ದ್ವಿತೀಯ ಪಿಯುಸಿ, ಎಸ್ ಎಸ್ ಎಲ್ ಸಿ ತಾತ್ಕಾಲಿಕ ವೇಳಾಪಟ್ಟಿ
– ದ್ವಿತೀಯ ಪಿಯುಸಿ, ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ 1 ತಾತ್ಕಾಲಿಕ ಪ್ರಕಟ
– ಮಾರ್ಚ್ 1 ರಿಂದ 19 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ?
NAMMUR EXPRESS NEWS
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ದ್ವಿತೀಯ ಪಿಯುಸಿ ಪರೀಕ್ಷೆ 2025 ರ ತಾತ್ಕಾಲಿಕ ಆಯ್ಕೆಯನ್ನು ಪ್ರಕಟಿಸಲಾಗಿದೆ.
ಮಾರ್ಚ್ 1 ರಿಂದ 19 ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿವೆ, ಮಾರ್ಚ್ 20 ರಿಂದ ಏಪ್ರಿಲ್ 2 ರವರೆಗೆ ಎಸ್ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿವೆ, ತಾತ್ಕಾಲಿಕ ಕಾರ್ಯಕ್ರಮದ ಅಂತಿಮ ಪರೀಕ್ಷೆ.
ದ್ವಿತೀಯ ಪಿಯುಸಿ ಪರೀಕ್ಷೆ ಯಾವಾಗ?(ತಾತ್ಕಾಲಿಕ)
– ಎಲ್ಲಾ ಪರೀಕ್ಷೆಗಳು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಂತರ.
* ಮಾರ್ಚ್ 1, 2025, ಶನಿವಾರ: ಕನ್ನಡ/ಅರೇಬಿಕ್
* ಮಾರ್ಚ್ 3, 2025, ಸೋಮವಾರ: ಗಣಿತ/ ಶಿಕ್ಷಣ ಶಾಸ್ತ್ರ/ ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
* ಮಾರ್ಚ್ 4, 2025, ಮಂಗಳವಾರ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
* ಮಾರ್ಚ್ 5, 2025, ಬುಧವಾರ: ರಾಜ್ಯಶಾಸ್ತ್ರ/ ಸಂಖ್ಯಾಶಾಸ್ತ್ರ
* ಮಾರ್ಚ್ 7, 2025: ಶುಕ್ರವಾರ: ಇತಿಹಾಸ, ಭೌತಶಾಸ್ತ್ರ
* ಮಾರ್ಚ್ 8, 2025 ಶನಿವಾರ: ಹಿಂದಿ
* ಮಾರ್ಚ್ 9 ಭಾನುವಾರ ರಜಾದಿನ
* ಮಾರ್ಚ್ 10: ಐಚ್ಛಿಕ ಕನ್ನಡ/ ಲೆಕ್ಕಶಾಸ್ತ್ರ/
ಭೂರ್ಗಭಶಾಸ್ತ್ರ/ ಗೃಹ ವಿಜ್ಞಾನ
* ಮಾರ್ಚ್ 11 ಮಂಗಳವಾರ ಪರೀಕ್ಷೆ ಇರುವುದಿಲ್ಲ.
* ಮಾರ್ಚ್ 12, ಬುಧವಾರ: ಮನಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ
* ಮಾರ್ಚ್ 13, ಗುರುವಾರ: ಅರ್ಥಶಾಸ್ತ್ರ
* ಮಾರ್ಚ್ 14 ಶುಕ್ರವಾರ ಪರೀಕ್ಷೆ ಇರುವುದಿಲ್ಲ.
* ಮಾರ್ಚ್ 15, 2025, ಶನಿವಾರ: ಇಂಗ್ಲಿಷ್
* ಮಾರ್ಚ್ 16 ಭಾನುವಾರ ಪರೀಕ್ಷೆ ಇರುವುದಿಲ್ಲ.
* ಮಾರ್ಚ್ 17 ಸೋಮವಾರ: ಭೂಗೋಳಶಾಸ್ತ್ರ/ ಜೀವಶಾಸ್ತ್ರ
* ಮಾರ್ಚ್ 18, ಮಂಗಳವಾರ: ಸಮಾಜಶಾಸ್ತ್ರ/ ವಿದ್ಯುನ್ಮಾನಶಾಸ್ತ್ರ/ ಗಣಕ ವಿಜ್ಞಾನ
* ಮಾರ್ಚ್ 19, ಬುಧವಾರ: ಹಿಂದೂಸ್ತಾನಿಸಂಗೀತ/ ಮಾಹಿತಿ/ ರಿಟೇಲ್/ ಆಟೋಮೊಬೈಲ್/ ಹೆಲ್ತ್ಕೇರ್/ ಬ್ಯೂಟಿ ಆಂಡ್ ವೆಲ್ನೆಸ್
SSLC ಪರೀಕ್ಷೆ ಯಾವಾಗ?- 1 ನಿರ್ದಿಷ್ಟ
* ಮಾರ್ಚ್ 20- ಪ್ರಥಮ ಭಾಷೆಯ ವಿಷಯಗಳು
* ಮಾರ್ಚ್ 22- ಸಮಾಜ ವಿಜ್ಞಾನ
* ಮಾರ್ಚ್ 24- ದ್ವಿತೀಯ ಭಾಷೆಯ ವಿಷಯಗಳು
* ಮಾರ್ಚ್ 27- ಗಣಿತ
* ಮಾರ್ಚ್ 29- ತೃತೀಯ ಭಾಷೆಯ ವಿಷಯಗಳು
* ಏಪ್ರಿಲ್ 2- ವಿಜ್ಞಾನ