ಮಲೆನಾಡ ಅದೃಷ್ಟ ದಂಪತಿಗಳಾಗಿ ಅರುಣ್ ಅಸಿಕೊಪ್ಪ ಮತ್ತು ಆಶಿಕಾ
– ಸಹ್ಯಾದ್ರಿ ಸಂಘದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ಯುವ ದಂಪತಿ
– ದಂಪತಿಗಳಿಗೆ ಶುಭ ಕೋರಿದ ಸ್ನೇಹಿತರು
NAMMUR EXPRESS NEWS
ಬೆಂಗಳೂರು: ಬೆಂಗಳೂರಲ್ಲಿ ನಡೆದ ಸಹ್ಯಾದ್ರಿ ಸಂಘದ ವಾರ್ಷಿಕ ಕ್ರೀಡಾಕೂಟದಲ್ಲಿ ಮಲೆನಾಡ ಅದೃಷ್ಟ ದಂಪತಿಗಳಾಗಿ ಯುವ ಮುಖಂಡರಾದ ಅರುಣ್ ಅಸಿಕೊಪ್ಪ ಮತ್ತು ಆಶಿಕಾ ಗೆಲುವು ಸಾಧಿಸಿದ್ದಾರೆ. ಅನೇಕ ದಂಪತಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಗಣ್ಯರು ಪ್ರಶಸ್ತಿಯನ್ನು ವಿತರಣೆ ಮಾಡಿದರು. ದಂಪತಿಗಳಿಗೆ ಸ್ನೇಹಿತರು ಶುಭ ಕೋರಿದ್ದಾರೆ.