ಉಡುಪಿ ಜಿಲ್ಲೆ ಕಂಬಳ ಯಾವತ್ತು ಎಲ್ಲೆಲ್ಲಿ?
– ಇಲ್ಲಿದೆ ವೇಳಾಪಟ್ಟಿ: ಜಿಲ್ಲಾ ಕಂಬಳ ಸಮಿತಿಯಿಂದ ಬಿಡುಗಡೆ
– ಕರಾವಳಿಯಲ್ಲಿ ಕಂಬಳ ಸಂಭ್ರಮ ಶುರು
NAMMUR EXPRESS NEWS
ಉಡುಪಿ: ಸಾಂಪ್ರದಾಯಿಕ ಕಂಬಳ ಸಮಿತಿ ಉಡುಪಿ ಜಿಲ್ಲೆ 2023-24 ನೇ ಸಾಲಿನ ಬಡಗುತಿಟ್ಟಿನ ಕಂಬಳದ ಸಾಂಪ್ರದಾಯಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ಯಾವತ್ತು ಎಲ್ಲೆಲ್ಲಿ ಕಂಬಳ ಇದೆ ಇಲ್ಲಿದೆ ಮಾಹಿತಿ
ನವೆಂಬರ್ 20 ಏಕಲವ್ಯಕೊಡೇರಿ,
ನವೆಂಬರ್ 21 ಮಣೂರು, ಕೊಡೇರಿ ಹಕ್ರೆಮಠ,
ನವೆಂಬರ್ 29 ಕೆರಾಡಿ ,ಹೆಗ್ಗುಂಜೆ,
ನವೆoಬರ್ 30 ಕಡ್ರಿ,ಕೆಂಜೂರು ಯಡ್ತಾಡಿ,
ನವಂಬರ್ 30 ಉಲ್ಲೂರು,
ಡಿಸೆಂಬರ್ 1 ಬಿಲ್ಲಾಡಿ,ತಲ್ಲೂರು,
ಡಿಸೆಂಬರ್ 2 ಹೊಸ್ಮಠ,
ಡಿಸೆಂಬರ್ 3 ಕೊಡವೂರು,ತೋನ್ಸೆ,ಮೊಳಹಳ್ಳಿ,
ಡಿಸೆಂಬರ್ 4 ಹೊರ್ಲಾಳಿ,
ಡಿಸೆಂಬರ್ 2 ಮುದ್ದುಮನೆ,
ಡಿಸೆಂಬರ್ 5 ಕುಚ್ಚೂರು,
ಡಿಸೆಂಬರ್ 6 ಗುಲ್ವಾಡಿ,
ಡಿಸೆಂಬರ್ 7 ಆತ್ರಾಡಿ,ಮೂಡ್ಲಕಟ್ಟೆ,
ಡಿಸೆಂಬರ್ 8 ವಂಡಾರು, ಹಂದಾಡಿ ಚೇರ್ಕಾಡಿ,
ಡಿಸೆಂಬರ್ 9 ಬಾರ್ಕೂರು,ಚೋರಾಡಿ
ಡಿಸೆಂಬರ್ 10 ಕೊರ್ಗಿ,ತೆಗ್ಗರ್ಸೆ,ನಡೂರು,ವಡ್ಡಂಬೆಟ್ಟು
ಡಿಸೆoಬರ್ 11 ಹೆರಂಜೆ,
ಡಿಸೆಂಬರ್ 13 ಬನ್ನಾಡಿ
ಡಿಸೆಂಬರ್ 15 ಮಂಡಾಡಿ,
ಸಾಂಪ್ರದಾಯಿಕ ಕಂಬಳ ಸಮಿತಿಯ ಉಡುಪಿ ಜಿಲ್ಲಾ ಅದ್ಯಕ್ಷರಾದ ಸುಧಾಕರ ಹೆಗ್ಡೆ ಹೆರ್ಗ ಹಾಗೂ ಉಡುಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.