ವಾಗ್ದೇವಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ!
– ಮಲೆನಾಡಿನ ಹೆಮ್ಮೆಯ ಶಿಕ್ಷಣ ಸಂಸ್ಥೆ: ಅತ್ಯುತ್ತಮ ಶಿಕ್ಷಣಗೆ ಸೇರಲು ಅವಕಾಶ
ಮಲೆನಾಡಿನ ಶಿಕ್ಷಣ ಕ್ರಾಂತಿಗೆ ಕಾರಣವಾದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಸತ್ವಥ ಎಜುಕೇಶನ್ ಟ್ರಸ್ಟ್ ಅಂಗವಾದ ವಾಗ್ದೇವಿ ಪದವಿ ಪೂರ್ವ ಕಾಲೇಜಿನಲ್ಲಿ ಓದಲು ಈಗ ಸುವರ್ಣ ಅವಕಾಶ. ಎಸ್.ಎಸ್ ಎಲ್.ಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತಮ ಕಾಲೇಜನ್ನು ಸೇರಿ,ಅದ್ಭುತ ಜೀವನವನ್ನು ಕಟ್ಟಿಕೊಳ್ಳಬೇಕು ಎನ್ನುವುದು ಪ್ರತಿಯೊಂದು ವಿದ್ಯಾರ್ಥಿಗಳ ಕನಸಾಗಿರುತ್ತದೆ. ಇದನ್ನು ನನಸಾಗಿಸುವ ಉದ್ದೇಶದಿಂದ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಪ್ರೋತ್ಸಾಹಿಸುವ ಕಾರಣದಿಂದ 2025-26ನೆಯ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ದಾಖಲಾತಿಯನ್ನು ಪಡೆಯುವ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು
ನೀಡಲಿದೆ.
ವಿಶೇಷ ಶಿಷ್ಯ ವೇತನ
ಶೇಕಡ 97ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರೆ ಪೂರ್ಣ ಶುಲ್ಕ ವಿನಾಯಿತಿ, ಶೇಕಡ 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರೆ ಶುಲ್ಕ ರಿಯಾಯಿತಿ ಇರುತ್ತದೆ.
ಕಾಲೇಜಿನಲ್ಲಿ ಸಿ.ಇ.ಟಿ, ನೀಟ್, ಜೆಇಇ, ಸಿ.ಎ, ಸಿ.ಪಿ.ಟಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ಉಪನ್ಯಾಸಕರಿಂದ ವಿಶೇಷ ತರಗತಿಗಳನ್ನು ನೀಡುತ್ತಾರೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವ, ವಿದ್ಯಾರ್ಥಿಗಳನ್ನು ವಾಗ್ದೇವಿ ಶಿಕ್ಷಣ ಸಂಸ್ಥೆ ಸ್ವಾಗತಿಸುತ್ತಿದೆ.
ಮಲೆನಾಡಿನ ಪ್ರಸಿದ್ಧ ಶಿಕ್ಷಣ ಸಂಸ್ಥೆ
ಸತ್ಪಥ ಎಜುಕೇಷನ್ ಟ್ರಸ್ಟ್ (ರಿ)
ವಾಗ್ದೇವಿ ಶಿಕ್ಷಣ ಸಂಸ್ಥೆಗಳು, ತೀರ್ಥಹಳ್ಳಿ
ವಾಗ್ದೇವಿ ಪ್ರಾಥಮಿಕ ಶಿಕ್ಷಣ ಸಂಸ್ಥೆ
(ಎಲ್. ಕೆ. ಜಿ, ಯುಕೆಜಿ, 1ತರಗತಿ -7 ತರಗತಿ )
ವಾಗ್ದೇವಿ ಪ್ರೌಢ ಶಿಕ್ಷಣ ಸಂಸ್ಥೆ
ವಾಗ್ದೇವಿ ಪಿಯು ಕಾಲೇಜು ( ಸೈನ್ಸ್, ಕಾಮರ್ಸ್)
PU College – 08181-229030
High School – 08181-227898
Primary-08181-229898
vagdevigroupofinstitutions.com
ಕುವೆಂಪು ರಸ್ತೆ ತೀರ್ಥಹಳ್ಳಿ / ಮಾನಿ, ಮೇಲಿನ ಕುರುವಳ್ಳಿ ತೀರ್ಥಹಳ್ಳಿ