Author: Nammur Express Admin

ಅಮೃತ ಭಾರತಿ ಶಿಕ್ಷಣ ಸಂಸ್ಥೆ ಹೆಬ್ರಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ!! * ಶ್ರೀ ಕೃಷ್ಣ ಜನ್ಮಾಷ್ಟಮಿ ಶೋಭಯಾತ್ರೆ ಕಾರ್ಯಕ್ರಮ!! * ಕುಚ್ಚೂರು ಗೇರುಬೀಜ ಕಾರ್ಖಾನೆಯಿಂದ ಶೋಭಯಾತ್ರೆಗೆ ಆಗಮಿಸಿದ ವಿದ್ಯಾರ್ಥಿಗಳು!! NAMMUR EXPRESS NEWS ಹೆಬ್ರಿ:ಬಂಟರ ಭವನ, ಅಮೃತ ಭಾರತಿ ವಿದ್ಯಾ ಸಂಸ್ಥೆ ಹೆಬ್ರಿ ಶೋಭಯಾತ್ರೆಯು ಶ್ರೀಕೃಷ್ಣನನ್ನು ವಾಹನದ ಮೂಲಕ ಆರಾಧಿಸಿ ಪ್ರಾರಂಭಿಸಿದರು.ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಕುಚ್ಚೂರು ಗೇರುಬೀಜ ಕಾರ್ಖಾನೆಯಿಂದ ಶೋಭಯಾತ್ರೆಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದು,ಹುಲಿವೇಷ, ಯಕ್ಷಗಾನ, ನೃತ್ಯ, ಭರತನಾಟ್ಯ, ಕೋಲಾಟ, ಭಜನೆ, ಮೊಸರು ಕುಡಿಕೆ ಮತ್ತು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶೋಭಯಾತ್ರೆಯಲ್ಲಿ ಮಕ್ಕಳ ರಾಧಾಕೃಷ್ಣಛದ್ಮವೇಷ,ಯಕ್ಷಗಾನ,ನೃತ್ಯ, ಭರತನಾಟ್ಯ, ಕೋಲಾಟ, ಭಜನೆ, ಮೊಸರು ಕುಡಿಕೆ,ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ಕಲಶಗಳ ಜೊತೆಗೆ ಶೋಭಾಯಾತ್ರೆ ಕಾರ್ಯಕ್ರಮ ನಡೆಯಿತು. ಶ್ರೀ ಕೃಷ್ಣನ ಜನ್ಮದಿನದಂದು ರಸ್ತೆ ಬದಿಗಳಲ್ಲಿ ಜೈ ಕಾರಗಳು ವಿಜೃಂಭಣೆಯಿಂದ ಸದ್ದು ಮಾಡುತಿತ್ತು. ಆಧುನಿಕ ಯುಗದಲ್ಲಿ ಮೊಬೈಲ್ ಹಿಡಿದು ಮೂಲ ಸೇರುವ ಮಕ್ಕಳ ಮಧ್ಯ ಬಂಟರ ಭವನ, ಅಮೃತ ಭಾರತಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು…

Read More

ಮತ್ತೆ ಗೆದ್ದ ಜೋಡೆತ್ತುಗಳು! – ಕಿಮ್ಮನೆ, ಮಂಜುನಾಥ ಗೌಡ ಸಾರಥ್ಯ – ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಮತ್ತೆ ಕಾಂಗ್ರೆಸ್ ಪಾಲು – 1 ಸ್ಥಾನ ಉಲ್ಟಾ ಪಲ್ಟಾ ಆಗಿದ್ದರೂ ಬಿಜೆಪಿಗೆ ಕುರ್ಚಿ – ಪಕ್ಷನಿಷ್ಠೆ ಮೆರೆದ ಕಾಂಗ್ರೆಸ್ ಬೆಂಬಲಿತ ಸದಸ್ಯರು – ನೂತನ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿ ರಹಮತುಲ್ಲಾ ಅಸಾದಿ, ಉಪಾಧ್ಯಕ್ಷರಾಗಿ ಮಾಜಿ ಅಧ್ಯಕ್ಷರಾದ ಗೀತಾ ರಮೇಶ್ ಆಯ್ಕೆ ಬೆಳಿಗ್ಗೆಯಿಂದಲೇ ಚುನಾವಣೆ ಪ್ರಕ್ರಿಯೆ ಶುರುವಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷದಿಂದ ಅಧ್ಯಕ್ಷ ಮತ್ತು ಉಪಾಧ್ಯರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ನೂತನ ಅಧ್ಯಕ್ಷರಾಗಿ ರಹಮತುಲ್ಲಾ ಅಸಾದಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಅಸಾದಿ, ರತ್ನಾಕರ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಅವರಿಗೆ ತಲಾ 8 ತಿಂಗಳ ಅಧಿಕಾರ ? ಕಿಮ್ಮನೆ ರತ್ನಾಕರ್, ಆರ್. ಎಂ ಮಂಜುನಾಥ ಗೌಡ ಶುಭಾಶಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಅಭಿನಂದನೆ ಪಕ್ಷ ನಿಷ್ಠೆ ಮೆರೆದ ಸದಸ್ಯರು .

Read More

ಅಡಿಕೆ ರೇಟ್ ಎಷ್ಟಿದೆ ಗೊತ್ತಾ? * ಅಡಿಕೆ ದರ ಹೇಗಿದೆ? * ಅಡಿಕೆ ದರ ಹೆಚ್ಚಾಗಿದ್ಯೋ? ಕಡಿಮೆ ಆಗಿದೆಯೋ ? NAMMUR EXPRESS NEWS ಶಿವಮೊಗ್ಗ ಮಾರುಕಟ್ಟೆ ಗೊರಬಲು 18030 36099 ಬೆಟ್ಟೆ 47199 55139 ರಾಶಿ 30000 48521 ಸರಕು 50400 84096

Read More

ಸೆ.04 ಪತ್ರಿಕಾ ವಿತರಕರ ದಿನ!! * ದಿನ ಪತ್ರಿಕೆಗಳ ಬೆನ್ನೆಲುಬ ದಿನ!! * ಮುಂಜಾನೆಯ ಕಾಯಕ ಜೀವಿಗಳು! NAMMUR EXPRESS NEWS ನವದೆಹಲಿ: ಸೂರ್ಯನ ಕಿರಣಗಳು ಭೂಮಿಗೆ ಮುತ್ತಿಕ್ಕುವ ಮುನ್ನವೇ ಪ್ರತಿನಿತ್ಯವೂ ಕಾಯಕಕ್ಕೆ ಹಾಜರು!!. ಮಳೆ, ಚಳಿ, ಗಾಳಿ ಇದ್ಯಾವುದನ್ನೂ ಲೆಕ್ಕಿಸುವುದಿಲ್ಲ. ಎಷ್ಟೇ ತಾಪತ್ರಯಗಳು ಎದುರಾದರೂ ಇವರು ಕಾಯಕವನ್ನು ಮರೆಯುವುದಿಲ್ಲ.. ಅವರೇ ದಿನ ಪತ್ರಿಕೆಗಳ ಬೆನ್ನೆಲುಬು ಪತ್ರಿಕಾ ವಿತರಕರು, ಮುಂಜಾನೆಯ ಕಾಯಕ ಜೀವಿಗಳು. ಮುಂಜಾನೆ ಎದ್ದ ಕೂಡಲೇ ಕಾಫಿ, ಟೀ ಹೀರುವ ಹೊತ್ತಿಗೆ ಸರಿಯಾಗಿ ಕೈಯಲ್ಲಿ ಪತ್ರಿಕೆ ಹಿಡಿದು ಸುದ್ದಿಗಳನ್ನು ಓದುವುದೇ ಒಂದು ಗಮ್ಮತ್ತು. ಸಾಮಾಜಿಕ ಜಾಲತಾಣ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಎಷ್ಟೇ ಸುದ್ದಿಗಳನ್ನು ಇಣುಕಿ ನೋಡಿದ್ದರೂ ಪೂರ್ಣಪ್ರಮಾಣದ ಸುದ್ದಿಯ ಮೇಲೊಮ್ಮೆ ಕಣ್ಣಾಡಿಸಿದರಷ್ಟೇ ಕೆಲವರಿಗೆ ತೃಪ್ತಿ. ಕರ್ನಾಟಕ ರಾಜ್ಯದ ಮಟ್ಟಿಗೆ ಹೇಳುವುದಾದರೆ ಪತ್ರಿಕೆಗಳಿಗೆ ಸುಮಾರು 183 ವರ್ಷಗಳ ಇತಿಹಾಸವಿದ್ದರೆ, ಪತ್ರಿಕಾ ವಿತರಕರಿಗೆ 180 ವರ್ಷಗಳ ಚರಿತ್ರೆ ಇದೆ. ರಾಜ್ಯದಲ್ಲಿ ಸುಮಾರು 70 ಾವಿರ ಮಂದಿ ಪತ್ರಿಕಾ ವಿತರಕರರಿ್ದು, 3.5 ಲಕ್ಷ ಕುಟುಂಬಗಳು ಇದರ…

Read More

ಗಣೇಶ ಮತ್ತೆ ಬಂದ.. ಏನಿದು ಹಬ್ಬದ ವಿಶೇಷ?! – ಆಚರಣೆ ಹೇಗೆ..? ಎಲ್ಲರಿಗೂ ಹಬ್ಬದ ಶುಭಾಶಯಗಳು NAMMUR EXPRESS NEWS ಭಗವಂತ ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯಲಾಗುತ್ತದೆ. ಅಂದರೆ, ಎಲ್ಲಾ ರೀತಿಯ ಅಡೆತಡೆಗಳನ್ನು ನಿವಾರಿಸುವವನು. ಮಹಾಭಾರತವನ್ನು ಬರೆಯುವಾಗ ವ್ಯಾಸರು ಉತ್ತಮ ಲಿಪಿಕಾರನನ್ನು ಅರಸುವ ಸಂದರ್ಭ ಸಿಕ್ಕಿದ್ದು ಈ ಗಜಮುಖನೆ. ಈ ಮೂಲಕ ಗಣೇಶನ ಬುದ್ಧಿವಂತಿಕೆಯನ್ನು ಗಮನಿಸಬಹುದಾಗಿದೆ. ಗಣೇಶ ಚತುರ್ಥಿಯು ಹಿಂದೂ ಧರ್ಮದಲ್ಲಿ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ವಿಘ್ನಹರ್ತಾ, ಬುದ್ಧಿಯ ದೇವರು ಎಂದು ಪೂಜಿಸಲ್ಪಡುವ ಗಣಪತಿಯ ಜನ್ಮದಿನವನ್ನು ಆಚರಿಸುತ್ತದೆ. ಈ ಹಬ್ಬವು ಭಾರತದಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲ್ಪಡುತ್ತದೆ ಮತ್ತು ಇದಕ್ಕೆ ಹಲವಾರು ಮಹತ್ವಗಳಿವೆ. * ಅವುಗಳನ್ನು ಒಂದೊಂದಾಗಿ ಗಮನಿಸುವುದಾದರೆ! ವಿಘ್ನ ನಿವಾರಣೆ: ಗಣೇಶನನ್ನು ವಿಘ್ನವಿನಾಶಕ ಎಂದು ಪೂಜಿಸಲಾಗುತ್ತದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಗಣಪತಿಯನ್ನು ಪೂಜಿಸುವುದರಿಂದ ಎಲ್ಲಾ ಅಡೆತಡೆಗಳು ೂರವಾಗುತ್ತವೆ ಎಂಬ ನಂಬಿಕೆ ಇದೆ. ಗಣೇಶನ ಮೂರ್ತಿ ಪ್ರತಿಷ್ಠಾಪನೆ: ಈ ದಿನ ಮನೆ ಅಥವಾ ಪೂಜಾ…

Read More

ಶೃಂಗೇರಿ ಪಟ್ಟಣ ಹಾಗೂ ತಾಲೂಕಿನ ಗಣೇಶ ಸಂಭ್ರಮ – ಶೃಂಗೇರಿ ಮಠದಲ್ಲೂ ವಿಶೇಷ ಗಣೇಶೋತ್ಸವ – ಶೃಂಗೇರಿ ತಾಲೂಕಿನ ಗಣಪತಿ ಚಿತ್ರಗಳು ಇಲ್ಲಿವೆ

Read More

ಅಡಿಕೆ ಬೆಲೆ ಎಷ್ಟಿದೆ? – ಅಡಿಕೆ ಬೆಲೆ ಹೆಚ್ಚಳವಾಗಿದೆಯೋ ? ಕಡಿಮೆಯಾಗಿದಿಯೋ ? NAMMUR EXPRESS NEWS ಸರಕು 57599 – 85620 ಬೆಟ್ಟೆ 47109 – 52400 – 54989 ರಾಶಿ 40009 – 47600 – 48699 ಗೊರಬಲು 18000 – 31600 – 32290

Read More

ಆವಿಷ್ಕಾರ್ ಸೌಹಾರ್ದ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ – 8ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆ – ಅನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ 23 ಸೋಮವಾರದಂದು ಬೆಳಿಗ್ಗೆ 11:00 ಗಂಟೆಗೆ ಜರಗಲಿದೆ NAMMUR EXPRESS NEWS ಆವಿಷ್ಕಾರ್ ಸೌಹಾರ್ದ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ತೀರ್ಥಹಳ್ಳಿ ಇದರ 8ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆಯು 23-09-2024ರ ಸೋಮವಾರದಂದು ಬೆಳಿಗ್ಗೆ 11:00 ಗಂಟೆಗೆ ಸರಿಯಾಗಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿರುವ ಗೋಪಾಲಗೌಡ ರಂಗಮಂದಿರದಲ್ಲಿ ಸಹಕಾರಿಯ ಅಧ್ಯಕ್ಷರಾದ “ಶ್ರೀ ಅನಿಲ್ ಕುಮಾರ್” ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನೆರವೇರಲಿದೆ. ಸದಸ್ಯರು ಈ ಸಭೆಗೆ ಸಕಾಲದಲ್ಲಿ ಆಗಮಿಸಿ ತಮ್ಮ ಅಮೂಲ್ಯ ಸಲಹೆ ಸಹಕಾರಗಳನ್ನಿತ್ತು ಸಹಕರಿಸಲು ಈ ಮೂಲಕ ಆವಿಷ್ಕಾರ್ ಸೌಹಾರ್ದ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಕೋರುತ್ತೇವೆ.

Read More

ಮೊಸರು ಕುಡಿಕೆ ಕಾರ್ಯಕ್ರಮದ ಬ್ಯಾನರ್ ಹರಿದರೇ ಕಿಡಿಗೇಡಿಗಳು! – ವಿಶ್ವಹಿಂದೂ ಪರಿಷದ್, ಬಜರಂಗದಳ ಆಯೊಜಿಸಿ ಹಾಕಿದ್ದ ಬ್ಯಾನರ್ – ಕಿಡಿಗೇಡಿಗಳನ್ನು ಬಂಧಿಸುವಂತೆ ಸಂಘಟನೆಗಳ ಪಟ್ಟು NAMMUR EXPRESSS NEWS ಕೊಪ್ಪ: ಕೊಪ್ಪ ಪಟ್ಟಣದ ದೇವೇಗೌಡ ವೃತ್ತದಲ್ಲಿ ಹಾಕಿದ್ದ ಮೊಸರು ಕುಡಿಕೆ ಕಾರ್ಯಕ್ರಮದ ಬ್ಯಾನರ್‌ನ್ನು ಕಿಡಿಗೇಡಿಗಳು ಹರಿಯುವ ಮೂಲಕ ವಿಕೃತಿ ಮೆರೆದಿದ್ದಾರೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ವಿಶ್ವಹಿಂದೂ ಪರಿಷದ್,ಬಜರಂಗದಳ ಆಕ್ರೋಶಗೊಂಡಿದ್ದು ಪೋಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಸಮಾಜದ ಶಾಂತಿ ಕದಡಲು ಯತ್ನಿಸುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಸೆ.22 ನೇ ತಾರೀಖಿನಂದು ಕೊಪ್ಪದ ಲಾಲ್ ಬಹದ್ದೂರ್ ಶಾಸ್ತ್ರೀ ಕ್ರೀಡಾಂಗಣದಲ್ಲಿ ವಿಶ್ವ ಹಿಂದೂ ಪರಿಷದ್,ಬಜರಂಗದಳವು ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ 4 ನೇ ವರ್ಷದ ಮೊಸರು ಕುಡಿಕೆ ಸ್ಪರ್ಧೆ ಆಯೋಜಿಸಿ ಜಾಹೀರಾತು ಬ್ಯಾನರ್ ಅಳವಡಿಸಿತ್ತು. ಉದ್ದೇಶಪೂರ್ವಕವಾಗಿ ಹರಿದರೇ?: ಬ್ಯಾನರ್ ಉದ್ದೇಶಪೂರ್ವಕವಾಗಿ ಹರಿಯಲಾಗಿದೆಯೇ ಅಥವಾ ಆಕಸ್ಮಿಕವ ಎಂಬ ಬಗ್ಗೆ ನಿಖೆ ನಡೆಯುತ್ತಿದೆ.

Read More

ಮತ್ತೆ ಅಡಿಕೆ ಬೆಲೆ ಕುಸಿತ?! – 17000 ಟನ್ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ – ಮತ್ತೆ ಶುರುವಾಗಿದೆ ಭೂತಾನ್ ಅಡಿಕೆ ಭೂತ! NAMMUR EXPRESS NEWS ನವದೆಹಲಿ: ಭೂತಾನ್ ನಿಂದ ಕನಿಷ್ಠ ಬೆಲೆ ನಿಯಮಗಳಿಲ್ಲದೆ 17000 ಟನ್ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕೇಂದ್ರ ವಾಣಿಜ್ಯ ಸಚಿವಾಲಯ ವ್ಯಾಪ್ತಿಯ ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಒಡಿಶಾದ ಹತಿಸರ್ ಮತ್ತು ಅಸ್ಸಾಂನ ದರ್‌ಂಗಾದ ಕಸ್ಟಮ್ಸ್ ಕೇಂದ್ರದ ಮೂಲಕ ಈ ಅಡಿಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗುತ್ತದೆ. 2022 ರ ಸೆಪ್ಟೆಂಬರ್ ನಲ್ಲಿ ಪ್ರತಿ ವರ್ಷ ಭೂತಾನ್ ನಿಂದ ಕನಿಷ್ಠ ಆಮದು ಬೆಲೆ ಇಲ್ಲದೆ 17000 ಟನ್ ಅಡಿಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಲಾಯಿತು. ಕೇಂದ್ರ ಸರ್ಕಾರ 2017ರಲ್ಲಿ ಪ್ರತಿ ಕೆಜಿ ಅಡಿಕೆಗೆ 251 ರೂ. ಕನಿಷ್ಠ ಆಮದು ಬೆಲೆ ನಿಗದಿಪಡಿಸಿದ್ದು, ಕಳೆದ ವರ್ಷ ಈ ದರವನ್ನು ಕೆಜಿಗೆ 351…

Read More