ತೀರ್ಥಹಳ್ಳಿಯಲ್ಲಿ ಕಚೇರಿ ಸಹಾಯಕರು ಹುದ್ದೆ
– ಮಹಿಳೆ ಅಥವಾ ಪುರುಷ ಅಭ್ಯರ್ಥಿಗಳಿಗೆ ಅವಕಾಶ
– ಪಿಗ್ಮಿ ಸಂಗ್ರಾಹಕರು ಕೂಡ ಬೇಕಾಗಿದ್ದಾರೆ.
NAMMUR EXPRESS JOB NEWS
ತೀರ್ಥಹಳ್ಳಿಯ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕಲ್ಪವೃಕ್ಷ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡಲು ಅರ್ಹ ಕಚೇರಿ ಸಹಾಯಕರು ಬೇಕಾಗಿದ್ದಾರೆ.
ಹುದ್ದೆಗಳು
1. ಕಚೇರಿ ಸಹಾಯಕರು: ಹುದ್ದೆ-1( ಮಹಿಳೆ/ಪುರುಷ)
ವಿದ್ಯಾರ್ಹತೆ : ಬಿಕಾಂ, ಕಂಪ್ಯೂಟರ್, ಅಕೌಂಟ್ಸ್ ಜ್ಞಾನ ಇರಬೇಕು. ಸಂವಹನ ಕೌಶಲ್ಯ ಇರಬೇಕು.
– ಹೊಸಬರಿಗೂ ಅವಕಾಶ ಇದೆ.
2. ತೀರ್ಥಹಳ್ಳಿ ಪಟ್ಟಣದಲ್ಲಿ ಕೆಲಸ ಮಾಡಲು ಪಿಗ್ಮಿ ಸಹಾಯಕರು( ಪುರುಷ ಅಥವಾ ಮಹಿಳೆ)
– ಪಿಗ್ಮಿ ಕೆಲಸ ಮಾಡಲು ಆಸಕ್ತಿ ಇರಬೇಕು. ತೀರ್ಥಹಳ್ಳಿ ಪಟ್ಟಣದವರು ಆಗಿರಬೇಕು.
ತಮ್ಮ ರೆಸ್ಯೂಮ್ ಹಾಗೂ ಮಾಹಿತಿಯನ್ನು ಕೆಳಕಂಡ ನಂಬರಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ತೀರ್ಥಹಳ್ಳಿ ಮಾರಿಕಾಂಬಾ ದೇವಾಲಯದ ಹಿಂಭಾಗ ಇರುವ ಕಚೇರಿಗೆ ಹೋಗಿ ಮಾಹಿತಿ ಪಡೆಯಬಹುದು.
ಸಂಪರ್ಕಿಸಿ: ಕರೆ: 6360349622( resume whatsapp )