ನಿಮ್ಮ ಕ್ರಿಸ್ಮಸ್ ಸಂಭ್ರಮ… ನಮ್ಮೊಂದಿಗೆ…
– ಹೋಟೆಲ್ ಮಣಿಪಾಲ್ ಇನ್
– ಅತ್ಯುತ್ತಮ ಆತಿಥ್ಯದೊಂದಿಗೆ ಐಷಾರಾಮಿ ಸೇವೆ
NAMMUR EXPRESS :
ಉಡುಪಿಯ ಮಧ್ಯ ಭಾಗದಲ್ಲಿರುವ ಹೋಟೆಲ್ ಮಣಿಪಾಲ್ ಇನ್ ಎಲ್ಲಾ ಐಶಾರಾಮಿ ವ್ಯವಸ್ಥೆಗಳೊಂದಿಗೆ, ಅತ್ಯುತ್ತಮ ರುಚಿಯ, ವೈವಿಧ್ಯಮಯ ಊಟ, ಸೊಗಸಾದ, ಸ್ವಚ್ಛವಾದ ವಸತಿಗಳನ್ನು ಹೊಂದಿದ್ದು ಗ್ರಾಹಕರಿಗೆ ವಿಶೇಷ ಅನುಭವಗಳನ್ನು ನೀಡುವುದರಲ್ಲಿ ಹೆಸರುವಾಸಿಯಾಗಿದೆ. ಇದೀಗ ಉತ್ಕೃಷ್ಟ ಮಟ್ಟದ ಕ್ರಿಸ್ಮಸ್ ಆಚರಣೆ ಮತ್ತು ಮರೆಯಲಾಗದ ಅನುಭವ ಹೊಂದಲು ನಿಮ್ಮನ್ನು ಸ್ವಾಗತಿಸುತ್ತಿದೆ. ಅತ್ಯುತ್ತಮ ಆತಿಥ್ಯ ನೀಡುವ ಬದ್ಧತೆಯೊಂದಿಗೆ, ಹೋಟೆಲ್ ‘ಮಣಿಪಾಲ್ ಇನ್’ ಮೂರು ದಿನಗಳ ಸಂಭ್ರಮಾಚರಣೆಯನ್ನು ಪ್ರಸ್ತುತಪಡಿಸುತ್ತಿದೆ. ಕರಾವಳಿ ನಿವಾಸಿಗಳು ಅಡುಗೆಯ ಕೆಲಸಗಳಿಂದ ತಾತ್ಕಾಲಿಕವಾಗಿ ಮುಕ್ತರಾಗಿ ಹಬ್ಬದ ಸೀಜನ್ ಖುಷಿಯಿಂದ ಆನಂದಿಸಲು ಮತ್ತು ಹಿಂದೆಂದಿಗಿಂತಲೂ ಉತ್ತಮವಾದ ರುಚಿಕರ ವಿಶಿಷ್ಟ ಆಹಾರ ಸವಿಯಲು ಮಣಿಪಾಲ್ ಇನ್ ಆಹ್ವಾನ ನೀಡುತ್ತಿದೆ.
ಹಬ್ಬದ ಔತಣದಲ್ಲಿ ಪಾಲ್ಗೊಂಡು ಆನಂದಿಸಿ!
ಉಡುಪಿ ರಸೋಯ್- ಪ್ಯೂರ್ ವೆಜ್ ರೆಸ್ಟೋರೆಂಟ್
ಡಿಸೆಂಬರ್ 23 ಶನಿವಾರ ಮತ್ತು 24ನೇ ಭಾನುವಾರ ಮಧ್ಯಾಹ್ನ 12:30 ರಿಂದ 3:30ರವರೆಗೆ ಅನ್ ಲಿಮಿಟೆಡ್ ಮತ್ತು ವಿಶಿಷ್ಟ ರೀತಿಯ ಭೋಜನ ಲಭ್ಯ ಒಬ್ಬರಿಗೆ ಕೇವಲ 349 ರೂ.
ಈ ಅವಕಾಶವನ್ನು ವಿನಿಯೋಗಿಸಿಕೊಳ್ಳುವಂತೆ ಮತ್ತು ಪರಿಪೂರ್ಣ, ರುಚಿಕರ ಭಕ್ಷ್ಯಗಳನ್ನು ಆಸ್ವಾದಿಸುವಂತೆ ಉಡುಪಿ ರಸಾಯ್ ವೆಜ್ ಲಂಚ್ ಬಫೆಗೆ ಆಹ್ವಾನಿಸುತ್ತಿದೆ.
ಫೈರ್ ಫ್ಲೈ ಫ್ಯಾಮಿಲಿ ಲಾಂಜ್ – ಕ್ರಿಸ್ಮಸ್ ಈವ್ ಫೀಸ್ಟ್
ಡಿಸೆಂಬರ್ 24 ಭಾನುವಾರದಂದು ಫೈರ್ ಫ್ಲೈ ಫ್ಯಾಮಿಲಿ ಲಾಂಜ್ ನಲ್ಲಿ ವಿಭಿನ್ನ ಕ್ರಿಸ್ಮಸ್ ಆಚರಣೆಯನ್ನು ಆಯೋಜಿಸಲಾಗಿದ್ದು, ಮಧ್ಯಾಹ್ನ 12:30-3:30 ರವರೆಗಿನ ಅನ್ ಲಿಮಿಟೆಡ್ ಲಂಚ್ ಬಫೆಯ ಜೊತೆಗೆ ಹೆಚ್ಚುವರಿಯಾಗಿ ವಿಸ್ಕಿ 5 ಶಾಟ್ಸ್ , ವೋಡ್ಕಾ, ಜಿನ್ (ಹೌಸ್ ಬ್ರಾಂಡ್) ಅಥವಾ 3 ಪಿಂಟ್ ಬಡ್ ವೈಸರ್ ನೀಡಲಾಗುತ್ತದೆ. ಲೈವ್ ಮ್ಯೂಸಿಕ್ ಬ್ಯಾಂಡ್ ಶೋಗಳು ಮನೋರಂಜನೆ ಮತ್ತು ಹಬ್ಬದ ಉತ್ಸಾಹವನ್ನು ಹೆಚ್ಚಿಸುತ್ತವೆ. ಈ ಇವೆಂಟ್ ಗೆ ಒಬ್ಬರಿಗೆ 999 ರೂ.ಆಗಿದೆ.
ವಿರಾಸತ್ – ಫೈನ್ ಡೈನ್ – ಕ್ರಿಸ್ಮಸ್ ಲಂಚ್ ಬಫೆ
ಡಿಸೆಂಬರ್ 25, 2023ರ ಸೋಮವಾರದಂದು ವಿರಾಸತ್ ಫೈನ್ ಡೈನ್ ನಲ್ಲಿ ಅದ್ಧೂರಿ ಕ್ರಿಸ್ಮಸ್ ಲಂಚ್ ಬಫೆ ಆಯೋಜಿಸಲಾಗಿದ್ದು, ಈ ದಿನ ಪ್ರತಿಭಾವಂತ ಕಲಾವಿದರ ಲೈವ್ ವಾದ್ಯ ಪ್ರದರ್ಶನಗಳಿರುತ್ತವೆ. ಈ ಈವೆಂಟ್ ಗೆ ಒಬ್ಬರಿಗೆ 789 ರೂ. ದರ ಇರಲಿದೆ.
ಹೊಸ ವರ್ಷದ ಔತಣಕೂಟ, ಪಾರ್ಟಿ ಹಾಲ್ ಮುಂಗಡ ಬುಕ್ಕಿಂಗ್ ಮತ್ತು ರಿಯಾಯಿತಿಗಳು.
2024ರ ಹೊಸ ವರ್ಷದ ಆಗಮನವನ್ನು ವಿಶೇಷವಾಗಿ ಆಚರಿಸಲು ಸಿದ್ಧರಾಗಿದ್ದೀರಾ?, ಇದೊ ನಿಮಗೆ ಸಕಲ ಸುಸಜ್ಜಿತ ವ್ಯವಸ್ಥೆಗಳೊಂದಿಗೆ ಹೋಟೆಲ್ ಮಣಿಪಾಲ್ ಇನ್ ತನ್ನ ಗ್ರಾಹಕ ಸೇವೆ ನೀಡಲು ಸಿದ್ಧವಾಗಿದೆ. ಮತ್ತು ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ.
ನೀವು ಆತ್ಮೀಯರ ಜತೆ ಹೊಸ ವರ್ಷದ ಔತಣ ಕೂಟ ನಡೆಸಲು 1500 ಅತಿಥಿಗಳವರೆಗೆ ಭವ್ಯವಾದ ಒಳಾಂಗಣ ಮತ್ತು ಹೊರಾಂಗಣದ ವ್ಯವಸ್ಥೆ ಮಾಡಲಾಗುತ್ತದೆ. ಜೊತೆಗೆ ಕ್ಯಾಟರಿಂಗ್ ಮತ್ತು ಇನ್ನಿತರ ಸೇವೆಗಳೊಂದಿಗೆ ನಿಮಗೆ ಸಂತೋಷದ ಅನುಭವ ನೀಡುತ್ತದೆ.
ಬುಕ್ಕಿಂಗ್ ಮತ್ತು ವಿಚಾರಣೆಗಾಗಿ ಸಂಪರ್ಕಿಸಿ
ಉಡುಪಿ ರಸೋಯ್ – +91-8660565546
ಫೈರ್ ಫ್ಲೈ ಫ್ಯಾಮಿಲಿ ಲಾಂಜ್ – +91- 9019707128
ವಿರಾಸತ್ ಫೈನ್ ಡೈನ್: +91 86605 67909
ಬ್ಯಾಂಕ್ವೆಟ್ ಆಫೀಸ್:+91-90197 07124
ಲ್ಯಾಂಡ್ಲೈನ್: 0820-3500000
ಇಮೇಲ್: [email protected]
ವೆಬ್ಸೈಟ್ www.manipalinn.com
ಕ್ರಿಸ್ಮಸ್ ನಮ್ಮೊಂದಿಗೆ ಆಚರಿಸಿ…!
ಅನ್ ಲಿಮಿಟೆಡ್ ಫನ್ ಅನುಭವಿಸಿ…!
ಹೋಟೆಲ್ ಮಣಿಪಾಲ್ ಇನ್.