Browsing: ಅಂತಾರಾಷ್ಟ್ರೀಯ

WordPress is a favorite blogging tool of mine and I share tips and tricks for using WordPress here.

ದೀಪಾವಳಿಯಲ್ಲಿ ಅತೀ ಹೆಚ್ಚು ಬಹಿಷ್ಕಾರ ನವದೆಹಲಿ: ದೀಪಾವಳಿ ವ್ಯಾಪಾರ-ವಹಿವಾಟಿನಲ್ಲಿ ಚೀನಾಗೆ ಈ ವರ್ಷ ಭಾರೀ ನಷ್ಟ ಉಂಟಾಗಿದೆ. ಜೊತೆಗೆ ಇದೇ ಮೊದಲ ಬಾರಿಗೆ ಭಾರತದಲ್ಲಿ ಚೀನಾ ವಸ್ತು…

ಚಿತ್ರದ ಶೂಟಿಂಗ್ ವೇಳೆ ಘಟನೆ ಮುಂಬೈ: ಬಾಲಿವುಡ್ ನಟಿ ತಾಪ್ಸಿ ತಮ್ಮ ಅಭಿನಯದ “ರಶ್ಮಿ ರಾಕೆಟ್”ಗಾಗಿ ಚಿತ್ರೀಕರಣ ನಡೆಸುತ್ತಿದ್ದು, ಬೈಕ್ ರೈಡಿಂಗ್‍ನಲ್ಲಿರುವ ಚಿತ್ರವನ್ನು ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಇದೀಗ…

ಭಾರತದ ಮೂಲದ ಕಮಲಾ ಉಪಾಧ್ಯಕ್ಷೆ ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಅಧ್ಯಕ್ಷರಾಗಿದ್ದಾರೆ.ಬೈಡನ್ 290 ಸ್ಥಾನ ಪಡೆದು ಗೆಲುವು ಸಾಧಿಸಿದ್ದಾರೆ.214 ಸ್ಥಾನ ಪಡೆದ…

ನಿರ್ಗಮನದ ಹಾದಿಯಲ್ಲಿ ಟ್ರಂಪ್..?264 ಸ್ಥಾನ ಜೋ ಬಿಡೆನ್, 214 ಸ್ಥಾನ ಟ್ರಂಪ್ ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಸ್ಪೆನ್ಸ್ ಈಗ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಇನ್ನೇನು…

ದೆಹಲಿಯಲ್ಲಿ 58 ವರ್ಷಗಳಲ್ಲೇ ಅತೀ ಹೆಚ್ಚು ಚಳಿ, ಮಂಜು ನವ ದೆಹಲಿ: ಒಂದು ಕಡೆ ಕರೋನಾ, ಇನ್ನೊಂದು ಕಡೆ ತಾಪಮಾನ ಏರಿಳಿತ. ಇದು ದೇಶದ ಜನರನ್ನು ಕಂಗೆಡಿಸಿದೆ.…

ಮಗದೀರ ನಟಿಯ ಬದುಕಿನ ಹೊಸ ಪುಟ ಮುಂಬೈ: ಭಾರತ ಚಿತ್ರರಂಗದ ಪ್ರಸಿದ್ಧ ನಟಿ ಕಾಜಲ್ ಅಗರ್ವಾಲ್ ಉದ್ಯಮಿ ಗೌತಮ್ ಕಿಚ್ಲು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಮುಂಬೈಯಲ್ಲಿ ತಮ್ಮ…

ಇನ್ನು 30 ವರ್ಷದ ಬಳಿಕ ಚಂದ್ರ ಹೀಗೆ ಕಾಣ್ತಾನೆ ಚಂದ್ರ ನವ ದೆಹಲಿ: ಚಂದ್ರನ ಅಪರೂಪದ ದರ್ಶನ (ಬ್ಲೂ ಮೂನ್) ಅ.31ರಂದು ಆಗಲಿದೆ. ಬ್ಲೂ ಮೂನ್ ಅಂದ್ರೆ…

ಪಡುಕೋಣೆ ವ್ಯವಸ್ಥಾಪಕಿಗೆ ವಿಚಾರಣಾ ಸಮನ್ಸ್ ಮುಂಬೈ: ಡ್ರಗ್ಸ್ ಹಗರಣದ ಸುಳಿ ಎತ್ತ ಎತ್ತಲೋ ತಿರುಗುತ್ತಿದೆ. ಬಾಲಿವುಡ್, ಸ್ಯಾಂಡಲ್‍ವುಡ್ ನಟಿಯರ ಸುತ್ತ ಗಿರಕಿ ಹೊಡೆಯುತ್ತಿರುವ ಹಗರಣ ಈಗ ಮತ್ತೆ…

ಭಾಷೆ, ಟೆಕ್ನಾಲಜಿ, ಜಾಣ್ಮೆ ಗೊತ್ತಿದ್ದವನೇ ಈಗ ಗುರುಕರೋನಾ ತುರ್ತು ಕಾರಣ ಆನ್‍ಲೈನ್ ಶಿಕ್ಷಣಕ್ಕೆ ಮಾರುಕಟ್ಟೆ ಕರೋನಾ ತುರ್ತು ಸಮಯದಲ್ಲಿ ಮಕ್ಕಳಿಗೆ ಟ್ಯೂಷನ್, ಎಜುಕೇಶನ್, ಸ್ಕಿಲ್ಸ್, ಹೊಸ ಕೋಸ್ರ್ಗಳ…

ರೆಸ್ಯೂಮ್‍ನಲ್ಲೇ ನಿಮ್ಮ ಮಾಹಿತಿ ಸ್ಪಷ್ಟವಾಗಿರಬೇಕುಅನುಭವ, ಕೌಶಲ್ಯ ಬರೆಯಬೇಕು..ಕಾಟಾಚಾರದ ರೆಸ್ಯೂಮ್ ವೇಸ್ಟ್! ಮದುವೆ ಮಾಡಿ ನೋಡು…ಮನೆ ಕಟ್ಟಿ ನೋಡು…ಎಂಬ ಗಾದೆ ಹಿಂದಿತ್ತು. ಆದರೆ ಈಗ ಒಂದು ಕೆಲಸ ಪಡೆದು…

ಹೊಸ ತಂತ್ರಜ್ಞಾನ, ಕಾರ್ಯಕ್ಷಮತೆ, ಕೌಶಲ್ಯ ಇದ್ದವರಿಗೆ ಕೆಲಸದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಸ್ಕಿಲ್ ಟ್ರೈನಿಂಗ್ ನವ ದೆಹಲಿ: ಒಂದ್ ಒಳ್ಳೆ ಕಂಪನಿಯಲ್ಲಿ ಕೆಲಸ ಬೇಕಾ…?. ಬರೀ ಮಾಕ್ರ್ಸ್, ರ್ಯಾಂಕ್…

ಕಂಪನಿಗಳಲ್ಲಿ ಇನ್ಮುಂದೆ ಆನ್‍ಲೈನ್ ಇಂಟರ್‍ವ್ಯೂ ಶುರುಗ್ರಾಮೀಣ ಭಾಗದ ಉದ್ಯೋಗಾಂಕ್ಷಿಗಳಿಗೆ ಹಿನ್ನಡೆ ಸಾಧ್ಯತೆ ನವ ದೆಹಲಿ: ಕರೋನಾ ವೈರಸ್ ಭಾರತದಲ್ಲಿ ಸುಮಾರು ಹತ್ತಾರು ಕೋಟಿಗೂ ಹೆಚ್ಚು ಉದ್ಯೋಗಕ್ಕೆ ಕುತ್ತು…

ಕೌಶಲ್ಯಾಧಾರಿತ ಉನ್ನತ ಹುದ್ದೆಗಳಿಗೆ ವೀಸಾ ನಕಾರಟೆಕ್ಕಿ, ರಿಸರ್ಚರ್, ಡಾಕ್ಟರ್ ಹುದ್ದೆಗಳು ಇನ್ನು ಡೌಟು? ವಾಷಿಂಗ್ಟನ್: ಕರೋನಾ ಆರ್ಥಿಕ ಸಂಕಷ್ಟ ಮತ್ತು ಉದ್ಯೋಗ ನಷ್ಟದ ಹಿನ್ನೆಲೆ ಅಮೆರಿಕದಲ್ಲಿ ಡೊನಾಲ್ಡ್…

ಗಡಿ ನುಸುಳಲು ಯತ್ನಿಸುತ್ತಿದ್ದ ವೇಳೆ ಘಟನೆಮತ್ತೆ ಗಡಿಯಲ್ಲಿ ಚೀನಾ ತಂಟೆ ಶುರು? ನವ ದೆಹಲಿ: ಪದೇ ಪದೇ ಗಡಿಯಲ್ಲಿ ಖ್ಯಾತೆ ತೆಗೆಯುವ ಚೀನಾದ ವಿರುದ್ಧ ಭಾರತ ಸಿಡಿದೆದ್ದಿರುವ…

ಹಬ್ಬದ ಋತುಮಾನ ಪ್ರಾರಂಭವಾಗಲಿದೆ. ಪ್ರತಿ ವರ್ಷ ಹಬ್ಬ ಬಂತೆಂದರೆ ಹಬ್ಬದ ಸಂಭ್ರಮ ಹೆಚ್ಚಾಗುವುದು ಸಿಹಿ-ಸಿಹಿ ಖಾದ್ಯಗಳಿಂದಾಗಿ. ಸಿಹಿ ತಿನಿಸು ಎಂದರೆ ಹಲವು ಮಂದಿಗೆ ಅಚ್ಚು ಮೆಚ್ಚು. ಆದರೆ…