ಬೆಂಗಳೂರಿನಲ್ಲಿ ಕರಾವಳಿ ತಂಡದ ಯಕ್ಷ ಸಂಕ್ರಾಂತಿ
* ಅಪರೂಪದ ಆಟ, ಕರಾವಳಿ ಭಾಗದ ಜನತೆಗೆ ಅವಕಾಶ
* ಸೆ.21ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆ
NAMMUR EXPRESS NEWS
ಹತ್ತು ಮೇಳಗಳ ಕಲಾವಿದರು ಮತ್ತು ಅತಿಥಿ ಕಲಾವಿದರ ಸಮಾಗಮದಲ್ಲಿ ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯ ಯಕ್ಷಸಂಕ್ರಾಂತಿ ಕಾರ್ಯಕ್ರಮ ಸೆಪ್ಟೆಂಬರ್ 21ರಂದು ರಾತ್ರಿ 10ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.
ಕೃಷ್ಣ ಸಂಧಾನ – ಸುಧನ್ವ – ಧರ್ಮಾಂಗದ-ತಾಮ್ರಧ್ವಜ ಹಾಗೂ ಹಿಮ್ಮೇಳದ ಪಾತ್ರಧಾರಿ!
ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯ,ಚಂದ್ರಕಾಂತ ರಾವ್ ಮೂಡುಬೆಳ್ಳೆ,ಉದಯ್ ಕುಮಾರ್ ಹೊಸಾಳ್,ಸೃಜನ್,ಗಣೇಶ ಹೆಗಡೆ,ಶ್ರೀನಿವಾಸ ಪ್ರಭು,ಅಕ್ಷಯ್ ಆಚಾರ್ಯ,ಶಶಾಂಕ್ ಆಚಾರ್ಯ,ಪ್ರಜ್ವಲ್ ಮುಂಡಾಡಿ
ಕೃಷ್ಣ ಸಂಧಾನ- ಕೌರವ ಕೃಷ್ಣ ಯಾಜಿ ಬಳ್ಕೂರು, ಕೃಷ್ಣರಾಮಚಂದ್ರ ಹೆಗಡೆ ಕೊಂಡದಕುಳಿ,ವಿದುರ ರಮೇಶ್ ಭಂಡಾರಿ,ದೂತ ದ್ವಿತೇಶ್ ಕಾಮತ್. ಹಾಗೂ ಸುಧನ್ವ-ಅರ್ಜುನ ವಿದ್ಯಾಧರ್ ಜಲವಳ್ಳಿ,ಸುಧನ್ವ ವಿಶ್ವನಾಥ್ ಹೆನ್ನಾಬೈಲ್, ಕೃಷ್ಣ ರವಿ ಶೆಟ್ಟಿ ವಾಟಾರ್.
ಧರ್ಮಾಂಗದ- ಭರತ ಗಣಪತಿ ಹೆಗಡೆ ತೋಟಿಮನೆ, ಧರ್ಮಾಂಗಧ ಉದಯ ಹೆಗಡೆ ಕಡಬಾಳ್, ಬಲಿ ನವೀನ್ ಶೆಟ್ಟಿ ಐರ್ಬೈಲ್,ದೂತ ದ್ವಿತೇಶ್ ಕಾಮತ್. ತಾಮ್ರಧ್ವಜ- ಆಜ್ರಿ ಗೋಪಾಲ ಗಾಣಿಗ,ಅರ್ಜುನ ಐರ್ಬೈಲ್ ಆನಂದ ಶೆಟ್ಟಿ,ಕೃಷ್ಣ ಕೋಟ ಸುರೇಶ್ ಬಂಗೇರ,ಮಯೂರಧ್ವಜ ಸುನಿಲ್ ಹೊಲಾಡು,ಕುಮುದ್ವತಿ ಮಾಧವ ನಾಗೂರು,ಬ್ರಾಹ್ಮಣ ಸತೀಶ್ ಹಾಲಾಡಿ,ವೃಷಕೇತು ಉಳ್ಳೂರು ನಾರಾಯಣ,ನಕುಲಧ್ವಜ ಪ್ರಶಾಂತ್ ವರ್ಧನ, ಪ್ರದ್ಯುಮ್ನ ಮಂಜು ಹವ್ಯಕ.
ಇನ್ನೆಲ್ಲಿಯೂ ಸಿಗದ, ಅಪರೂಪದ ಆಟ
ಎಲ್ಲರೂ ತಪ್ಪದೇ ಆಗಮಿಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಎಂದು ವಿನಂತಿಸಿಕೊಳ್ಳುತ್ತಿದೀವೆ.