ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ!
– ಡಿ.30ರವರೆಗೆ ಅವಕಾಶ: ಜನರೇ ಸರಿ ಮಾಡಿಸಿಕೊಳ್ಳಿ
– ಆಧಾರ್ ತಿದ್ದುಪಡಿ ಜತೆ ಪಡಿತರ ಸರಿ ಮಾಡೋಕೆ
NAMMUR EXPRESS NEWS
ಬೆಂಗಳೂರು: ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ಸರ್ಕಾರ ನೀಡಿದೆ. ಹೆಸರು ಸೇರ್ಪಡೆ, ವಿಳಾಸ ಬದಲಾವಣೆ, ತಿದ್ದುಪಡಿ ಮಾಡಲು ಅವಕಾಶ ನೀಡಿದ್ದು ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸಮಯ ಬೆಳಿಗ್ಗೆ 10 ರಿಂದ ಸಂಜೆ 5 ರ ತನಕ ಅವಕಾಶ ಇದೆ. ಕೊನೆಯ ದಿನ ಡಿಸೆಂಬರ್ 30 ಆಗಿದೆ.