ಜ.12ಕ್ಕೆ ಮಲೆನಾಡು ಮಿತ್ರ ವೃಂದದಿಂದ ಮಲೆನಾಡಿಗರ ಕ್ರೀಡಾಕೂಟ
– ರಾಜಧಾನಿಯ ಹೆಚ್.ಎಂ.ಟಿ. ಆಟದ ಮೈದಾನದಲ್ಲಿ ಕ್ರೀಡಾಕೂಟ
– ಪುರುಷರು, ಮಹಿಳೆಯರು, ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆ
– ಸರ್ವರನ್ನು ಸ್ವಾಗತಿಸಿದ ಅಧ್ಯಕ್ಷರಾದ ಪ್ರದೀಪ್ ಹೆಗ್ಗೋಡು, ಪದಾಧಿಕಾರಿಗಳು
NAMMUR EXPRESS NEWS
ಬೆಂಗಳೂರು: ರಾಜಧಾನಿಯ ಮಲೆನಾಡು ಮೂಲದವರ ಸಂಘಟನೆ ಮಲೆನಾಡು ಮಿತ್ರವೃಂದವು ಪ್ರತಿ ವರ್ಷ ಕ್ರೀಡಾಕೂಟವನ್ನು ನಡೆಸುತ್ತಿದ್ದು ಈ ವರ್ಷ 16ನೇ ವರ್ಷದ ಕ್ರೀಡಾಕೂಟವನ್ನು ವಿಶೇಷವಾಗಿ ಆಯೋಜಿಸಲಾಗಿದ್ದು ಕುಟುಂಬ ಸಮೇತರಾಗಿ ಭಾಗವಹಿಸಬೇಕಾಗಿ ಮಲೆನಾಡು ಮಿತ್ರವೃಂದದ ಅಧ್ಯಕ್ಷರಾದ ಪ್ರದೀಪ್ ಹೆಗ್ಗೋಡು ಮತ್ತು ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಈಗಾಗಲೇ 15 ವರ್ಷದಿಂದ ಈ ಕ್ರೀಡಾಕೂಟ ಆಯೋಜನೆ ಮಾಡಿದ್ದು, ರಾಜಧಾನಿಯ ಮಲೆನಾಡಿಗರ ಸಮಾಗಮಕ್ಕೆ ಸಾಕ್ಷಿಯಾಗಿದೆ. ಅಂದೇ ಹೊಸ ವರ್ಷದ ಮಲೆನಾಡು ಮಿತ್ರವೃಂದದ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುವುದು.
ಯಾವ ಯಾವ ಕ್ರೀಡಾಕೂಟ?
5 ವರ್ಷದ ಒಳಗಿನ ವಿಭಾಗ
ಸಂಚಾಲಕರು : ಸುಧಾಕರ್ ಯಡದಳ್ಳಿ, ನಿದರ್ಶನ್.ಜಿ.ಎಸ್, ನಾಗೇಶ್ ಕೇಳೂರು.
ಹೆಣ್ಣು ಮಕ್ಕಳು
1. 50 ಮೀಟರ್ ಓಟ
2. ಪಿಕ್ ದ ಬಾಲ್
3. ಬ್ಯಾಂಗಲ್ ರೇಸಿ
ಗಂಡು ಮಕ್ಕಳು
1. 50 ಮೀಟರ್ ಓಟ
2. ಸ್ಕೂಪ್ ದ ಬಾಲ್
3. ಕಪ್ಪೆ ಜಿಗಿತ
5 ರಿಂದ 8 ವರ್ಷದ ಮಕ್ಕಳ ವಿಭಾಗ
ಸಂಚಾಲಕರು : ಸಿದ್ದಪ್ಪ ಹುಕ್ಕಳಿ, ಹರೀಶ್ ಹಿಂಬ್ರವಳ್ಳಿ,
ಹೆಣ್ಣು ಮಕ್ಕಳು
1. 50 ಮೀಟರ್ ರೇಸ್
2. ಟಿಕ್, ಟಿಕ್ ಗೇಮ್
3. ಬಾಲ್ ರೋಲಿಂಗ್ ಗೇಮ್ (ಹ್ಯಾಂಡ್)
ಗಂಡು ಮಕ್ಕಳು
1. 50 ಮೀಟರ್ ರೇಸ್
2. ಬಸ್ಟಿಂಗ್ ದ ಬಲೂನ್ ಇನ್ ದ ಸರ್ಕಲ್
3. ಕಾಂಗರೂ ರೇಸ್
9 ರಿಂದ 12 ವರ್ಷದ ಮಕ್ಕಳ ವಿಭಾಗ
ಸಂಚಾಲಕರು : ವನಮಾಲಯ್ಯ ಇಳಿಮನೆ, ಮಂಜುನಾಥ್. ಟಿ.ಕೆ.
ಹೆಣ್ಣು ಮಕ್ಕಳು
1. 75 ಮೀಟರ್ ಓಟ
2 .ಹೂಪ್ಸ್ ಗೇಮ್
3. ಡೇಂಜರ್ ಜೋನ್
ಗಂಡು ಮಕ್ಕಳು
1. 75 ಮೀಟರ್ ಓಟ
2. ಬ್ಯಾಸ್ಕೆಟಿಂಗ್ ದ ಬಾಲ್
3. ಲಗೋರಿ ಆಟ
13 ರಿಂದ 17 ವರ್ಷದವರಿಗೆ
ಸಂಚಾಲಕರು : ಕೆ.ಸಿ. ಕರುಣಾಕರ್ ಕಿರುಕೊಡಿಗೆ, ನವೀನ್ ಕಾನುವಳ್ಳಿ.
ಹೆಣ್ಣು ಮಕ್ಕಳು
1. 75 ಮೀಟರ್ ಓಟ
2. ಅನ್ ದ ಸ್ಪಾಟ್ ಸ್ಕಿಪ್ಪಿಂಗ್
3. ಬಾಂಬಿಂಗ್ ದ ಸಿಟಿ
ಗಂಡು ಮಕ್ಕಳು
1. 75 ಮೀಟರ್ ಓಟ
2. ಏಮಿಂಗ್ ವೀಕೆಟ್
3. ಗೋಣಿ ಚೀಲ ಓಟ
18 ರಿಂದ 23 ವರ್ಷದವರಿಗೆ
ಸಂಚಾಲಕರು : ಅನಿಲ್ ಹೊಸಕೊಪ್ಪ, ಸ್ವೀಕೃತ್ ಹೆಗ್ಗಡೆ ಯಡದಳ್ಳಿ, ಗಿರೀಶ್.
ಹೆಣ್ಣು ಮಕ್ಕಳು
1. ಥ್ರೋಬಾಲ್ ಎಸೆತ
2. ಸಿಪ್ಪಿಂಗ್ ರೇಸ್
ಗಂಡು ಮಕ್ಕಳು
1. 100 ಮೀ. ಓಟ
2. ಗುಂಡು ಎಸೆತ
24 ರಿಂದ 34 ವರ್ಷದವರಿಗೆ
ಸಂಚಾಲಕರು : ಸುಕೇಶ್ ದಾಸನಕೊಡಿಗೆ, ರಮೇಶ್ ಶೆಟ್ರು, ದಿನೇಶ್.
ಮಹಿಳೆಯರು
1. ಲೆಮನ್ ಇನ್ ದ ಸ್ಪೂನ್
2. ಮಡಕೆ ಒಡೆಯುವ ಸ್ಪರ್ಧೆ
ಪುರುಷರು
1. ಗುಂಡು ಎಸೆತ
2. ಒಂಟಿ ಕಾಲಿನ ಓಟ
35 ವರ್ಷ ಮೇಲ್ಪಟ್ಟವರಿಗೆ
ಸಂಚಾಲಕರು : ಪ್ರದೀಪ್ ಹೆಗ್ಗೋಡು, ಸತ್ಯಪಾಲ್ ಹೊಸೂರು, ಷಣ್ಮುಖ,
ಮಹಿಳೆಯರು
1. ಸ್ಟ್ರಾ ಅಂಡ್ ಕಪ್ ಗೇಮ್
2. ಮ್ಯುಸಿಕಲ್ ಛೇರ್
ಪುರುಷರು
1. 100 ಮೀಟರ್ ಓಟ
2. ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ
ಹಗ್ಗಜಗ್ಗಾಟ: (ಮಹಿಳೆಯರಿಗೆ ಮತ್ತು ಪುರುಷರಿಗೆ) (ಒಂದು ತಂಡದಲ್ಲಿ 8 ಜನ ಮಾತ್ರ)
ಸಂಚಾಲಕರು : ರಾಘವೇಂದ್ರ ಸಿಸ್ಲೆ, ಹರೀಶ್ ಹಿಂಬ್ರವಳ್ಳಿ, ಸ್ವೀಕೃತ್ ಹೆಗ್ಗಡೆ ಯಡದಳ್ಳಿ.
ವಾಲಿಬಾಲ್ : (ಪುರುಷರಿಗೆ 6+2) ಮಧ್ಯಾಹ್ನ 12 ಘಂಟೆಯೊಳಗೆ ಹೆಸರು ನೋಂದಾಯಿಸತಕ್ಕದ್ದು
ಸ್ಪರ್ಧೆಗಳು ಮಧ್ಯಾಹ್ನ 1.00 ಘಂಟೆಗೆ ಸರಿಯಾಗಿ ಪ್ರಾರಂಭವಾಗುತ್ತವೆ
ಸಂಚಾಲಕರು : ದಿನೇಶ್, ಸ್ವೀಕೃತ್ ಹೆಗಡೆ ಯಡದಳ್ಳಿ, ಅಂಜೂರ ಕುಡುಮಲ್ಲಿಗೆ.
ಥ್ರೋಬಾಲ್ (ಮಹಿಳೆಯರಿಗೆ 9+1) ಮಧ್ಯಾಹ್ನ 12 ಘಂಟೆಯೊಳಗೆ ಹೆಸರು ನೋಂದಾಯಿಸತಕ್ಕದ್ದು
ಸಂಚಾಲಕರು : ಅನಿಲ್ ಹೊಸಕೊಪ್ಪ, ಸಂದೇಶ್ ಹಂದಿಗೋಡು, ಪ್ರದೀಪ್ ಹೆಗ್ಗೋಡು.
ವಿಶೇಷ ಸ್ಪರ್ಧೆ
ಕಡುಬು ತಿನ್ನುವ ಸ್ಪರ್ಧೆ (ಪುರುಷರು ಮತ್ತು ಮಹಿಳೆಯರಿಗಾಗಿ)
ಅದೃಷ್ಟ ದಂಪತಿಗಳು-2025
ತೀರ್ಪುಗಾರರ ತೀರ್ಮಾನವೇ ಅಂತಿಮ.
ಶುಭಕೋರುವವರು :
ಶ್ರೀಮತಿ ಚಾಂದಿನಿ ಕರುಣಾಕರ
ಸಮಾಜ ಸೇವಕರು
ಲಗ್ಗೆರೆ, ಬೆಂಗಳೂರು
ಶ್ರೀ ಡಿ.ಟಿ. ವನಮಾಲಯ್ಯ ಇಳಿಮನೆ, ಮ್ಯಾನೇಜಿಂಗ್ ಡೈರೆಕ್ಟರ್
ಮಂಜುಶ್ರೀ ಗ್ರೂಪ್ ಆಫ್ ಕಂಪನೀಸ್,
SERVICE PROVIDER FOR ALL TYPE OF METAL HEAT TREATNENT PROCESS ಪೀಣ್ಯ, ಬೊಮ್ಮಸಂದ್ರ, ದಾಬಸ್ಪೇಟೆ, ತಿಗಳರಪಾಳ್ಯ, ಚೊಕ್ಕಸಂದ್ರ.
ಶ್ರೀ ಹೆಚ್.ಆರ್. ಸತ್ಯಪಾಲ್ ಹೆಗ್ಡೆ
ನ್ಯಾಯವಾದಿಗಳು,
ಗಾಂಧಿನಗರ ಬೆಂಗಳೂರು
ಶ್ರೀ ಮುನೀಂದ್ರ ಮಕ್ಕಿಮನೆ
ಅಮುರ ಆಟೋಮೇಷನ್, ಪೀಣ್ಯ, ಬೆಂಗಳೂರು
ಕವಿಶೈಲ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.
ಟಿ. ವಿ. ಎಸ್ ಕ್ರಾಸ್, ಬೆಂಗಳೂರು
ಶ್ರೀ ಎ.ಎಸ್. ನಾಗರಾಜ್ ಗೌಡ್ರು
ರಾಜ್ಯ ಕಾರ್ಯದರ್ಶಿ, ಕರ್ನಾಟಕ ರಕ್ಷಣಾ ವೇದಿಕೆ.
ವಿವರಗಳಿಗಾಗಿ
ಪ್ರದೀಪ್ ಹೆಗ್ಗೋಡು ಅಧ್ಯಕ್ಷರು
9945599588
ಹರೀಶ್ ಹಿಂಬ್ರವಳ್ಳಿ ಉಪಾಧ್ಯಕ್ಷರು
9448545069
ಸಂದೇಶ್ ಹಂದಿಗೋಡು
ಕಾರ್ಯದರ್ಶಿ 9945211401
ಸುಧಾಕರ್ ಯಡದಳ್ಳಿ
9448081026
ಕೃಷ್ಣಮೂರ್ತಿ ಭಟ್
ಸಹಕಾರ್ಯದರ್ಶಿ 9448558725
ಸಂಘಟನಾ ಕಾರ್ಯದರ್ಶಿಗಳು
ದಿನೇಶ್ ಹೊಸನಗರ
9036898226
ರಾಘವೇಂದ್ರ ಸಿಸ್ಲೆ
9880909745