Author: Nammur Express Admin

ಶ್ರೀಲಕ್ಷ್ಮಿ ವೆಂಕಟರಮಣ ಭಜನಾ ಮಂಡಳಿ ಶುರು  – ತೀರ್ಥಹಳ್ಳಿ ತಾಲೂಕಿನ ಕಬಸೆ – ಮಕ್ಕಿಮನೆಯಲ್ಲಿ ಆರಂಭ  ಕುಂದಾದ್ರಿಯಲ್ಲಿ ಸ್ವಚ್ಛತಾ ಅಭಿಯಾನ  – ಹೊನ್ನೇತಾಳು ಗ್ರಾಮಪಂಚಾಯ್ತಿವತಿಯಿಂದ ಸ್ವಚ್ಚತಾ ಕಾರ್ಯಕ್ರಮ NAMMUR EXPRESS NEWS ತೀರ್ಥ ಹಳ್ಳಿ: ತೀರ್ಥಹಳ್ಳಿ ತಾಲೂಕು ಕಬಸೆ ಮಕ್ಕಿಮನೆಯಲ್ಲಿ ಶ್ರೀಲಕ್ಷ್ಮಿ ವೆಂಕಟರಮಣ ಭಜನಾ ಮಂಡಳಿ ಉದ್ಘಾಟನೆ.ಸೆ.16ರಂದು ಮಾಡಲಾಯಿತು. ತೀರ್ಥಹಳ್ಳಿ ತಾಲೂಕಿನ ಯೋಜನಾಧಿಕಾರಿಗಳಾದ ಮಾಲತಿ ಹಾಗೂ ಬಸವಾನಿ ವಲಯದ ಮೇಲ್ವಿಚಾರಕರಾದ ಗಜೇಂದ್ರ ಹಾಗೂ ಕುಣಿತ ಭಜನೆಯ ತರಬೇತಿದಾರ ಸತೀಶ್ ಮೇಳಿಗೆ ಸೇರಿ ಸಿಬ್ಬಂದಿ ಉಪಸ್ಥಿತರಿದ್ದರು. ಕುಂದಾದ್ರಿಯಲ್ಲಿ ಸ್ವಚ್ಛತಾ ಅಭಿಯಾನ: ಎಲ್ಲೆಡೆ ಕ್ಲೀನ್ ಕ್ಲೀನ್ ತೀರ್ಥಹಳ್ಳಿ: ಹೊನ್ನೇತಾಳು ಗ್ರಾಮಪಂಚಾಯ್ತಿವತಿಯಿಂದ ಪುಣ್ಯ ಕ್ಷೇತ್ರ ಕುಂದಾದ್ರಿ ಜೈನ ಬಸದಿಯಲ್ಲಿ  ಸ್ವಚ್ಚತಾ ಕಾರ್ಯಕಾರ್ಯಕ್ರಮವನ್ನು ಸುಸಜ್ಜಿತವಾಗಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ  ತೀರ್ಥಹಳ್ಳಿ ತಾಲೂಕು ಪಂಚಾಯ್ತಿ ಆಡಳಿತಾಧಿಕಾರಿ ಶ್ರೀಮತಿ ಶೈಲಾ ಹಾಗೂ ಗ್ರಾಮಪಂಚಾಯ್ತಿ ಅಧ್ಯಕ್ಷ ಕೋಟೆಗುಡ್ಡೆ ಸುರೇಂದ್ರ, ಉಪಾಧ್ಯಕ್ಷೆ ಸುಮಿತ್ರ, ಸದಸ್ಯರಾದ ರಾಘವೇಂದ್ರ ಕುಂದಾದ್ರಿ, ಭಾಗ್ಯಹರ್ಷೇಂದ್ರ ಕುಮಾರ್, ಗೀತಾದಿನೇಶ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿನಯ್,ಕಾರ್ಯದರ್ಶಿ ಉಮೇಶ್ ಹಾಗೂ ಅಂಗನವಾಡಿ…

Read More

ಗಣೇಶ ವಿಸರ್ಜನೆಗೆ ಕೇಸರಿ ಮಯವಾದ ಹೊಸದುರ್ಗ! – ವೈಭವದ ವಿರಾಟ್ ಹಿಂದೂ ಗಣಪತಿ ಶೋಭಾಯಾತ್ರೆ – ಶೋಭಾಯಾತ್ರೆಯಲ್ಲಿ ರಾರಾಜಿಸಿದ ಕೇಸರಿ ಬಾವುಟಗಳು,  NAMMUR EXPRESS NEWS  ಹೊಸದುರ್ಗ: ಪ್ರತಿವರ್ಷಕ್ಕಿಂತಲೂ ಈ ಬಾರಿಯ ಗಣೇಶ ಮಹೋತ್ಸವ ನಗದೆದಲ್ಲೆಡೆ ಅಲಂಕೃತ ವಿರಾಟರೂಪದ ಹಿಂದೂ ಬಾವುಟಗಳು, ಡಿ ಜೆ ಸದ್ದಿಗೆ ಕುಣಿದ ಕೊಪ್ಪಳ ಹಿಂದೂ ಯುವಕ ಯುವತಿಯರು ಹಾಗೂ ಪುಟಾಣಿ ಮಕ್ಕಳು. ನಗರದಅಂಬೇಡ್ಕರ್ ವೃತ್ತದ ಹಳೆಯ ಪ್ರವಾಸಿ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿರಾಟ್ ಹಿಂದೂ ಮಹಾಸಾಗರ ಗಣಪತಿಯ 11 ನೇ ವರ್ಷದ ಬೃಹತ್ ಶೋಭಾಯಾತ್ರೆ ಗುರುವಾರ ನಗರದ ಮುಖ್ಯ ರಸ್ತೆಗಳಲ್ಲಿ ವಿಜೃಂಭಣೆಯಿಂದ ಜರುಗಿತು. ಈ ಬಾರಿ ಸಿಂಹಾರೂಡನಾದ ಗಣೇಶ ಮೂರ್ತಿಯನ್ನು ವಿಶೇಷ ಅಲಂಕೃತ ವಾಹನದಲ್ಲಿ ಸ್ವಾಮಿಯನ್ನು ಕೂರಿಸಿ, ರಾಜಬೀದಿ ಉತ್ಸವ ನಡೆಸಿದ್ದು, ಈ ಬಾರಿಯ ವಿಶೇಷವಾಗಿತ್ತು. *ಕೇಸರಿಮಯವಾದ ಹೊಸದುರ್ಗ ನಗರ * ಶೋಭಾಯಾತ್ರೆ ಸಾಗುವ ಮುಖ್ಯ ರಸ್ತೆಗಳನ್ನು ಕೇಸರಿ ಬಣ್ಣದ ಬಟ್ಟೆಗಳು ಹಾಗೂ ದ್ವಜಗಳಿಂದ ಹಾಗೂ ತೋರಣಗಳಿಂದ ಸಿಂಗಾರ ಗೊಳಿಸಲಾಗಿತ್ತು. ರಾಜಕೀಯ ನಾಯಕರು, ಸಮಾಜ ಸೇವಕರು,…

Read More

ಕರಾವಳಿ ಟಾಪ್ ನ್ಯೂಸ್ – ಕೊಣಾಜೆ: ಅಂಗನವಾಡಿಗೆ ಹೋಗಿದ್ದ ಯುವತಿ ನಾಪತ್ತೆ – ಕುಂದಾಪುರ: ಕೆರೆಗೆ ಬಿದ್ದು ವೈದ್ಯಕೀಯ ವಿದ್ಯಾರ್ಥಿ ಸಾವು – ಕಡಬ: ಪೋಕ್ಸೋ ಪ್ರಕರಣದಲ್ಲಿ ಜ್ಯೋತಿಷಿಯ ಬಂಧನ! – ಮೂಲ್ಕಿ: ಕಳ್ಳತನ ಮಾಡಿ ವಿದೇಶದಲ್ಲಿದ್ದ ಮೂವರು ಅರೆಸ್ಟ್! – ಬೆಳ್ತಂಗಡಿ: ದಂಪತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು! NAMMUR EXPRESS NEWS ಕೊಣಾಜೆ: ಮುಡಿಪು ಪ್ರಜ್ಞಾ ಸ್ವಾಧಾರ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಪಶ್ಚಿಮ ಬಂಗಾಳ ಮೂಲದ ಜುಲೇಖಾ ಖಾಟೂನ್ (22) ನಾಪತ್ತೆಯಾಗಿರುವ ಯುವತಿ.4 ವರ್ಷಗಳ ಹಿಂದೆ ಭಿಕ್ಷಾಟನೆ ಪ್ರಕರಣದಲ್ಲಿ ಸಿಕ್ಕಿದ್ದ ಈಕೆ ಮನೆಯವರು ಪತ್ತೆಯಾಗದೇ ಇರುವುದರಿಂದ ಮೇಲಾಧಿಕಾರಿಗಳ ಆದೇಶದಂತೆ 2024 ನೇ ಮಾರ್ಚ್ ತಿಂಗಳಲ್ಲಿ ಭೂಮಿ ಸಂಸ್ಥೆಗೆ ಕಳುಹಿಸಿಕೊಡಲಾಗಿತ್ತು. ಏಪ್ರಿಲ್ 18 ರಂದು ಅಲ್ಲಿಂದ ಕಾಣೆಯಾಗಿದ್ದ ಬಳಿಕ ಆಕೆಯನ್ನು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಮುಡಿಪು ಪ್ರಜ್ಞಾ ಸ್ವಾಧಾರ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದರು. ಮುಡಿಪು ಕೇಂದ್ರದಲ್ಲಿದ್ದ 4 ಮಕ್ಕಳನ್ನು ಕುರ್ನಾಡು ಅಂಗನವಾಡಿಗೆ…

Read More

ಕರ್ನಾಟಕದ ದೇವಸ್ಥಾನಗಳಿಗೆ ಇನ್ನು ನಂದಿನಿ ತುಪ್ಪ ಕಡ್ಡಾಯ! * ಪ್ರಸಾದದ ಗುಣಮಟ್ಟ ಕಾಪಾಡಲು ಸರ್ಕಾರದ ಆದೇಶ * ತಿರುಪತಿಗೆ 350 ಮೆಟ್ರಿಕ್ ಟನ್ ನಂದಿನಿ ತುಪ್ಪ ರವಾನೆ! NAMMUR EXPRESS NEWS ಬೆಂಗಳೂರು: ತಿರುಪತಿ ಪ್ರಸಾದ ಲಡ್ಡುವಿನಲ್ಲಿ ಹಂದಿ ಮತ್ತು ದನದ ಕೊಬ್ಬಿನ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕದ ದೇವಸ್ಥಾನಗಳಿಗೆ ಹೊಸ ಆದೇಶ ಹೊರಡಿಸಲಾಗಿದೆ. ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಶುದ್ಧ ನಂದಿನಿ ತುಪ್ಪ ಬಳಸುವಂತೆ ಆದೇಶ ಹೊರಡಿಸಲಾಗಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಿಗೆ ಇದು ಅನ್ವಯವಾಗಲಿದೆ. ದೇವಾಲಯಗಳಲ್ಲಿ ನಂದಿನಿ ತುಪ್ಪ ಮಾತ್ರ ಬಳಸುವಂತೆ‌ ಆದೇಶಿಸಲಾಗಿದೆ. ದೇವಸ್ಥಾನ ದೀಪಗಳಿಗೆ, ಪ್ರಸಾದ ತಯಾರಿಕೆ, ದಾಸೋಹ ಭವನದಲ್ಲಿ ನಂದಿನಿ ತುಪ್ಪ ಬಳಸಬೇಕು ಎಂದು ಸೂಚನೆ ನೀಡಲಾಗಿದೆ. ದೇವಾಲಯಗಳಲ್ಲಿ ತಯಾರಿಸುವ ಪ್ರಸಾದದ ಗುಣಮಟ್ಟ ಕಾಪಾಡುವಂತೆ ಎಚ್ಚರಿಕೆ ನೀಡಲಾಗಿದೆ. * ತಿರುಪತಿಗೆ 350 ಮೆಟ್ರಿಕ್ ಟನ್ ತುಪ್ಪ ರವಾನೆ! ತಿರುಪತಿ ಪ್ರಸಾದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪ…

Read More

ಬೆಂಗಳೂರಿನಲ್ಲಿ ಕರಾವಳಿ ತಂಡದ ಯಕ್ಷ ಸಂಕ್ರಾಂತಿ * ಅಪರೂಪದ ಆಟ, ಕರಾವಳಿ ಭಾಗದ ಜನತೆಗೆ ಅವಕಾಶ * ಸೆ.21ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆ NAMMUR EXPRESS NEWS ಹತ್ತು ಮೇಳಗಳ ಕಲಾವಿದರು ಮತ್ತು ಅತಿಥಿ ಕಲಾವಿದರ ಸಮಾಗಮದಲ್ಲಿ ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯ ಯಕ್ಷಸಂಕ್ರಾಂತಿ ಕಾರ್ಯಕ್ರಮ ಸೆಪ್ಟೆಂಬರ್ 21ರಂದು ರಾತ್ರಿ 10ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಕೃಷ್ಣ ಸಂಧಾನ – ಸುಧನ್ವ – ಧರ್ಮಾಂಗದ-ತಾಮ್ರಧ್ವಜ ಹಾಗೂ ಹಿಮ್ಮೇಳದ ಪಾತ್ರಧಾರಿ! ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯ,ಚಂದ್ರಕಾಂತ ರಾವ್ ಮೂಡುಬೆಳ್ಳೆ,ಉದಯ್ ಕುಮಾರ್ ಹೊಸಾಳ್,ಸೃಜನ್,ಗಣೇಶ ಹೆಗಡೆ,ಶ್ರೀನಿವಾಸ ಪ್ರಭು,ಅಕ್ಷಯ್ ಆಚಾರ್ಯ,ಶಶಾಂಕ್ ಆಚಾರ್ಯ,ಪ್ರಜ್ವಲ್ ಮುಂಡಾಡಿ ಕೃಷ್ಣ ಸಂಧಾನ- ಕೌರವ ಕೃಷ್ಣ ಯಾಜಿ ಬಳ್ಕೂರು, ಕೃಷ್ಣರಾಮಚಂದ್ರ ಹೆಗಡೆ ಕೊಂಡದಕುಳಿ,ವಿದುರ ರಮೇಶ್ ಭಂಡಾರಿ,ದೂತ ದ್ವಿತೇಶ್ ಕಾಮತ್. ಹಾಗೂ ಸುಧನ್ವ-ಅರ್ಜುನ ವಿದ್ಯಾಧರ್ ಜಲವಳ್ಳಿ,ಸುಧನ್ವ ವಿಶ್ವನಾಥ್ ಹೆನ್ನಾಬೈಲ್, ಕೃಷ್ಣ ರವಿ ಶೆಟ್ಟಿ ವಾಟಾರ್. ಧರ್ಮಾಂಗದ- ಭರತ ಗಣಪತಿ ಹೆಗಡೆ ತೋಟಿಮನೆ, ಧರ್ಮಾಂಗಧ ಉದಯ ಹೆಗಡೆ ಕಡಬಾಳ್, ಬಲಿ ನವೀನ್ ಶೆಟ್ಟಿ ಐರ್ಬೈಲ್,ದೂತ ದ್ವಿತೇಶ್…

Read More

ಮಲ್ನಾಡ್ ಟಾಪ್ ನ್ಯೂಸ್ ಕಲಾವಿದ ರಮೇಶ್ ಬೇಗಾರ್‌ಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ – ಸಿದ್ದರಾಮಯ್ಯರವರಿಂದ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ – ನರೇಂದ್ರ ಮೋದಿ ಸರ್ಕಾರದಿಂದ ತೀರ್ಥಹಳ್ಳಿ ಕ್ಷೇತ್ರಕ್ಕೆ 710 ಮನೆ – – ಅಂಗನವಾಡಿ ಹುದ್ದೆಗಳಿಗೆ ಭರ್ತಿ: ಮೋಸ ಹೋಗದಿರಿ ಹುಷಾರ್ NAMMUR EXPRESS NEWS ಬೆಂಗಳೂರು: ಮಲೆನಾಡಿನ ಹೆಮ್ಮೆಯ ಕಲಾವಿದ ರಮೇಶ್ ಬೇಗಾರ್‌ಗೆ ಈ ಬಾರಿಯ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ‌ನವರು ಈ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ,ಮಾಜಿ ಸಚಿವೆ ಉಮಾಶ್ರೀ,ಅಕಾಡೆಮಿ ಅಧ್ಯಕ್ಷರಾದ ಕೆ.ವಿ ನಾಗರಾಜ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಪ್ರಶಸ್ತಿ ಸ್ವೀಕರಿಸಿದ ಕಲಾವಿದ ರಮೇಶ್ ಬೇಗಾರ್ ಇದೊಂದು ನನ್ನ ಜೀವನದ ಅತ್ಯಂತ ಅವಿಸ್ಮರಣೀಯ ದಿನ ಇದಕ್ಕೆ ಕಾರಣರಾದ ನನ್ನ ತಂಡ,ಕಲಾವಿದ ಸ್ನೇಹಿತರು ಹಾಗೂ ಪ್ರೋತ್ಸಾಹಿಸಿದ ಕಲಾಭಿಮಾನಿಗಳೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರದಿಂದ ತೀರ್ಥಹಳ್ಳಿ ಕ್ಷೇತ್ರಕ್ಕೆ 710 ಮನೆ ತೀರ್ಥಹಳ್ಳಿ ವಿಧಾನ…

Read More

ಟಾಪ್ ನ್ಯೂಸ್ ಕರ್ನಾಟಕ ಬಸ್ ಡ್ರೈವಿಂಗ್ ವೇಳೆ ಹಾರ್ಟ್ ಅಟ್ಯಾಕ್, 45 ಪ್ರಯಾಣಿಕರು ಬಚಾವ್! * ಭೀಕರ ರಸ್ತೆ ಅಪಘಾತ ತಲೆ ಪೀಸ್ ಪೀಸ್ * ಗಾಡಿಯಲ್ಲಿ ಮಲಗಿದ್ದ ವೇಳೆ, ಕಾರ್ ಗೆ ಏಕಾಏಕಿ ಬೆಂಕಿ! * ತುಮಕೂರಿನಲ್ಲಿ ಕಾರು ಅಪಘಾತ; ಇಬ್ಬರು ಸಾವು * ಚಿಕ್ಕಮಗಳೂರು: 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ,ಹತ್ಯೆ! * ಪ್ರತಿಷ್ಠಿತ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಬೆಂಕಿ ಅವಘಡ NAMMUR EXPRESS NEWS ಬಿಎಂಟಿಸಿ ಬಸ್ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ 45ಕ್ಕೂ ಹೆಚ್ಚು ಜನರ ಜೀವ ಉಳಿದಿದೆ. ಸೆ. 19ರಂದು ಮಧ್ಯಾಹ್ನ ಶಾಂತಿನಗರದ ಡಬಲ್ ರೋಡ್ ಬಳಿ ಘಟನೆ ನಡೆದಿದೆ. ಡ್ರೈವರ್ ವಿರೇಶ್ ಬಸ್ ಡ್ರೈವಿಂಗ್ ಮಾಡುತ್ತಿರುವಾಗ ಹಾರ್ಟ್ ಅಟ್ಯಾಕ್ ಆಗಿದೆ. ನಡುರಸ್ತೆಯಲ್ಲಿ ಬಸ್ ಸ್ಲೋ ಆಗಿರುವುದನ್ನು ಗಮನಿಸಿದ ಹಲಸೂರು ಟ್ರಾಫಿಕ್‌ ಎಎಸ್‌ಐ ಆರ್‌ ರಘುಕುಮಾರ್‌ ಬಸ್ ಬಳಿ ಬಂದು ನೋಡಿದಾಗ ಚಾಲಕ ಎದೆಗೆ ಕೈ ಹಿಡಿದು…

Read More

ಕರ್ನಾಟಕ ಟಾಪ್ 3 ನ್ಯೂಸ್ ಶಾಲಾ ಕಾಲೇಜುಗಳಲ್ಲಿ ರಾಜ್ಯೋತ್ಸವ ಸಂಭ್ರಮ! – ರಾಜ್ಯೋತ್ಸವ ಅದ್ದೂರಿ ಆಚರಣೆ: ಸಿಎಂ ಸಿದ್ದರಾಮಯ್ಯ ಸೂಚನೆ – ರಾಜ್ಯೋತ್ಸವ ಪ್ರಶಸ್ತಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ! ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಸೇವೆ ಸಂಪೂರ್ಣ ಸ್ಥಗಿತ! – ಅಕ್ಟೋಬರ್ 4ರಿಂದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಸಜ್ಜು! ತಿರುಪತಿ ಲಡ್ಡಿನಲ್ಲೂ ಗೋಲ್ ಮಾಲ್? – ತಿರುಪತಿ ಲಡ್ಡಿನಲ್ಲಿ ಕೊಬ್ಬು, ಎಣ್ಣೆ ಮಿಶ್ರಣ: ಲ್ಯಾಬ್ ರಿಪೋರ್ಟ್‌ನಲ್ಲಿ ದೃಢ NAMMUR EXPRESS NEWS ಬೆಂಗಳೂರು : ರಾಜ್ಯದ ಶಾಲಾ- ಕಾಲೇಜುಗಳಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ – 2024ರ ಪ್ರದಾನ ಸಮಾರಂಭ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ-50ರ ಸಮಾರೋಪದ ಪೂರ್ವಭಾವಿ ಸಭೆಗೆ ಆಗಮಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ನಾಡಿನ ಕಲೆ, ಸಾಹಿತ್ಯ, ಕೃಷಿ, ತೋಟಗಾರಿಕೆ, ಕೈಗಾರಿಕೆ ಕುರಿತಾದ 5 ಸಂಪುಟಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸ್ಮರಣ ಸಂಭ್ರಮದ ಸಂಪುಟ ಹೊರತರಲಾಗುತ್ತಿದೆ.ಕನ್ನಡದ ಸಾಹಿತಿಗಳ ನುಡಿಮುತ್ತುಗಳನ್ನು…

Read More

ತೀರ್ಥಹಳ್ಳಿಗೆ ರಂಗು ಚೆಲ್ಲಿದ ಛತ್ರಕೇರಿ ಗಣಪತಿ ಉತ್ಸವ! * ಸಾಂಸ್ಕೃತಿಕ ಮೆರವಣಿಗೆ ಜತೆ ರಾಜಬೀದಿ ದರ್ಬಾರ್ * ಸಂಭ್ರಮದಲ್ಲಿ ಸೌಹಾರ್ದತೆ ಮೆರೆದ,ಹಿಂದೂ, ಮುಸ್ಲಿಂ ಬಾಂಧವರು! NAMMUR EXPRESS NEWS ತೀರ್ಥಹಳ್ಳಿ: ಶ್ರೀ ಸಿದ್ದಿ ವಿನಾಯಕ ಯುವಕ ಸಂಘದ 41ನೇ ವರ್ಷದ ಛತ್ರಕೇರಿ ಸಾರ್ವಜನಿಕ ಗಣೇಶೋತ್ಸವದ ರಾಜಬೀದಿ ಉತ್ಸವ ಅದ್ದೂರಿಯಿಂದ ನಡೆಯಿತು. ಜತೆಗೆ ಸಾವಿರಾರು ಜನ ರಾಜಬೀದಿ ಉತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸುತಿದ್ದರು. ಪಟಾಕಿ ಸಿಡಿಮದ್ದು,ವಾದ್ಯ,ಡೊಳ್ಳು ಕುಣಿತ, ವೇಷಭೂಷಣ ವಿಭಿನ್ನ ಆಕರ್ಷಣೆಯಿಂದ ತುಂಬಿದ್ದು, ಅದ್ದೂರಿಯಾಗಿ ನಡೆದ ಚೆಂಡೆ,ಭಜನೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನರು ಕುತೂಹಲದಿಂದ ಪಾಲ್ಗೊಂಡಿದ್ದರು. ಸೀಬಿನಕೆರೆಯಲ್ಲಿ ಹಿಂದೂ, ಮುಸ್ಲಿಂ ಬಾಂಧವರು ಸೌಹಾರ್ದತೆ ಶಾಂತಿ, ಸುವ್ಯವಸ್ಥೆಗೆ ಹೆಸರಾದ ಸೀಬಿನಕೆರೆ ಸರ್ಕಲ್‌ನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ತೀರ್ಥಹಳ್ಳಿಯಲ್ಲಿ ಹಿಂದೂ, ಮುಸ್ಲಿಂ ಬಾಂಧವರು ಸೌಹಾರ್ದತೆ ಮೆರೆದಿದ್ದಾರೆ. ಛತ್ರಕೇರಿ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಸೀಬಿನಕೆರೆ ಮೊಹರಂ ಕಮಿಟಿ, ಮುಸ್ಲಿಂ ಬಾಂಧವರು ಈದ್‌ ಮಿಲಾದ್ ಹಬ್ಬದ ಅಂಗವಾಗಿ ಉಪಹಾರ ಹಾಗೂ ಪಾನೀಯ ವ್ಯವಸ್ಥೆ ಮಾಡಿದ್ದು, ಎಲ್ಲರೂ ಸೌಹಾರ್ದಯುತವಾಗಿ ಪಾಲ್ಗೊಂಡರು. ಗಣೇಶ…

Read More

ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಿದ ಆಕ್ಸಿಡೆಂಟ್, ಕ್ರೈಂ! * ಮೊಳಕಾಲ್ಮುರು: ವಾಹನ ಡಿಕ್ಕಿ, ಪಾದಚಾರಿ ಸ್ಥಳದಲ್ಲೇ ಮೃತ! * ಚಿತ್ರದುರ್ಗ: ಪತಿ, ಪತ್ನಿಯ ಕೊಚ್ಚಿ ಕೊಂದ ದುಷ್ಕರ್ಮಿಗಳು! * ಚಳ್ಳಕೆರೆ: ವಾಹನದ ಟಯರ್ ಸ್ಫೋಟ: 13 ಜನಕ್ಕೆ ಗಾಯ! NAMMUR EXPRESS NEWS ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ದಿನೇ ದಿನೇ ಅಪಘಾತ ಮತ್ತು ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಕೊಲೆ, ರಸ್ತೆ ಅಪಘಾತ, ದರೋಡೆ, ಕಳ್ಳತನ ಹೆಚ್ಚುತ್ತಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಗಮನಿಸಬೇಕಿದೆ. ಮೊಳಕಾಲ್ಮುರು ತಾಲೂಕಿನ ಅಶೋಕ ಸಿದ್ದಾಪುರ ಬಳಿ ಪಾದಚಾರಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಮೊಳಕಾಲ್ಕೂರು ತಾಲೂಕಿನ ನಾಗಸಮುದ್ರ ಗ್ರಾಮದ ಕಾರ್ಮಿಕ ಮಹಮ್ಮದ್ (36) ಮೃತಪಟ್ಟಿದ್ದಾನೆ. ಮೊಹಮ್ಮದ್ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಇನ್ನು ವಾಹನ ಚಾಲಕವಾಹನ ಸಮೇತ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಟಿಬಿ ರಾಜಣ್ಣ, ಪಿಎಸ್‌ಐಗಳಾದ ಮಹೇಶ್, ಲಕ್ಷ್ಮಣ್ ಹೊಸಪೇಟೆ ಭೇಟಿ ನೀಡಿ ಪರಿಶೀಲನೆ…

Read More