ರಾಮೇಶ್ವರ ಜಾತ್ರೆಯ ರಥೋತ್ಸವ ಸಂಭ್ರಮ!
– ರಥೋತ್ಸವಕ್ಕೆ ಸಾವಿರಾರು ಜನ ಭಕ್ತಾದಿಗಳ ಆಗಮನ
– ರಥೋತ್ಸವ, ಮೆರವಣಿಗೆಯ ಸುಂದರ ಫೋಟೋ ಇಲ್ಲಿದೆ
ರಾಮೇಶ್ವರನಿಗೆ ಉಘೇ ಉಘೇ..!
ಎಳ್ಳಮಾವ್ಯಾಸೆ ಜಾತ್ರೆಯ ಎಲ್ಲಾ ವಿಡಿಯೋ ಹಾಗೂ ಸುದ್ದಿಗಳಿಗಾಗಿ ನಮ್ಮೂರ ಎಕ್ಸಪ್ರೆಸ್ ಯೂಟ್ಯೂಬ್ ಚಾನಲ್ ಅನ್ನ ವೀಕ್ಷಿಸಿ subscribe ಮಾಡಿ ಮಲೆನಾಡಿನ ಎಲ್ಲರಿಗೂ ಶೇರ್ ಮಾಡಿ…