-ಭಾರತ-ಚೀನಾ ಹೊಡೆದಾಟ
ಗಡಿಯಲ್ಲಿ ಉದ್ವಿಗ್ನ ವಾತಾರಣ ಮುಂದುವರಿದಿರುವ ನಡುವೆಯೇ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆಯಾಗಿದ್ದು, ಹಲವರು ಗಾಯಗೊಂಡಿರುವ ಘಟನೆ ಸಿಕ್ಕಿಂ ಗಡಿಯಲ್ಲಿ ನಡೆದಿದೆ.
ಸಿಕ್ಕಿಂನ ನಾಕು ಲಾ ಪ್ರದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಹೊಡೆದಾಟವಾಗಿದ್ದು, ಎರಡೂ ಕಡೆ ಸೈನಿಕರಿಗೆ ಗಾಯಗಳಾಗಿವೆ. ಎನ್ನಲಾಗಿದೆ.
ಭಾರತ ಮತ್ತು ಚೀನಾ ನಡುವೆ ರಾಜಿ ಸಂಧಾನಕ್ಕಾಗಿ 9ನೇ ಸುತ್ತಿನ ಮಾತುಕತೆ ಇತ್ತೀಚೆಗೆ ನಡೆದಿದ್ದು, ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ಧತೆಗಳು ನಡೆದಿರುವ ಮಧ್ಯೆಯೇ ಈ ಘಟನೆ ನಡೆದಿರುವುದು ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಲು ಕಾರಣವಾಗಿದೆ.
Related Posts
Add A Comment