವಿಷಯಗಳಲ್ಲಿ ಭೌತಶಾಸ್ತ್ರ 60 ವಿದ್ಯಾರ್ಥಿಗಳು, ರಸಾಯನಶಾಸ್ತ್ರ 73 ವಿದ್ಯಾರ್ಥಿಗಳು, ಗಣಿತಶಾಸ್ತ್ರ 16 ವಿದ್ಯಾರ್ಥಿಗಳು 90ಕ್ಕಿಂತಲೂ ಹೆಚ್ಚು ಪರ್ಸೆಂಟೈಲ್ನ್ನು ಗಳಿಸಿರುತ್ತಾರೆ.
ಮಹೇಶ್ 99.05 ಪರ್ಸೆಂಟೈಲ್ (ಭೌತಶಾಸ್ತ್ರ 98.98, ರಾಸಾಯನಶಾಸ್ತ್ರ 99.71, ಗಣಿತಶಾಸ್ತ್ರ 87.46),
ಅಶ್ವಿನ್ ಉಪಾಧ್ಯ 98.9 ಪರ್ಸೆಂಟೈಲ್(ಭೌತಶಾಸ್ತ್ರ 96.62. ರಸಾಯನಶಾಸ್ತ್ರ 98,98, ಗಣಿತಶಾಸ್ತ್ರ 98.67),
ಸಿಂಚನಾ ಅರಸ್ 98.34 ಪರ್ಸೆಂಟೈಲ್ (ಭೌತಶಾಸ್ತ್ರ 98.98, ರಸಾಯನಶಾಸ್ತ್ರ 98.28, ಗಣಿತಶಾಸ್ತ್ರ 82.98),
ಪ್ರಜ್ವಲ್ ಎಮ್ . 96.43 ಪರ್ಸೆಂಟೈಲ್,
ಅನಿಲ್ ಕುಮಾರ್ 96.21 ಪರ್ಸೆಂಟೈಲ್,
ಅಭಿಷೇಕ್ ಶೇಟ್ 95.85 ಪರ್ಸಂಟೈಲ್,
ಆಕಾಶ್ ಮಲ್ಲಪ್ಪ 95.78 ಪರ್ಸೆಂಟೈಲ್,
ಸುಜಯ್ ಪಿ.ವಿ. 95.73 ಪರ್ಸೆಂಟೈಲ್,
ಐರೋಲ್ ಡೀನಾ ರೋಡ್ರಿಗಸ್ 95.04 ಪರ್ಸೆಂಟೈಲ್,
ಸಿಂಚನಾ ವಿ.ವೈ. 95.01 ಪರ್ಸೆಂಟೈಲ್,
ಎನ್.ಎಸ್. ಹರ್ಷಿತ್ 94.87 ಪರ್ಸೆಂಟೈಲ್,
ಜಿ.ಎಚ್. ವಿನಾಯಕ್ 94.76 ಪರ್ಸೆಂಟೈಲ್,
ಕಲ್ಪಿತಾ ಕೃಷ್ಣ ಘಾಟಿ 94.74 ಪರ್ಸೆಂಟೈಲ್,
ಹೆಚ್.ಜಿ. ಚಿರಂತನ್ 94.48 ಪರ್ಸೆಂಟೈಲ್,
ಅಶ್ವಿನ್ ಸಿ. ನ್ಯಾಕ್ 94.26 ಪರ್ಸೆಂಟೈಲ್,
ಪ್ರಜ್ವಲ್ 94.04 ಪರ್ಸೆಂಟೈಲ್,
ಪ್ರತೀಕ್ 94.01 ಪರ್ಸೆಂಟೈಲ್,
ಸಮೃದ್ ಎಸ್. ಕುಂದರಗಿ 93.89 ಪರ್ಸೆಂಟೈಲ್,
ಆದಿತ್ಯ ಎನ್. ಶೆಣೈ 93.83 ಪರ್ಸೆಂಟೈಲ್,
ನೂತನ್ ಪ್ರಸಾದ್ 93.33 ಪರ್ಸೆಂಟೈಲ್,
ತುಷಾರ್ ರವೀಂದ್ರ ಪಾವಸ್ಕರ್ 92.73 ಪರ್ಸೆಂಟೈಲ್,
ಮಹೇಂದ್ರ ರೆಡ್ಡಿ 92.57 ಪರ್ಸೆಂಟೈಲ್,
ಶ್ರೀರಕ್ಷಾ 92.53 ಪರ್ಸೆಂಟೈಲ್,
ಪ್ರಗತಿ ಕೆ 92.27 ಪರ್ಸೆಂಟೈಲ್,
ಬೆನಕ ಜಿ ಎಸ್ 92.09 ಪರ್ಸೆಂಟೈಲ್,
ಪಲ್ಲವಿ 91.83 ಪರ್ಸೆಂಟೈಲ್,
ಜ್ಞಾನವಿ ಆರ್. 91.74 ಪರ್ಸೆಂಟೈಲ್,
ಧನುಶ್ರೀ 91.64 ಪರ್ಸೆಂಟೈಲ್,
ಸೂರಜ್ ಎಂ. ಸಾಗರ್ 91.31 ಪರ್ಸೆಂಟೈಲ್,
ನಿತೇಶ್ ಹರಸೂರ್ 90.77 ಪರ್ಸೆಂಟೈಲ್.
ಸಿಮ್ರಾನ್ ತಾನೆದರ್ 90.66 ಪರ್ಸೆಂಟೈಲ್,
ವರ್ಷಿಣಿ ಎ. 90.59 ಪರ್ಸೆಂಟೈಲ್,
ಆದಿತ್ಯ ಬಿ.ಎಸ್. 90.38 ಪರ್ಸೆಂಟೈಲ್
ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.