ಹೆಲ್ತ್ ಪಾಯಿಂಟ್
ಕೈ ನಡುಕ ಬಂದ್ರೆ ಏನು ಮಾಡಬೇಕು?
– ಇಲ್ಲಿದೆ ನೋಡಿ ಮಾಹಿತಿ: ಸ್ನೇಹಿತರಿಗೂ ಶೇರ್ ಮಾಡಿರಿ
– ನಿಯಮಿತವಾಗಿ ಧ್ಯಾನ, ಉಸಿರಾಟದ ಅಭ್ಯಾಸ/ಪ್ರಾಣಾಯಾಮ, ಆಳ ವಿಶ್ರಾಂತಿ ಕ್ರಿಯೆ ಮಾಡುವುದು ಹೆಚ್ಚು ಪರಿಣಾಮಕಾರಿ.
– ಡಂಬೆಲ್ಗಳು, ರಬ್ಬರ್ ಬಾಲ್ ವ್ಯಾಯಾಮ ಮಾಡುವುದು ಕೈ ನಡುಕವನ್ನು ಕಡಿಮೆ ಮಾಡಲು ಹೆಚ್ಚು ಸಹಾಯ ಮಾಡುತ್ತದೆ.
– ಬಿಸಿನೀರಿಗೆ ಎಪ್ಸಂ ಸಾಲ್ಟನ್ನು ಹಾಕಿ ಅದರಲ್ಲಿ 20-30 ನಿಮಿಷಗಳ ಕಾಲ ಕೈಯಿರಿಸಿಕೊಳ್ಳುವುದು.
– ಒಂದು ಚಮಚ ಅಗಸೇ ಬೀಜದ ಪುಡಿ, ಜೇನುತುಪ್ಪ ಸೇರಿಸಿದ ಕ್ಯಾಮೋಮೈಲ್ ಟೀ ಕುಡಿಯುವುದು.
– ಅವಕಾಡೋ(ಬೆಣ್ಣೆಹಣ್ಣು) ಹಾಗೂ ವಾಲ್ನಟ್ (ಅಕ್ರೂಟ್)ನ್ನು ಪ್ರತಿನಿತ್ಯ ಸೇವಿಸುವುದು.
– ಒಮೆಗಾ-3 ಪ್ರತಿದಿನ ಸೇವಿಸುವುದು.
ಇದು ಗೊತ್ತಾ…?!
ಹಂಸಗಳು ತಮ್ಮ ಇಡೀ ಜೀವನದಲ್ಲಿ ಒಂದು ಸಂಗಾತಿಯನ್ನು ಮಾತ್ರ ಹೊಂದಿರುತ್ತವೆ, ಒಂದು ವೇಳೆ ಆ ಸಂಗಾತಿ ಸತ್ತು ಹೋದಲ್ಲಿ ಅದು ಸಹ ಒಡೆದ ಹೃದಯದಿಂದ ಸತ್ತು ಹೋಗುತ್ತದೆ.
ಓ ಮನಸೇ..!
ಈ ಪ್ರಪಂಚದಲ್ಲಿ ಒಳ್ಳೆಯತನ ನಿನ್ನಲ್ಲಿದ್ದರೆ ಸಮಯ ಬಂದಾಗ ಮಾತ್ರ ಇನ್ನೊಬ್ಬರಿಗೆ ಖರ್ಚು ಮಾಡು. ಸಿಕ್ಕ ಸಿಕ್ಕವರಿಗೆಲ್ಲಾ ನಿನ್ನ ಒಳ್ಳೆಯತನ ಖರ್ಚು ಮಾಡಿದರೆ ನೋವು ಖಚಿತ..!
ಫೋಟೋ ಎಕ್ಸ್ ಪ್ರೆಸ್
ಬೆಕ್ಕಿನಾಟ!
ಬೆಕ್ಕೊಂದು ಸಂತಸದಿಂದ ಆಟ ಆಡುತ್ತಿರುವ ದೃಶ್ಯ