ಏರ್ ಇಂಡಿಯಾದಲ್ಲಿ 828 ಹುದ್ದೆಗಳು ಖಾಲಿ
– ನೇರ ಸಂದರ್ಶನದ ಮೂಲಕ ಆಯ್ಕೆ
– ಹೇಗೆ ಅರ್ಜಿ ಸಲ್ಲಿಸುವುದು ಇಲ್ಲಿದೆ ಮಾಹಿತಿ
NAMMUR EXPRESS NEWS
ಏರ್ ಇಂಡಿಯಾ ಏರ್ ಟ್ರಾನ್ಸ್ ಪೋರ್ಟ್ ಸರ್ವೀಸೆಸ್ ಲಿಮಿಟೆಡ್ ಅಥವಾ ಏಐ ಏರ್ ಪೋರ್ಟ್ ಸರ್ವೀಸ್ ಲಿಮಿಟೆಡ್ ನಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ
ಒಟ್ಟು ಹುದ್ದೆಗಳ ಸಂಖ್ಯೆ: 828
ಆಯ್ಕೆ ವಿಧಾನ: ನೇರ ಸಂದರ್ಶನ
ಹುದ್ದೆಗಳ ವಿವರ ಹಾಗೂ ಹುದ್ದೆ ಸಂಖ್ಯೆ:
ಡೆಪ್ಯೂಟಿ ಮ್ಯಾನೇಜರ್ ರ್ಯಾಂಪ್ / ಮೇಂಟೆನೆನ್ಸ್ : 07
ಡೆಪ್ಯೂಟಿ ಮ್ಯಾನೇಜರ್-ರ್ಯಾಂಪ್ : 28
ಜೂನಿಯರ್ ಆಫೀಸರ್ ಟೆಕ್ನಿಕಲ್ : 24
ರ್ಯಾಂಪ್ ಸರ್ವೀಸ್ ಎಕ್ಸಿಕ್ಯೂಟಿವ್ : 138
ಯುಟಿಲಿಟಿ ಏಜೆಂಟ್ ಕಮ್ ರ್ಯಾಂಪ್ ಡ್ರೈವರ್ : 167
ಡ್ಯೂಟಿ ಮ್ಯಾನೇಜರ್ – ಪ್ಯಾಸೆಂಜರ್ : 19
ಡ್ಯೂಟಿ ಆಫೀಸರ್- ಪ್ಯಾಸೆಂಜರ್ : 30
ಡ್ಯೂಟಿ ಮ್ಯಾನೇಜರ್ – ಕಾರ್ಗೊ : 03
ಡ್ಯೂಟಿ ಆಫೀಸರ್- ಕಾರ್ಗೊ: 08
ಜೂನಿಯರ್ ಆಫೀಸರ್- ಕಾರ್ಗೊ : 09
ಸೀನಿಯರ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ : 178
ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ : 217
ವಯೋಮಿತಿ: ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 55 ವರ್ಷ ಮೀರಿರಬಾರದು.
ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಡಿಪ್ಲೊಮ, ಐಟಿಐ, ಪದವಿ, ಇಂಜಿನಿಯರಿಂಗ್, ಇತರೆ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು.
ಸಂದರ್ಶನ ದಿನಾಂಕ : ಡಿಸೆಂಬರ್ 18, 2023