Author: Nammur Express Admin

ಮಲೆನಾಡಲ್ಲಿ ಹೆಚ್ಚುತ್ತಿದೆ ಎಲೆ ಚುಕ್ಕಿ ರೋಗ! – ಲಕ್ಷಣಗಳು ಮತ್ತು ಹತೋಟಿ ಕ್ರಮ ಹೇಗೆ? – ಮಳೆ ಹೆಚ್ಚಾಗಿದ್ದರಿಂದ ಎಲೆ ಚುಕ್ಕಿ ಹೆಚ್ಚಳ NAMMUR EXPRESS NEWS ಎಲೆ ಚುಕ್ಕೆ ರೋಗ ಬಾಧಿತ ಮರಗಳ ಕೆಳಗಿನ ಸೋಗೆಗಳ ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸುತ್ತವೆ. ಈ ಚುಕ್ಕೆಗಳು ಶೀಘ್ರವಾಗಿ ಒಂದಕ್ಕೊಂದು ಕೂಡಿಕೊಂಡು ಪೂರ್ತಿ ಹೆಡೆಗಳನ್ನು ಆವರಿಸುತ್ತದೆ. ನಂತರ ಹೆಡೆಗಳು ಒಣಗಲಾರಂಭಿಸುತ್ತವೆ. ಇಂತಹ ಒಣಗಿದ ಎಲ್ಲಾ ಹೆಡೆಗಳು ಜೋತು ಬಿದ್ದು ಮರ ಶಕ್ತಿಕಳೆದುಕೊಂಡು ಇಳುವರಿ ಕುಂಠಿತವಾಗುತ್ತದೆ. ಎಲೆ ಚುಕ್ಕಿ ರೋಗದ ಕಾರಣಗಳು ಎಲೆಚುಕ್ಕೆ ರೋಗವು ಕೊಲ್ಲೆಟೋಟ್ರೈಕಮ್ ಗ್ಲೀಯೋಸ್ಪೊರೈಡ್ಸ್ ಮತ್ತು ಫಿಲ್ಲೊಸ್ಟಿಕ್ಟ ಅರಕೆ ಎಂಬ ಎರಡು ಶಿಲೀಂದ್ರಗಳಿಂದ ಉಂಟಾಗುತ್ತದೆ. ಶಿಲೀಂದ್ರವು ಬಿದ್ದ ಗರಿಗಳಲ್ಲಿ ವಾಸಿಸುತ್ತದೆ. ಮಳೆಹನಿಗಳು ಚಿಮ್ಮುವುವಿಕೆಯಿಂದ ಶಿಲೀಂದ್ರದ ಕಣಗಳು ಗಾಳಿಯಲ್ಲಿ ಸೇರಿ ಗರಿಗಳನ್ನು ತಲುಪುತ್ತವೆ. ಹಾಗೆಯೇ ತೇವಭರಿತ ಬಿಸಿಲಿನ ವಾತಾವರಣ, ಕಡಿಮೆ ಉಷ್ಣಂ (180 ರಿದ 240 ಸೆ) ಮತ್ತು ಹೆಚ್ಚಿನ ಆದ್ರತೆ (80 ರಿಂದ 90%) ಈ ರೋಗದ…

Read More

* ಉಪ್ಪಿನಂಗಡಿ:ಕಾಡಿಗೆ ಕರೆದೊಯ್ದು,ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: * ಬಜಪೆ:ಕಾರು ಢಿಕ್ಕಿ : 6 ವಿದ್ಯುತ್‌ ಕಂಬಗಳಿಗೆ ಹಾನಿ! * ಉಡುಪಿ: ಸೀಮೆಎಣ್ಣೆ ಕುಡಿದು ವ್ಯಕ್ತಿ ಮೃತ್ಯು!! NAMMUR EXPRESS NEWS ಉಪ್ಪಿನಂಗಡಿ: ಅಪ್ರಾಪ್ತ ವಯಸ್ಕ ಕಾಲೇಜು ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕಾಡಿಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ನಿವಾಸಿ ಸತೀಶ್‌ (38) ವಿರುದ್ಧ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ನೆಲ್ಯಾಡಿಯ ಕಾಲೇಜೊಂದರ ವಿದ್ಯಾರ್ಥಿನಿಯನ್ನು ಜು. 21ರಂದು ಆಕೆಯನ್ನು ನೆಲ್ಯಾಡಿಗೆ ಕರೆಸಿಕೊಂಡು ಪಿಕಪ್‌ ವಾಹನದಲ್ಲಿ ಬಜತ್ತೂರು ಗ್ರಾಮದ ಕಾಂಚನ ಎಂಬಲ್ಲಿನ ಕಾಡಿಗೆ ಕರೆದೊಯ್ದು ಅತ್ಯಾಚಾರವೆಸಗಿರುತ್ತಾನೆ ಹಾಗೂ ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡಲಾಗುವುದು ಎಂದು ಬೆದರಿಕೆ ಒಡ್ಡಿರುತ್ತಾನೆಂದು ಸಂತ್ರಸ್ತೆಯು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿರುತ್ತಾಳೆ. * ಕಾರು ಢಿಕ್ಕಿ : 6 ವಿದ್ಯುತ್‌ ಕಂಬಗಳಿಗೆ ಹಾನಿ! ಬಜಪೆ: ಬಜಪೆ -ಕಟೀಲು ರಾಜ್ಯ ಹೆದದಾರಿ 67ರ ಎಕ್ಕಾರು ಪೇಟೆಯಲ್ಲಿ ಕಟೀಲು ಕಡೆಯಿಂದ ವೇಗವಾಗಿ ಬಂದ ಕಾರು ಎಕ್ಕಾರು…

Read More

ಮಕ್ಕಳಲ್ಲೂ ಈಗ ಬಿಪಿ, ಹಾರ್ಟ್ ಅಟ್ಯಾಕ್! * ಹುಷಾರ್ ಹುಷಾರ್… ಏನಿದು ಬ್ರೇಕಿಂಗ್ ನ್ಯೂಸ್? * ಶಾಲೆಯಲೇ ಏಕಾಏಕಿ ಕುಸಿದು ಬಿದ್ದ ಬಾಲಕ! NAMMUR EXPRESS NEWS ಬೆಂಗಳೂರು/ರಾಯಚೂರು: ಯುವಕರು, ವಯಸ್ಕರಲ್ಲಿ ಹೋಗಲಿ ಇದೀಗ ಮಕ್ಕಳಲ್ಲಿ ಹೃದಯ ಕಾಯಲೆಗಳು ಹೆಚ್ಚಾಗುತ್ತಿವೆ. ಮಕ್ಕಳು ಕೂಡ ಹೃದಯಾಘಾತಕ್ಕೆ ಬಲಿ ಆಗುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇದೀಗ ಅಂತ ಘಟನೆಯೊಂದು ವರದಿಯಾಗಿದೆ. ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಕಡಿಮೆ ರಕ್ತದೊತ್ತಡಕ್ಕೆ ಸಿಲುಕಿ ಹೃದಯಾಘಾತಕ್ಕೆ ತುತ್ತಾದ ಆಘಾತಕಾರಿ ದುರಂತವೊಂದು ರಾಜ್ಯದಲ್ಲಿ ನಡೆದಿದೆ. ರಾಯಚೂರು ಜಿಲ್ಲೆ ಸಿರಿವಾರ ಪಟ್ಟಣದಲ್ಲಿನ ಖಾಸಗಿ ಶಾಲೆಯೊಂದರಲ್ಲಿ 14 ವರ್ಷದ ತರುಣ್ ಮೃತ ಬಾಲಕ ಎಂದು ತಿಳಿದು ಬಂದಿದೆ. ಎಂದಿನಂತೆ ಶಾಲೆಗೆ ತೆರಳಿದ್ದಂತ ತರುಣ್, ವ್ಯಾಸಂಗ ಸಮಯದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾನೆ. ಕೂಡಲೇ ಶಿಕ್ಷಕರು ಆತನನ್ನು ಸಿರಿವಾರ ಪಟ್ಟಣದ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ದೆ ಚಿಕಿತ್ಸೆ ಫಲಕಾರಯಾಗದೇ ಬಾಲಕ ಮೃತಪಟ್ಟಿದ್ದಾನೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ, ತೀವ್ರ ಅಸ್ವಸ್ಥಗೊಂಡಿದ್ದಂತಹ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ತಾಯಿ ಲಕ್ಷ್ಮಿ ಕೃಪಾಕಟಾಕ್ಷದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಮೇಷ ರಾಶಿಯವರಿಗೆ ವೃತ್ತಿಪರ ಜೀವನ ಉತ್ತಮವಾಗಿರುತ್ತದೆ. ನೀವು ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಹೊಸ ಕೆಲಸದಲ್ಲಿ ಆಸಕ್ತಿ ಹೆಚ್ಚಲಿದೆ. ಕೆಲವು ಕೆಲಸಗಳಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ. ಸಮಾಜದಲ್ಲಿ ಮನ್ನಣೆ ಸಿಗಲಿದೆ. ಕೌಟುಂಬಿಕ ಜೀವನದಲ್ಲಿ ವಿಶೇಷವಾದದ್ದು ಸಂಭವಿಸುತ್ತದೆ. ** ವೃಷಭ ರಾಶಿ : ಇಂದು ನಿಮ್ಮ ಕೆಲವು ಕೆಲಸಗಳು ಮಧ್ಯಂತರವಾಗಿ ಮುಂದುವರಿಯುತ್ತವೆ. ನೀವು ಆಪ್ತ ಸ್ನೇಹಿತರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕಾಗಬಹುದು. ನಕಾರಾತ್ಮಕತೆಯಿಂದ ದೂರವಿರಿ. ಇಂದು ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಕುಟುಂಬದಲ್ಲಿ ನಿಮ್ಮ ಅಭಿಪ್ರಾಯವ್ನು ೌವಿಸಾಗುತ್ತದೆ. ಪ್ರಯಾಣದ ಅವಕಾಶವಿರುತ್ತದೆ. **…

Read More

ತೀರ್ಥಹಳ್ಳಿ ಪಪಂ ಅಧ್ಯಕ್ಷ ಅಸಾದಿ ಅವರಿಗೆ ಎಸ್.ಎನ್.ಜಿ.ವಿ ಗೌರವ  – ತೀರ್ಥಹಳ್ಳಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ವತಿಯಿಂದ ಸನ್ಮಾನ  – ಎಸ್.ಎನ್.ಜಿ.ವಿ ಪ್ರಮುಖರು ಹಾಜರ್, ಅಭಿನಂದನೆ NAMMUR EXPRESS NEWS  ತೀರ್ಥಹಳ್ಳಿ: ನೂತನವಾಗಿ ಆಯ್ಕೆಯಾದ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ ಅವರನ್ನು ತೀರ್ಥಹಳ್ಳಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ವತಿಯಿಂದ ಗುರುವಾರ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಗೌರವಿಸಲಾಯಿತು. ತೀರ್ಥಹಳ್ಳಿ ಎಸ್. ಎನ್. ಜಿ. ವಿ ಅಧ್ಯಕ್ಷರಾದ ವಿಶಾಲಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೊದಲ ಶಿವು, ಪ್ರಮುಖರಾದ ಶ್ರೀಧರ್, ನಾಗರಾಜ್,ದಿನೇಶ್ ಯಡೂರ್, ಕಿರಣ್, ಶ್ರೀಕಾಂತ್, ಶಾಲಿನಿ ನಾಗರಾಜ್,ಗೀತಾ ರಾಘವೇಂದ್ರ, ಶರಾವತಿ, ಚಂದ್ರಶೇಖರ ಇದ್ದರು. ಇದೇ ವೇಳೆ ಮುಖಂಡರಾದ ಡಾ. ಸುಂದರೇಶ್ ಇದ್ದರು. ಅದಿ ಅವರಿಗೆ ನ್ಮಾನ ಸ್ವೀಕರಿಸಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.   ನಾರಾಯಣ ಗುರು ಫೋಟೋ ಹಾಕಿದ್ದ ಅಸಾದಿ ಸರ್ವ ಧರ್ಮ ನ್ಯಾಯ ಸಾರಿದ್ದ ನಾರಾಯಣ ಗುರು ಫೋಟೋವನ್ನು ಅಸಾದಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ…

Read More

ಚಿತ್ರದುರ್ಗ ಡಿಸಿಸಿ ಬ್ಯಾಂಕ್: ಸಚಿವ ಸುಧಾಕರ್ ಸೇರಿ 7 ಜನ ಅವಿರೋಧ ಆಯ್ಕೆ – ಐದು ಜನರಿಗೆ ಡಿಸಿಸಿ ಚುನಾವಣೆಯಲ್ಲಿ ಗೆಲುವು NAMMUR EXPRESS NEWS ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್(ಡಿಸಿಸಿ) ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎ ವರ್ಗದ ಕ್ಷೇತ್ರಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಇಲ್ಲಿ ಮೆದೇಹಳ್ಳಿ ಸೊಸೈಟಿಯಿಂದ ಎಚ್.ಎಂ.ದ್ಯಾಮಣ್ಣ, ಭೀಮಸಮುದ್ರದಿಂದ ಟಿ.ಪಿ.ಅನೂಫ್ ಹಾಗೂ ಪಿಳ್ಳೆಕೇರೆನಹಳ್ಳಿಯಿಂದ ಬಿ.ಮಂಜುನಾಥ್ ಪೈಪೋಟಿ ನಡೆಸಿದ್ದರು. ಅಂತಿಮವಾಗಿ ಮೆದೇಹಳ್ಳಿ ಸೊಸೈಟಿಯ ಎಚ್.ಎಂ.ದ್ಯಾಮಣ್ಣ 10 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಹೊಸದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರದಿಂದ ವೆಂಗಳಾಪುರ ಸೊಸೈಟಿಯ ಕೆ.ಅನಂತ್ ಹಾಗೂ ಕಾರೇಹಳ್ಳಿ ಸೊಸೈಟಿಯ ಎಚ್.ಬಸವರಾಜ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಕೆ.ಅನಂತ್ 10 ಮತಗಳಿಂದ ಆಯ್ಕೆಯಾಗಿದ್ದಾರೆ. ಮೊಳಕಾಲ್ಮೂರು ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರದಿಂದ ತಿರುಮಲಾಪುರ ಸೊಸೈಟಿಯ ಜಿಂಕಲ್ ಬಸವರಾಜ್ ಹಾಗೂ ಜೆ.ಬಿ.ಹಳ್ಳಿಯಿಂದ ಎಚ್.ಟಿ.ನಾಗೀರೆಡ್ಡಿ ನಡುವೆ ಪೋಟಿ ನಡೆದು, ಚ್.ಟಿ.ನಾಗೀರೆಡ್ಡಿ 6…

Read More

ಶೃಂಗೇರಿ ಗಣೇಶೋತ್ಸವದಲ್ಲಿ ಕಣ್ಮನ ಸೆಳೆದ ನೃತ್ಯ ವೈಭವ! – ಸುನಿತಾ ನವೀನ್ ಗೌಡ ಹಾಗೂ ಎಂ.ಕೆ ಶ್ರೀ ನಿಧಿ ಕೊಪ್ಪ ವಿರಚಿತ ನೃತ್ಯರೂಪಕ ಪ್ರದರ್ಶನ – ಸಾರ್ವಜನಿಕ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಅದ್ದೂರಿ ಗಣೇಶೋತ್ಸವ NAMMUR EXPRESS NEWS ಶೃಂಗೇರಿ: ಶೃಂಗೇರಿ ಪಟ್ಟಣದ ಸಾರ್ವಜನಿಕ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಆಯೋಜನೆಗೊಂಡ 65ನೇ ಗಣೇಶೋತ್ಸವ ಕಾರ್ಯಕ್ರಮದ ಸಾಂಸ್ಕೃತಿಕ ರಂಗ ಸಂಭ್ರಮ ಪ್ರೇಕ್ಷಕರ ಗಮನ ಸೆಳೆಯಿತು. ಶೃಂಗೇರಿಯ ನಾಟ್ಯವೈಭವ ನೃತ್ಯ ಅಕಾಡೆಮಿ ವಿದುಷಿ ಸುನೀತ ನವೀನ್ ಗೌಡ ಹಾಗೂ ಕೊಪ್ಪದ ನಾದಬ್ರಹ್ಮ ಸಂಗೀತ ವಿದ್ಯಾಲಯದ ಎಂ.ಕೆ. ಶ್ರೀನಿಧಿ ಕೊಪ್ಪ ಇಲ್ಲಿಯ ವಿದ್ಯಾರ್ಥಿಗಳ ದಶಾವತಾರ ನೃತ್ಯರೂಪಕ, ಮಹಿಷಾಸುರ ಮರ್ದಿನಿ, ಕೇರಳದ ಗುಡ್ಡಗಾಡು ಜನರ ಕುರಿತ ತಯ್ಯಂ ನೃತ್ಯ ಮತ್ತು ಚಿಕ್ಕಮಕ್ಕಳ ಅಯ್ಯಪ್ಪಸ್ವಾಮಿ ಕುರಿತ ನೃತ್ಯ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು. ಕಾರ್ಯಕ್ರಮದ ಪ್ರಾರಂಭದಿಂದ ಮುಕ್ತಾಯದವರೆಗೂ ಜನ ಕಿಕ್ಕಿರಿದು ಈ ಅದ್ಬುತ ನೃತ್ಯ ವೈಭವವನ್ನು ಕಣ್ತುಂಬಿೊಂಡರು.

Read More

ಕೋಣಂದೂರಿನ ಕರ್ನಾಟಕ ಪಬ್ಲಿಕ್ ಶಾಲೆ ಚಾಂಪಿಯನ್ – ತೀರ್ಥಹಳ್ಳಿ ತಾಲೂಕು ಮಟ್ಟದ ಬಾಲಕಿಯರ 17 ವರ್ಷದೊಳಗಿನ ಬಾಲಕಿಯರ ಗುಂಪು ಆಟ – ಅಚ್ಚುಕಟ್ಟಿನ ಆಯೋಜನೆ ಮಾಡಿದ ಆರಗ ಸರ್ಕಾರಿ ಪ್ರೌಢ ಶಾಲೆ NAMMUR EXPRESS NEWS ತೀರ್ಥಹಳ್ಳಿ: ಆರಗದಲ್ಲಿ ನಡೆದ ತೀರ್ಥಹಳ್ಳಿ ತಾಲೂಕು ಮಟ್ಟದ ಬಾಲಕಿಯರ 17 ವರ್ಷದೊಳಗಿನ ಬಾಲಕಿಯರ ಗುಂಪು ಆಟಗಳ ಪಂದ್ಯಾವಳಿಯಲ್ಲಿ ಕೋಣಂದೂರಿನ ಕರ್ನಾಟಕ ಪಬ್ಲಿಕ್ ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ತಾಲೂಕು ಮಟ್ಟದ ಗುಂಪು ಆಟಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ತಾಲೂಕು ಮಟ್ಟದ ಫಲಿತಾಂಶ ಹೀಗಿದೆ. ವಾಲಿಬಾಲ್ : ತೀರ್ಥಹಳ್ಳಿ ಸಹ್ಯಾದ್ರಿ ಶಾಲೆ ಪ್ರಥಮ, ಸರ್ಕಾರಿ ಪ್ರೌಢಶಾಲೆ ಗುಡ್ಡೆಕೊಪ್ಪ ದ್ವಿತೀಯ. ಥ್ರೋಬಾಲ್: ಕೆಪಿಎಸ್ ಕೋಣಂದೂರು ಪ್ರಥಮ ,ವಾಗ್ದೇವಿ ಪ್ರೌಢಶಾಲೆ ದ್ವಿತೀಯ. ಕಬ್ಬಡ್ಡಿ : ಜಿ ಜ ಸಿ ಮಾಳೂರು ಪ್ರಥಮ ,ವಾಗ್ದೇವಿ ದ್ವಿತೀಯ. ಖೋ ಖೋ : ಕುಡುಮಲ್ಲಿಗೆ ಅಂಬೇಡ್ಕರ್ ವಸತಿ ಶಾಲೆ ಪ್ರಥಮ, ಸರ್ಕಾರಿ ಪ್ರೌಢಶಾಲೆ ಗುಡ್ಡೇಕೇರಿ ದ್ವಿತೀಯ. ಬ್ಯಾಡ್ಮಿಂಟನ್…

Read More

ಟಾಪ್ ನ್ಯೂಸ್ ಕರಾವಳಿ ಉಪನ್ಯಾಸಕಿ ಜೀವಕ್ಕೆ ಕುತ್ತು ತಂದ ಛತ್ರಿ! – ಬೈಕಲ್ಲಿ ಕೊಡೆ ಬಿಡಿಸುವಾಗ ಬಿದ್ದು ಚಿಕಿತ್ಸೆಗೆ ಸ್ಪಂದಿಸದೇ ಸಾವು – ಮಂಗಳೂರು: ತ್ಯಾಜ್ಯ ವಾಹನದಲ್ಲಿ ನಾಯಿ ಸಾಗಾಟ, ಎಚ್ಚರಿಕೆ! – ಕಾಸರಗೋಡು: ವ್ಯಕ್ತಿ ಮೃತ ದೇಹ ತೋಡಿನಲ್ಲಿ ಪತ್ತೆ – ಉಡುಪಿ: ಕಿಟಕಿ ಮೂಲಕ ಕೈ ಹಾಕಿ ವಿದ್ಯಾರ್ಥಿನಿಗೆ ಕಿರುಕುಳ! NAMMUR EXPRESS NEWS ಪುತ್ತೂರು : ಬೈಕಿಂದ ಬಿದ್ದು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಪನ್ಯಾಸಕಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಮಾಡಾವು ಜ್ಯೂನಿಯ‌ರ್ ಕಾಲೇಜಿನ ಅತಿಥಿ ಉಪನ್ಯಾಸಕಿ ಸುನಂದ ಅಚ್ಚುತ ಪೂಜಾರಿಯವರು ಬುಧವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಶುಕ್ರವಾರ ತಮ್ಮ ಕುಟುಂಬದ ತರವಾಡು ಮನೆ, ಈಶ್ವರಮಂಗಲದ ಮೇನಾಲಕ್ಕೆನಿಕಟ ಸಂಬಂಧಿಕರೊಬ್ಬರ ಬೈಕಲ್ಲಿ ಹೋಗುತ್ತಿರುವಾಗ ಮಳೆ ಬಂದ ಕಾರಣಕ್ಕಾಗಿ ಕ ಬಿಡಸಿದ ಸಂದರ್ಭದಲ್ಲಿ, ಗಾಳಿಗೆ ಕೊಡೆ ಎಳೆಯಲ್ಪಟ್ಟು ಇವರು ಬೈಕಿಂದ ಜಾರಿ ರಸ್ತೆಗೆ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.…

Read More

ಅಡಿಕೆ ದರ ಎಷ್ಟಿದೆ? – ಅಡಿಕೆಯ ಬೆಲೆ ಏರಿಕೆ ಆಗಿದೆಯೋ? ಇಳಿಕೆ ಆಗಿದೆಯೋ? NAMMUR EXPRESS NEWS ಸರಕು 53100 – 75510 ಬೆಟ್ಟೆ 48400-53800-54799 ರಾಶಿ 40019-47700-48709 ಗೊರಬಲು 23000-31900-33000

Read More