- ತೀರ್ಥಹಳ್ಳಿ ತಾಲೂಕು ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರುಗಳ ಒಕ್ಕೂಟ ಅಸ್ತಿತ್ವಕ್ಕೆ
- ಚುನಾಯಿತ ಪ್ರತಿನಿಧಿಗಳ ಒಗ್ಗಟ್ಟು ಪ್ರದರ್ಶನ
NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿ ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರುಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ.
ಈ ಮೂಲಕ ಚುನಾಯಿತ ಪ್ರತಿನಿಧಿಗಳ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಸಿದ್ಧಗೊಂಡಿದೆ. ಪಕ್ಷಾತೀತವಾಗಿ ಈ ಒಕ್ಕೂಟ ರಚನೆಯಾಗಿದ್ದು ಸದಸ್ಯರ ಸಂಘಟನೆಗೆ ಬಲ ತುಂಬಲಿದೆ.
ಪದಾಧಿಕಾರಿಗಳು:
*ಹೆಬ್ಬುಲಗಿ ಉಮೇಶ್,ಬೆಜ್ಜವಳ್ಳಿ(ಅಧ್ಯಕ್ಷರು)
*ಸರೋಜ ಗಡಿಕಲ್ಲು, ದೇವಂಗಿ, ಉಪಾಧ್ಯಕ್ಷರು.
*ರತ್ನಾಕರ್, ದೇಮಲಾಪುರ, ಉಪಾಧ್ಯಕ್ಷರು.
*ಮಂಜುನಾಥ್, ಹೊನ್ನೇತಾಳು, ಉಪಾಧ್ಯಕ್ಷರು.
*ಸುಪ್ರಿತಾ, ಕನ್ನಂಗಿ, ಉಪಾಧ್ಯಕ್ಷರು.
*ಸಂದೀಪ್, ಕುಡುಮಲ್ಲಿಗೆ, ಪ್ರದಾನ ಕಾರ್ಯದರ್ಶಿ.
- ಭಾರತಿ, ಹಾರೋಗೋಳಿಗೆ, ಸಹ ಕಾರ್ಯದರ್ಶಿ,
*ರಾಘವೇಂದ್ರ, ಹಣಗೆರೆ, ಸಹ ಕಾರ್ಯದರ್ಶಿ.
*ಅಗಸವಾಡಿ ಶಾಮಪ್ಪ, ಸಹ ಕಾರ್ಯದರ್ಶಿ.
*ಕೌಲಾನಿ ಭಾರತೀಶ್, ಹೆಗ್ಗೋಡು, ಸಹ ಕಾರ್ಯದರ್ಶಿ.
*ಜಗದೀಶ್, ಆಗುಂಬೆ, ಖಜಾಂಚಿ.
*ಭುಜಂಗ, ತೂದೂರು, ಜಿಲ್ಲಾ ಪ್ರತಿನಿಧಿ. - ಬಂಡೆ ವೆಂಕಟೇಶ್, ಮೇಲಿನಕುರುವಳ್ಳಿ, ಜಿಲ್ಲಾ ಪ್ರತಿನಿಧಿ.
*ರೇವತಿ, ಆರಗ, ಜಿಲ್ಲಾ ಪ್ರತಿನಿಧಿ. - ಜಿಲ್ಲಾ ಪಂಚಾಯತ್ ಹಂತದ ಸಂಘಟನನಾ ಕಾರ್ಯದರ್ಶಿಗಳು
1) ಸುಧಾ ದೇವರಾಜ್, ನಾಲೂರು
2)ಚಂದ್ರಪ್ಪ ಗೌಡ, ನೆರಟೂರು
3)ಶ್ರೀದೀಪ್, ಬಸವಾನಿ,
4)ಲಕ್ಷ್ಮಿ ದೇವಿ, ತ್ರಿಯಂಬಕಪುರ,
5)ನವೀನ್, ಹಾದಿಗಲ್ಲು.
6)ಪಣಿರಾಜ್, ಶೇಡ್ಗರು.
7)ಜ್ಯೋತಿ, ಮಂಡಗದ್ದೆ.
8)ಮುಬೀನ, ನೊಣಬೂರು
ತಾಲೂಕು ಪಂಚಾಯತ್ ಹಂತದ ಸಂಘಟನಾ ಕಾರ್ಯದರ್ಶಿ
1)ನಾರಾಯಣ ಮೂರ್ತಿ, ಹೊಸಹಳ್ಳಿ.
2)ಗಿರೀಶ್, ತೀರ್ಥ ಮುತ್ತೂರ್,
3)ಮಮತಾ, ಸಾಲ್ಗಡಿ.
4)ಕುಸುಮ, ಸಿಂಗನಬಿದರೆ.
5)ಪ್ರೀತಿ, ಅರಳಸುರಳಿ.
6) ವಿನಾಯಕ, ಹೊದ್ಲಾ ಅರಳಾಪುರ.
7) ಅಶ್ವಿನಿ, ಬಾಂಡ್ಯ ಕುಕ್ಕೆ
8) ದಾಕ್ಷಾಯಿಣಿ, ಮುಳುಬಾಗಿಲು.
9) ಸತೀಶ್, ಕೋಣಂದೂರ್.
10) ಶ್ರೀಲತಾ ದಿನೇಶ್,ಅರೇಹಳ್ಳಿ.11)ಅಮೃತ ರಾಜ್, ಬೀದರಗೋದು,
12)ರಾಘವೇಂದ್ರ, ಸಾಲೂರು.
13)ಪಾರ್ವತಿ, ಮೇಗರವಳ್ಳಿ.
14)ಪುಟ್ಟಪ್ಪ, ಮೇಳಿಗೆ.
15)ಶುತಿ, ಹುಂಚದಕಟ್ಟೆ.
16)ರಮಾನಂದ, ಹೆದ್ದೂರು.
ಮಾಧ್ಯಮ ಪ್ರತಿನಿದಿಗಳು.
1)ಚಂದ್ರಶೇಖರ, ಶೇಡ್ಗರು.
2)ನಾಗೇಶ್, ಹಾದಿಗಲ್ಲು.
ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.