ಮತ್ತೆ ಕಸಬಾ ಸೊಸೈಟಿ ಅಧ್ಯಕ್ಷಗಾದಿ ಹಿಡಿದ ರಾಜ ಕಮಲ್..!
– ಕಸಬಾ ಸೊಸೈಟಿ 12ಕ್ಕೆ 12 ಸ್ಥಾನ ಸಹಕಾರ ಭಾರತಿ ಗೆಲುವು
– 4ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ರಾಜ್ಕಮಲ್
– ಉಪಾಧ್ಯಕ್ಷರಾಗಿ ಬಿ.ವಿ.ಅಂಬಾಪ್ರಸಾದ್: ನೂತನ ನಿರ್ದೇಶಕರು ಯಾರು?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಪ್ರತಿಷ್ಠಿತ ಸಹಕಾರಿಯಲ್ಲಿ ಒಂದಾದ ಕಸಬಾ ಸೊಸೈಟಿಯ ಅಧ್ಯಕ್ಷರಾಗಿ ರಾಜ ಕಮಲ್ ಆಯ್ಕೆಯಾಗಿದ್ದಾರೆ.
ಡಿ. 28ರಂದು ಚುನಾವಣೆ ನಡೆದಿದ್ದು, 12ಕ್ಕೆ 12 ಸ್ಥಾನವನ್ನು ಸಹಕಾರ ಭಾರತಿ ಗೆದ್ದು ಹೊಸ ದಾಖಲೆ ಬರೆದಿತ್ತು. ಜ. 13ರಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ನಾಲ್ಕನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಎಚ್.ರಾಜ್ಕಮಲ್ ಹಾಗೂ ಉಪಾಧ್ಯಕ್ಷರಾಗಿ ಬಿ.ವಿ.ಅಂಬಾಪ್ರಸಾದ್ ಆಯ್ಕೆಯಾಗಿದ್ದಾರೆ .
ನೂತನವಾಗಿ ಆಯ್ಕೆಯಾದ ನಿರ್ದೇಶಕರು
1. ರಾಜಕಮಲ್ ಹೆಚ್.
2. ಅಂಬಾ ಪ್ರಸಾದ್
3. ಎ. ಆರ್ ಅರುಣ್
4.ಸತೀಶ್ ಟಿ. ಹೆಚ್
5. ಗಾಯತ್ರಿ
6. ಪವಿತ್ರ ಕೆ. ಟಿ
7. ಸುಬ್ಬಯ್ಯ ಗೌಡ
8. ಪ್ರವೀಣ್ ಹೆಚ್. ಎ
9. ಬಾಬು
10. ದೇವದಾಸ್ ಕೆ ಆರ್
11. ಕೆ. ಜಿ ವಿಠ್ಠಲ (ಅಡ್ವೊಕೇಟ್ )
12. ಮಂಜುನಾಥ್