ನವೆಂಬರ್ನಲ್ಲಿ 15 ದಿನ ಬ್ಯಾಂಕ್ ರಜೆ
– ಸತತವಾಗಿ ರಜೆ: ಬ್ಯಾಂಕ್ ಕೆಲಸ ಪ್ಲಾನ್ ಮಾಡಿಕೊಳ್ಳಿ
– ಯಾವತ್ತು ರಜೆ… ಇಲ್ಲಿದೆ ಮಾಹಿತಿ
NAMMUR EXPRESS NEWS
ದೇಶದ ವಿವಿಧ ರಾಜ್ಯಗಳಲ್ಲಿ ಹಲವು ದಿನಗಳ ಕಾಲ ಬ್ಯಾಂಕ್ಗಳಿಗೆ ರಜೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಗ್ರಾಹಕರ ಅನುಕೂಲಕ್ಕಾಗಿ, ರಿಸರ್ವ್ ಬ್ಯಾಂಕ್ ಬ್ಯಾಂಕ್ ರಜೆಗಳ ಪಟ್ಟಿಯನ್ನು ಮುಂಚಿತವಾಗಿ ಬಿಡುಗಡೆ ಮಾಡುತ್ತದೆ.
ಅರ್. ಬಿ. ಐ ಪಟ್ಟಿಯ ಪ್ರಕಾರ, ವಿವಿಧ ಹಬ್ಬಗಳು ಮತ್ತು ವಾರ್ಷಿಕೋತ್ಸವಗಳಿಂದಾಗಿ ನವೆಂಬರ್ನಲ್ಲಿ ಒಟ್ಟು 15 ದಿನಗಳ ಬ್ಯಾಂಕ್ ರಜೆ ಇರುತ್ತದೆ. ಇದರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಹಾಗೂ ಭಾನುವಾರದ ರಜಾದಿನಗಳನ್ನು ಒಳಗೊಂಡಿದೆ.
ಯಾವೆಲ್ಲಾ ದಿನ ಬ್ಯಾಂಕ್ ರಜೆ ಇರಲಿದೆ?
ನವೆಂಬರ್ 1,2023- ಕನ್ನಡ ರಾಜ್ಯೋತ್ಸವ
ನವೆಂಬರ್ 5, 2023- ಭಾನುವಾರದ ರಜೆ
ನವೆಂಬರ್ 10, 2023- ಗೋವರ್ಧನ ಪೂಜೆ/ಲಕ್ಷ್ಮಿ ಪೂಜೆ/( ಕರ್ನಾಟಕ ಇಲ್ಲ)
ನವೆಂಬರ್ 11, 2023- ಎರಡನೇ ಶನಿವಾರದ
ನವೆಂಬರ್ 12, 2023- ಭಾನುವಾರ
ನವೆಂಬರ್ 13, 2023- ದೀಪಾವಳಿ
ನವೆಂಬರ್ 14, 2023- ದೀಪಾವಳಿ ಬಲಿ ಪ್ರತಿಪದ
ನವೆಂಬರ್ 15, 2023- ಲಕ್ಷ್ಮಿ ಪೂಜೆ
ನವೆಂಬರ್ 19, 2023- ಭಾನುವಾರದ ರಜೆ
ನವೆಂಬರ್ 25, 2023- ನಾಲ್ಕನೇ ಶನಿವಾರದ
ನವೆಂಬರ್ 26, 2023- ಭಾನುವಾರ ರಜೆ
ನವೆಂಬರ್ 27, 2023- ಗುರುನಾನಕ್ ಜಯಂತಿ