ಕಾರ್ಕಳ ತಾಲೂಕಿನ 27 ಗ್ರಾ. ಪಂ. ಅಧ್ಯಕ್ಷ – ಉಪಾಧ್ಯಕ್ಷತೆಗೆ ಮೀಸಲಾತಿ ಪ್ರಕಟ: ಯಾರಿಗೆ ಸ್ಥಾನ?
NAMMUR EXPRESS NEWS
ಕಾರ್ಕಳ: ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ 2020ಕ್ಕೆ ಸಂಬಂಧಿಸಿ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಚುನಾವಣೆ ಕುರಿತು ಮೀಸಲಾತಿ ಪ್ರಕಟವಾಗಿದೆ.
ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್,ಅಪರಜಿಲ್ಲಾಧಿಕಾರಿ ಬೀಣಾ ಬಿ.ಎಂ, ತಹಶೀಲ್ದಾರ್ ಅನಂತಶಂಕರ್.ಬಿ. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್, ಎನ್ ಐ.ಸಿ ಮಂಜುನಾಥ, ಕಂದಾಯ ನಿರೀಕ್ಷಕ ಶಿವಪ್ರಸಾದ್, ಎಲ್ಲಾ ಗ್ರಾಮ ಪಂಚಾಯತಿಗಳ ಗ್ರಾಮಾಭಿವ್ರದ್ದಿ ಅಧಿಕಾರಿಗಳು ಉಪಸ್ಥಿತರಿದ್ದರು.
ಯಾವ ಗ್ರಾಮ ಪಂಚಾಯತ್ ಯಾರಿಗೆ?
- ಕಡ್ತಲ : ಅಧ್ಯಕ್ಷ – ಹಿಂದುಳಿದ ವರ್ಗ (ಬಿ) , ಉಪಾಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ
- ಮರ್ಣೆ : ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ (ಬಿ) ಮಹಿಳೆ
- ಹಿರ್ಗಾನ : ಅಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ ಉಪಾಧ್ಯಕ್ಷ – ಸಾಮಾನ್ಯ
- ಶಿರ್ಲಾಲು : ಅಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ ಉಪಾಧ್ಯಕ್ಷ – ಅನುಸೂಚಿತ ಜಾತಿ ಮಹಿಳೆ
- ಕೆರ್ವಾಶೆ : ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ
- ಮಾಳ : ಅಧ್ಯಕ್ಷ – ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ ಸಾಮಾನ್ಯ ಮಹಿಳೆ
- ಮುಡಾರು : ಅಧ್ಯಕ್ಷ – ಹಿ೦ದುಳಿದ ವರ್ಗ (ಬಿ) ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ
- ದುರ್ಗಾ : ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ ವರ್ಗ ಎ
- ಕುಕ್ಕುಂದೂರು : ಅಧ್ಯಕ್ಷ – ಅನುಸೂಚಿತ ಜಾತಿ, ಉಪಾಧ್ಯಕ್ಷ – ಹಿಂದುಳಿದ (ಎ) ಮಹಿಳೆ
- ಎರ್ಲಪಾಡಿ : ಅಧ್ಯಕ್ಷ – ಸಾಮಾನ್ಯ ಉಪಾಧ್ಯಕ್ಷ – ಹಿ೦ದುಳಿದ ವರ್ಗ (ಎ) ಮಹಿಳೆ
- ಬೈಲೂರು : ಅಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ,ಉಪಾಧ್ಯಕ್ಷ – ಸಾಮಾನ್ಯ
- ನೀರೆ : ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ
- ಪಳ್ಳಿ : ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ
- ಕಲ್ಯಾ : ಅಧ್ಯಕ್ಷ – ಅನುಸೂಚಿತ ಜಾತಿ ಮಹಿಳೆ ಉಪಾಧ್ಯಕ್ಷ – ಹಿಂದುಳಿದ ವರ್ಗ ಬಿ
- ನಿಟ್ಟೆ : ಅಧ್ಯಕ್ಷ – ಅನುಸೂಚಿತ ಜಾತಿ ಮಹಿಳೆ ಉಪಾಧ್ಯಕ್ಷ ಸಾಮಾನ್ಯ ಮಹಿಳೆ
- ಸಾಣೂರು : ಅಧ್ಯಕ್ಷ – ಸಾಮಾನ್ಯ ಉಪಾಧ್ಯಕ್ಷ
- ಮಿಯ್ಯಾರು : ಅಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ
- ನಲ್ಲೂರು : ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳ
- ಈದು : ಅಧ್ಯಕ್ಷ – ಸಾಮಾನ್ಯ ಉಪಾಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ
- ರೆಂಜಾಳ : ಅಧ್ಯಕ್ಷ – ಸಾಮಾನ್ಯ ಉಪಾಧ್ಯಕ್ಷ – ಸಾಮಾನ್ಯ ಮಹಿಳೆ
- ಇರ್ವತ್ತೂರು : ಅಧ್ಯಕ್ಷ – ಸಾಮಾನ್ಯ ಉಪಾಧ್ಯಕ್ಷ – ಸಾಮಾನ್ಯ ಮಹಿಳೆ
- ಬೋಳ : ಅಧ್ಯಕ್ಷ – ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ ಸಾಮಾನ್ಯ ಮಹಿಳೆ
- ಕಾಂತಾವರ : ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ -ಹಿಂದುಳಿದ ವರ್ಗ (ಎ)
- ಬೆಳ್ಮಣ್ : ಅಧ್ಯಕ್ಷ – ಸಾಮಾನ್ಯ ಮಹಿಳೆ ಉಪಾಧ್ಯಕ್ಷ -ಸಾಮಾನ್ಯ
- ನಂದಳಿಕೆ : ಅಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳೆ,ಉಪಾಧ್ಯಕ್ಷ-ಸಾಮಾನ್ಯ
- ಇನ್ನಾ : ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಅನುಸೂಚಿತ ಜಾತಿ
- ಮುಂಡ್ಕೂರು : ಅಧ್ಯಕ್ಷ – ಹಿಂದುಳಿದ ವರ್ಗ ಎ ಉಪಾಧ್ಯಕ್ಷ – ಅನುಸೂಚಿತ ಜಾತಿ ಮಹಿಳೆ
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023