ಭರತನಾಟ್ಯ ಪರೀಕ್ಷೆಯಲ್ಲಿ ತೀರ್ಥಹಳ್ಳಿ ಮಕ್ಕಳ ಉತ್ತಮ ಸಾಧನೆ!
– ತಾಲೂಕಿಗೆ ಹೆಮ್ಮೆ ತಂದ ತೀರ್ಥಹಳ್ಳಿ ಹೆಣ್ಣುಮಕ್ಕಳು
– ಜೂನಿಯರ್ ಹಂತದ ಭರತನಾಟ್ಯ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ನಿಮಗೆ ಅಭಿನಂದನೆಗಳು!
NAMMUR EXPRESS NEWS
ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇದರ ಅಡಿಯಲ್ಲಿ ನಡೆಯುವ ಜೂನಿಯರ್ ಹಂತದ ಭರತನಾಟ್ಯ ಪರೀಕ್ಷೆಯಲ್ಲಿ ಸುಮುಖ ಸಂಗೀತ ಮತ್ತು ನೃತ್ಯ ಶಾಲೆಯ ನೃತ್ಯ ತರಬೇತುದಾರರಾದ ಶ್ರೀಮತಿ ಶ್ರೀಲತಾ ಪ್ರೀತಮ್ ಗಂಧರ್ವ ಇವರ ಮಾರ್ಗದರ್ಶನದಲ್ಲಿ ಕಲಿಯುತ್ತಿರುವ ಮಕ್ಕಳು ಉತ್ತಮ ಅಂಕಗಳನ್ನು ಪಡೆದು ತೀರ್ಥಹಳ್ಳಿ ತಾಲ್ಲೂಕಿಗೆ ಹೆಮ್ಮೆ ತಂದಿರುತ್ತಾರೆ.
ಅಭಿನಂದನೆಗಳು
* ಪ್ರಾಂಜಲಿ ಹೆಬ್ಬಾರ್(7ನೇ )
ಸೇವಾ ಭಾರತಿ ಶಾಲೆ, ತೀರ್ಥಹಳ್ಳಿ
ತಂದೆ – ರಾಘವೇಂದ್ರ .ಬಿ. ಜಿ
ತಾಯಿ – ಶೃತಿ ಹೆಬ್ಬಾರ್
ಬುಕ್ಲಾಪುರ, ತೀರ್ಥಹಳ್ಳಿ
374 ಮಾರ್ಕ್ಸ್, 93. 5%
* ವಾಗ್ಮಿ ಎಸ್ ಜೆ(7ನೇ)
ಸೇವಾ ಭಾರತಿ ಶಾಲೆ , ತೀರ್ಥಹಳ್ಳಿ
ತಂದೆ – ಜ್ಞಾನೇಂದ್ರ ಎಸ್ .ವಿ ,
ತಾಯಿ – ವಾಣಿಶ್ರೀ
ಬೆಟ್ಟಮಕ್ಕಿ, ತೀರ್ಥಹಳ್ಳಿ
358 ಮಾರ್ಕ್ಸ್, 89. 5%
* ದಿತಿ ಎಚ್. ಎಸ್ (8ನೇ )
ವಾಗ್ದೇವಿ ಶಾಲೆ, ತೀರ್ಥಹಳ್ಳಿ
ತಂದೆ – ಸುರೇಶ್. ಸಿ,
ತಾಯಿ – ಅಕ್ಷತಾ ಎ. ಎಲ್
ಸೊಪ್ಪುಗುಡ್ಡೆ, ತೀರ್ಥಹಳ್ಳಿ
347 ಮಾರ್ಕ್ಸ್, 86. 75%
* ಅವನಿ ಬಿ.ಎ ( 8ನೇ )
ವಾಗ್ದೇವಿ ಶಾಲೆ, ತೀರ್ಥಹಳ್ಳಿ
ತಂದೆ – ಅನುರಾಗ ಬಿ .ವಿ
ತಾಯಿ – ಅನಿತಾ ಕೆ .ಪಿ
ಬಾಳೆಬೈಲು , ತೀರ್ಥಹಳ್ಳಿ
340 ಮಾರ್ಕ್ಸ್, 85%
* ರಿಷಿಕಾ ಕೆ. ಆರ್(7ನೇ )
ಸೇವಾ ಭಾರತಿ ಶಾಲೆ , ತೀರ್ಥಹಳ್ಳಿ ತಂದೆ – ರವೀಶ್ ಕೆ .ಎನ್
ತಾಯಿ – ಆಶಾ ಸಿ
ಛತ್ರಕೇರಿ , ತೀರ್ಥಹಳ್ಳಿ
331ಮಾರ್ಕ್ಸ್, 82. 75%
* ಸಾನಿಧ್ಯ ( 7ನೇ )
ಸರಕಾರಿ ಶಾಲೆ ,ಹೆಗ್ಗೋಡು
ತಂದೆ – ದಯಾನಂದ ಆಚಾರ್
ತಾಯಿ- ಸುಪ್ರೀತ .ಡಿ .ಆಚಾರ್
ಕೈಮರ
316 ಮಾರ್ಕ್ಸ್, 79 %
* ವೈಷ್ಣವಿ . ಕೆ. ಪಿ (7ನೇ )
ಸರಕಾರಿ ಶಾಲೆ , ಹೆಗ್ಗೋಡು
ತಂದೆ – ಪ್ರಕಾಶ್ .ಆರ್
ತಾಯಿ – ನಾಗಲಕ್ಷ್ಮಿ .ಡಿ .ಎಸ್
ಕೈಮರ
323 ಮಾರ್ಕ್ಸ್, 80.75 %
* ಯಶಿತಾ ಡಿ. ಪಿ(8 ನೇ)
ಪೋದಾರ ಇಂಟೆರ್ ನ್ಯಾಷನಲ್ ಸ್ಕೂಲ್, ಹಾಸನ
ತಂದೆ – ದಿನೇಶ್ ಕುಮಾರ್. ಬಿ. ಎನ್,
ತಾಯಿ – ಪ್ರೇಮಲೀಲ ಡಿಜೆ
290 ಮಾರ್ಕ್ಸ್, 72. 5%
* ಆದ್ಯ ಮಂಜುನಾಥ್(6 ನೇ )
* ವಾಗ್ದೇವಿ ಶಾಲೆ ,ತೀರ್ಥಹಳ್ಳಿ
ತಂದೆ – ಮಂಜುನಾಥ್ ಭಾಗ್ಯಲಕ್ಷ್ಮಿ
ತಾಯಿ – ದೀಪಿಕಾ ಮಂಜುನಾಥ್
ಕುರುವಳ್ಳಿ , ತೀರ್ಥಹಳ್ಳಿ
336 ಮಾರ್ಕ್ಸ್ , 84%
* ಅನ್ವಿತಾ ಎಸ್ (ಬಿ. ಬಿ. ಎ )
ಸರ್ಕಾರಿ ಫಸ್ಟ್ ಗ್ರೇಡ್ ಕಾಲೇಜು, ತೀರ್ಥಹಳ್ಳಿ
ತಂದೆ – ಸಂತೋಷ್ ಕುಮಾರ್
ತಾಯಿ – ನಾಗವೇಣಿ
ತೀರ್ಥಹಳ್ಳಿ
307 ಮಾರ್ಕ್ಸ್, 76.7%
ಮಾರ್ಗದರ್ಶನ ನೀಡಿದ ಗುರುಗಳಿಗೆ ಕೃತಜ್ಞತೆಗಳು