- ರಾಜ್ಯದ ಸೇವೆ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ
- ಜನತೆಗೆ ಹಬ್ಬದ ಶುಭಾಶಯ ಕೋರಿದ ನಾಯಕ
NAMMUR EXPRESS
ನಿಮಗೂ ನಿಮ್ಮ ಕುಟುಂಬದವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ನಿಮ್ಮೆಲ್ಲರ ಹಾರೈಕೆಯಿಂದ ನಿಮ್ಮ ಸಹಕಾರದಿಂದ ಶಾಸಕನಾಗಿ ರಾಜ್ಯದ ಗೃಹ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ಈ ಬಾರಿ ಸಿಕ್ಕಿದೆ. ಎಂದಿಗೂ ನಿಮ್ಮ ಹಾರೈಕೆ ಹೀಗೇ ಇರಲಿ ಈ ಕರ್ನಾಟಕ ರಾಜ್ಯದ ದ ಸೇವೆಯನ್ನು ಮಾಡುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ತೀರ್ಥಹಳ್ಳಿ ಶಾಸಕ, ಗೃಹ ಮಂತ್ರಿ ಆರಗ ಜ್ಞಾನೇಂದ್ರ ಜನತೆಗೆ ಶುಭಾಶಯ ಕೊರಿದ್ದಾರೆ. ಇದೇ ವೇಳೆ ನಾಡಿನ ಸಮಸ್ತ ಜನತೆಗೆ ಅವರು ಹಬ್ಬದ ಶುಭ ಕೊರಿದ್ದಾರೆ.