ಸರ್ಕಾರಿ ಡಿಗ್ರಿ ಕಾಲೇಜು ಅಭಿವೃದ್ಧಿ ಸಮಿತಿಗೆ ನೇಮಕ
– ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಬಗ್ಗೆ ಚರ್ಚೆ
– ನೂತನ ಸಮಿತಿಯಲ್ಲಿ ಯಾರು ಯಾರು…?
NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ತೀರ್ಥಹಳ್ಳಿ ಕಾಲೇಜು ಅಭಿವೃದ್ಧಿ ಸಮಿತಿಗೆ ನೂತನ ಸದಸ್ಯರ ನೇಮಕವಾಗಿದೆ.
ಕಾಲೇಜು ಅಭಿವೃದ್ಧಿ ಸಮಿತಿಯು ಕಾಲೇಜಿನ ಕಟ್ಟಡ, ಪೀಠೋಪಕರಣ ವ್ಯವಸ್ಥೆ, ಗ್ರಂಥಾಲಯ ವ್ಯವಸ್ಥೆ ಇವುಗಳ ಸಂಬಂಧ ಸಂಪನ್ಮೂಲ ಸಂಗ್ರಹಣೆ ಹಾಗೂ ಇನ್ನಿತರ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಲ್ಲದೆ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಸೂಚಿಸಲಾಗಿದೆ.
ನೇಮಕವಾದ ನೂತನ ಸದಸ್ಯರು
ಶ್ರೀ. ಬಿ.ಟಿ.ಚಂದ್ರಶೇಕರ್ (ನಿವೃತ್ತಿ ಹೊಂದಿರುವ ಶಿಕ್ಷಣ ತಜ್ಞರು) ಸದಸ್ಯರು
ಶ್ರೀ. ಪ್ರಕಾಶ್ ತನಿಕಲ್ (ನಿವೃತ್ತಿ ಹೊಂದಿರುವ ಶಿಕ್ಷಣ ತಜ್ಞರು)
ಸದಸ್ಯರು
ಶ್ರೀ. ಸತೀಶ್ ಹೆಗ್ಗೋಡ್ (ನಿವೃತ್ತಿ ಹೊಂದಿರುವ ಶಿಕ್ಷಣ ತಜ್ಞರು)
ಸದಸ್ಯರು
ಶ್ರೀ. ಪ್ರಶಾಂತ್ ಪ್ರಭು (ಸ್ಥಳೀಯ ವ್ಯಾಪಾರಸ್ಥರು) ಸದಸ್ಯರು
ಶ್ರೀ ಯೋಗೀಶ್ ರಾವ್ ಬೋಸೆ (ಸ್ಥಳೀಯ ವ್ಯಾಪಾರಸ್ಥರು)
ಸದಸ್ಯರು
ಶ್ರೀ. ಹಾಲಿಗೆ ನಾಗರಾಜ್ (ಸ್ಥಳೀಯ ವ್ಯಾಪಾರಸ್ಥರು) ಸದಸ್ಯರು
ಶ್ರೀ. ಅಬ್ದುಲ್ ರೆಹಮಾನ್ (ಸ್ಥಳೀಯ ಕೈಗಾರಿಕೋದ್ಯಮಿಗಳು) ಸದಸ್ಯರು
ಶ್ರೀ. ಆನಂದ್ ಶೆಟ್ಟಿ (ಸ್ಥಳೀಯ ಕೈಗಾರಿಕೋದ್ಯಮಿಗಳು)
ಸದಸ್ಯರು
ಶ್ರೀ. ಅಸಿಫ್ ಸೀಬಿನಕೆರೆ (ಸ್ಥಳೀಯ ಕೈಗಾರಿಕೋದ್ಯಮಿಗಳು)
ಸದಸ್ಯರು
ಶ್ರೀ. ಪೂರ್ಣೆಶ್ ಮಂಡ್ಲರ್ (ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಕ್ಕೆ ಸೇರಿದ ಪ್ರತಿನಿಧಿ) ಸದಸ್ಯರು
ಶ್ರೀ. ಸುಜಿತ್ ಸಾಲಿಯಾನ (ಹಿಂದುಳಿದ ವರ್ಗಗಳ ಪ್ರತಿನಿಧಿ)
ಸದಸ್ಯರು
ಶ್ರೀಮತಿ. ಅನಸೂಯ ಶೆಟ್ಟಿ (ಮಹಿಳಾ ಪ್ರತಿನಿಧಿ) ಸದಸ್ಯರು