ತೀರ್ಥಹಳ್ಳಿಯ ಆಯುರ್ವೇದ ಚಿಕಿತ್ಸೆ ಬೆಂಗಳೂರಿನಲ್ಲಿ ಲಭ್ಯ
– ಬೆಂಗಳೂರಿಗೆ ವಿಸ್ತರಣೆ ಆದ ಸೇವೆ: ನವೆಂಬರ್ 17ರಂದು ಲಭ್ಯ
– ಸಂಧಿವಾತ, ಆಮವಾತ, ಬೆನ್ನು, ಕುತ್ತಿಗೆ ನರದ ಸಮಸ್ಯೆಗೆ ಪರಿಹಾರ
ತೀರ್ಥಹಳ್ಳಿಯ ಪ್ರತಿಷ್ಠಿತ ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥ ಡಾ. ಸುಮೇಧ ಕಟ್ಟೆ ಅವರು ಬೆಂಗಳೂರಿನಲ್ಲಿ ನವೆಂಬರ್ 17ರಂದು ಲಭ್ಯವಿರುತ್ತಾರೆ. ಸಂಧಿವಾತ, ಆಮವಾತ, ಬೆನ್ನು ಮತ್ತು ಕುತ್ತಿಗೆ ನೋವು ಮತ್ತು ನರದ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆ ನೀಡಿ ಶಿವಮೊಗ್ಗ ಜಿಲ್ಲೆಯಾದ್ಯಂತ ಹೆಸರುವಾಸಿ ಆಗಿರುವ ಪ್ರಶಾಂತಿ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥ ಡಾ. ಸುಮೇಧ ಕಟ್ಟೆ ಅವರು ಬೆಂಗಳೂರಿಗೂ ಸೇವೆಯನ್ನು ವಿಸ್ತರಣೆ ಮಾಡಿದ್ದಾರೆ. ನವೆಂಬರ್ 17 ಭಾನುವಾರದಂದು ಮುಖ್ಯವಾಗಿ ಸಂಧಿವಾತ, ಆಮವಾತ, ಬೆನ್ನು ಮತ್ತು ಕುತ್ತಿಗೆ ನರದ ಸಮಸ್ಯೆಗೆ ಸಲಹೆ ಮತ್ತು ಔಷಧಿಗಳನ್ನು ನೀಡಲಾಗುವುದು.
ಚಿಕಿತ್ಸಾಲಯದ ವಿಳಾಸ ಮತ್ತು ಸಂದರ್ಶನ ವೇಳ ನಿಗಿಪಿಸಿ ಕೊಳ್ಳಲ ಕರೆಮಾಡಿ
9481325360