ಚಿನ್ನಾಭರಣ ಪ್ರಿಯರಿಗೆ ಗುಡ್ನ್ಯೂಸ್!
– ಮಾರುಕಟ್ಟೆಯಲ್ಲಿ ಭಾರೀ ಇಳಿಕೆ ಕಂಡ ಬಂಗಾರ
– ಬೆಳ್ಳಿ ವಸ್ತುಗಳಿಗೆ ಬೇಡಿಕೆ: ಈಗ ಎಷ್ಟು ದರ?
NAMMUR EXPRESS NEWS
ನವದೆಹಲಿ : ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ. ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಬಾರೀ ಏರಿಳಿತ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಬಾರೀ ಏರಿಳಿತ ಕಾಣುತ್ತಿದೆ. ಇದು ದೇಶೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಪ್ರತೀ ಗ್ರಾಂ ಆಭರಣದ ಚಿನ್ನದ ದರ 5,485 ರೂ.ಗೆ ಮಾರಾಟವಾಗುತ್ತಿದೆ. ಪ್ರತಿ ಗ್ರಾಂ ಚಿನ್ನಾಭರಣ ಚಿನ್ನದ ದರ 5,485 ರೂ.ಗಳಾಗಿದ್ದು, 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 54,850 ಮತ್ತು ಅಪರಂಜಿ ಚಿನ್ನ ಹತ್ತು ಗ್ರಾಂಗೆ ರೂ. 59,840. 22 ಕ್ಯಾರೆಟ್ ಚಿನ್ನದ ಬೆಲೆ (ಹತ್ತು ಗ್ರಾಂ):
ಬೆಂಗಳೂರು – ರೂ. 54,850,
ಚೆನ್ನೈ – ರೂ. 55,100
ಮುಂಬೈ – ರೂ. 54,850
ಕೋಲ್ಕತ್ತಾ – ರೂ. 54,850
ದೆಹಲಿ – 55,000 ರೂ.
22 ಕ್ಯಾರೆಟ್ ಚಿನ್ನದ ದರ:
1 ಗ್ರಾಂ – ರೂ 5,485, 8 ಗ್ರಾಂ – ರೂ 43,880, 10 ಗ್ರಾಂ – 54,850 ರೂ.
24 ಕ್ಯಾರೆಟ್ ಚಿನ್ನದ ದರ :
1 ಗ್ರಾಂ – ರೂ 5,984, 8ಗ್ರಾಂ – ರೂ 47,872, 10 ಗ್ರಾಂ – ರೂ 59,840. ಬೆಳ್ಳಿ ಬೆಲೆ ರೂ. 73,500. ಚಿನ್ನದಂತೆ ಬೆಳ್ಳಿಯ ವಸ್ತುಗಳಿಗೂ ಹೆಚ್ಚಿನ ಬೇಡಿಕೆ ಇದ್ದು, ನಿತ್ಯ ಖರೀದಿಸಲಾಗುತ್ತದೆ.