ಮಲೆನಾಡು ಮತ್ತು ಕರಾವಳಿ ಕೋಗಿಲೆಗಳ ಧ್ವನಿ ಸಂಗೀತ ಸ್ಪರ್ಧೆ
– ಗಾನಾಂಜಲಿ ಕೋಣಂದೂರು ತೀರ್ಥಹಳ್ಳಿ ಇವರ ಪ್ರಸ್ತುತಿ
– ಮಲೆನಾಡು, ಕರಾವಳಿ ಹಾಡುಗಾರರಿಗೆ ಅವಕಾಶ
NAMMUR EXPRESS NEWS
ಮಲೆನಾಡು ಮತ್ತು ಕರಾವಳಿ ಕೋಗಿಲೆಗಳ ಧ್ವನಿ ಸಂಗೀತ ಸ್ಪರ್ಧೆಗೆ
ಗಾನಾಂಜಲಿ ಕೋಣಂದೂರು ಸಿದ್ಧತೆ ನಡೆಸುತ್ತಿದೆ. ಶ್ರೀ ಮಹಾಗಣಪತಿ ಶ್ರೀ ಬನಶಂಕರಿ ಸೇವಾಟ್ರಸ್ಟ್, ಕೋಣಂದೂರು ಶ್ರೀ ಸರ್ಜಾ ಚೆಸ್ ತರಬೇತಿ ಕೇಂದ್ರ, ಹಿರೇಸರ. ಶ್ರೀ ಲಕ್ಷ್ಮೀ ಕನ್ಸ್ಸ್ಟಕ್ಷನ್, ಕೋಣಂದೂರು ಇವರ ಸಹಯೋಗದಲ್ಲಿ ಮಲೆನಾಡು ಮತ್ತು ಕರಾವಳಿ ಕೋಗಿಲೆಗಳ ಧ್ವನಿ ಸಂಗೀತ ಸ್ಪರ್ಧೆ ಸೀಸನ್-1 ನಡೆಯಲಿದೆ.
ಅಡಿಷನ್ ದಿನಾಂಕ : 12-01-2025 ಭಾನುವಾರ
ಸಮಯ ಬೆಳಿಗ್ಗೆ : 9-30 ರಿಂದ
ಸ್ಥಳ : ಶ್ರೀ ಶಂಕರ ಸಭಾಭವನ ಕೋಣಂದೂರು, ತೀರ್ಥಹಳ್ಳಿ ತಾ|
* ವಾಯ್ಸ್ ಆಫ್ ಮಲೆನಾಡು & ಕರಾವಳಿ*
ಪ್ರಥಮ ಬಹುಮಾನ : 10000/-
ದ್ವಿತೀಯ ಬಹುಮಾನ : 6000/-
ತೃತೀಯ ಬಹುಮಾನ : 3000/-
ವಿ.ಸೂ : ಆಡಿಷನ್ನಲ್ಲಿ ಕನ್ನಡ ಭಾಷೆಯ ಗೀತೆಗಳನ್ನು ಹಾಡಬೇಕು & ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಜನವರಿ 9
*ಪ್ರವೇಶ ಶುಲ್ಕ – 300ರೂ*
1. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಕೆ.ಜಿ ಶಶಿಕುಮಾರ ಕಾರಂತ ಗಾಯಕರು
8296735841, 9980768273
ಚಂದ್ರಕಾಂತ ಸರ್ಜಾ ಚೆಸ್ ತರಬೇತಿದಾರರು
9449540820