ರಾಮೇಶ್ವರ ಜಾತ್ರೆಗೆ ಸರ್ವರಿಗೂ ಸ್ವಾಗತಿಸಿದ ಸಮಿತಿ
– ತೀರ್ಥಹಳ್ಳಿ ರಾಮೇಶ್ವರ ದೇವರ ಜಾತ್ರೆಗೆ 95ಕ್ಕೂ ಹೆಚ್ಚು ಜನರ ಸಮಿತಿ
– ಶುರುವಾಗಿದೆ ಜಾತ್ರೆ ವೈಭವ: ನಮ್ಮೂರ್ ಎಕ್ಸ್ ಪ್ರೆಸ್ ನೇರ ಪ್ರಸಾರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಶ್ರೀ ರಾಮೇಶ್ವರ ಸ್ವಾಮಿಯ ಎಳ್ಳಮಾವಾಸ್ಯೆ ಜಾತ್ರೆ ರಂಗು ಶುರುವಾಗಿದೆ. ಈ ಬಾರಿ ಎಲ್ಲಾ ಪಕ್ಷ, ಎಲ್ಲಾ ವಯೋಮಾನದವರ ತಂಡ ಸಜ್ಜುಗೊಂಡಿದೆ. ಜಾತ್ರೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದೆ. ಕಾಂಗ್ರೆಸ್-ಬಿಜೆಪಿ -ಜೆಡಿಎಸ್ ಎಲ್ಲಾ ಪಕ್ಷಗಳಿಗೆ ಸಮಾನ ಆದ್ಯತೆ ನೀಡಿ 95 ಜನರನ್ನು ಒಳಗೊಂಡ ಬೃಹತ್ ಜಾತ್ರಾ ಸಮಿತಿ ರಚಿಸಲಾಗಿದೆ. ಸಮಿತಿಯ ಸಂಚಾಲಕರುಗಳಾಗಿ ಸೊಪ್ಪುಗುಡ್ಡೆ ರಾಘವೇಂದ್ರ, ಡಾ.ಟಿ.ಎಲ್.ಸುಂದರೇಶ್ ಸಮಿತಿ ಸಂಚಾಲಕತ್ವ ವಹಿಸಿದ್ದಾರೆ. ಅಧ್ಯಕ್ಷರಾಗಿ ಶಾಸಕರಾದ ಆರಗ ಜ್ಞಾನೇಂದ್ರ, ಗೌರವಾಧ್ಯಕ್ಷರಾಗಿ ಕಿಮ್ಮನೆ ರತ್ನಾಕರ್ (ಮಾಜಿ ಶಿಕ್ಷಣ ಸಚಿವರು), ಡಾ.ಆರ್.ಎಂ ಮಂಜುನಾಥ ಗೌಡ (ಎಂ.ಎ.ಡಿ.ಬಿ. ಮತ್ತು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರು), ಮಾಜಿ ಸಂಚಾಲಕರಾದ ಲಯನ್ ಪಾಂಡುರಂಗಪ್ಪ ಕೆಲಸ ಮಾಡಲಿದ್ದಾರೆ.
ಸಮಿತಿಯಲ್ಲಿ ಯಾರು ಯಾರು…?
ಸಂಚಾಲಕರು:ರಾಘವೇಂದ್ರ ಸೊಪ್ಪುಗುಡ್ಡೆ, ಡಾ.ಟಿ.ಎಲ್ ಸುಂದರೇಶ್, ಉಪಾಧ್ಯಕ್ಷರು : ರಹಮತ್ ಉಲ್ಲಾ ಅಸಾದಿ, ನವೀನ್ ಹೆದ್ದೂರು ನಾಗರಾಜ್ ಶೆಟ್ಟಿ, ಡಿ.ಎಸ್ ವಿಶ್ವನಾಥ ಶೆಟ್ಟಿ, ಸಿರಿಬೈಲು ಧರ್ಮೇಶ್, ಶಶಿಧರ್ ಹಂದೆ, ಕೆಸ್ತೂರು ಮಂಜುನಾಥ್, ಕುಣಜೆ ಕಿರಣ್, ಮುಡುಬ ರಾಘವೇಂದ್ರ. ಪ್ರಧಾನ ಕಾರ್ಯದರ್ಶಿಗಳು: ನಾಬಳ ಶಚೀಂದ್ರ ಹೆಗ್ಡೆ, ಜಯಪ್ರಕಾಶ್ ಶೆಟ್ಟಿ, ಸಹ ಕಾರ್ಯದರ್ಶಿಗಳು: ಗೀತಾ ರಮೇಶ್, ಸುಶೀಲಾ ಶೆಟ್ಟಿ, ಮಂಜುಳ ನಾಗೇಂದ್ರ, ನಯನ ಜಯಪ್ರಕಾಶ ಶೆಟ್ಟಿ ಖಜಾಂಚಿ: ಜೆ.ಮಂಜುನಾಥ ಶೆಟ್ಟಿ, ವೆಂಕಟೇಶ್ ಪಟವರ್ಧನ್ ಆರ್ಥಿಕ ಸಮಿತಿ ಸಂಚಾಲಕರು: ರಾಘವೇಂದ್ರ ಶೆಟ್ಟಿ ಬಿ.ಆರ್, ಸಂದೇಶ್ ಜವಳಿ, ಆರ್ಥಿಕ ಸಮಿತಿ ಸದಸ್ಯರು: ಸುರಭಿ ಕಿಶೋರ್, ಡಾ.ಎಂ.ಸಿ ಅನಿಲ್, ಗಿರಿಶ್ ಅಂಬಳಿಕೆ, ರಾಮದಾಸ ಪ್ರಭು, ಅಶೋಕ್ ಶೆಟ್ಟಿ, ಶಬ್ಬಮ್, ಚಂದ್ರಶೇಖರ್ ಎನ್, ಆಶ್ಚಲ್ ಗೌಡ, ಶರತ್ ಚಂದನ್ ಬಿ.ಎಲ್, ಹಾಲಿಗೆ ನಾಗರಾಜ – ಜ್ಯೋತಿ ದಿಲಿಪ್ – ಅನುಸೂಯ ಶೆಟ್ಟಿ, ಡಾಕಮ್ಮ, ಶಮಂತ್ ಕುರುವಳ್ಳಿ, ಪವನ್ ಗಾವಂಸ್ಕರ್, ವಾಣಿ ಗಣೇಶ್, ವಿಜಯ ಪದ್ಮನಾಭ್, ಸತೀಶ್ ಬದನೆಹಿತ್ಲು, ಧಾರ್ಮಿಕ ಸಮಿತಿ ಸಂಚಾಲಕರು: ಗುರುದತ್ ಕುರುವಳ್ಳಿ, ಬಿ.ಗಣಪತಿ, ಶ್ರೀನಿವಾಸ್ ಬಾಳೇಬೈಲು. ಧಾರ್ಮಿಕ ಸಮಿತಿ ಸದಸ್ಯರು: ಜ್ಯೋತಿ ಮೋಹನ್, ಡಾ.ಜೀವಂದರ ಜೈನ್ , ಜ್ಯೋತಿ ಗಣೇಶ್, ಸಂಜಯ್ ಎಂ.ಸಿ, ಕಟ್ಟೆಹಕ್ಲು ಕಿರಣ್ , ಅರವಿಂದ ಭಟ್, ಸುಕೇಶ್ ಹೊನ್ನಾನಿ, ಬೆಳ್ಳಯ್ಯ ಕುರುವಳ್ಳಿ, ಮಹಾಬಲ ಹೆಚ್. ಸಿಡಿಮದ್ದು ಸಮಿತಿ ಸಂಚಾಲಕರು:ಪ್ರಶಾಂತ್ ಕುಕ್ಕೆ, ಅಮರನಾಥ ಶೆಟ್ಟಿ, ಪ್ರದೀಪ್ ಪೂಜಾರಿ. ಸಿಡಿಮದ್ದು ಸಮಿತಿ ಸದಸ್ಯರು: ರತ್ನಾಕರ ಶೆಟ್ಟಿ, ನಮ್ರತ್, ಬೆಟ್ಟಮಕ್ಕಿ ಶ್ರೀಕಾಂತ್, ರವೀಶ್ ಬಾಬಿ, ಕೆ.ಬಿ ಪದ್ಮನಾಭ ಕುರುವಳ್ಳಿ, ಕುರುವಳ್ಳಿ ನಾಗರಾಜ್ ಪೂಜಾರಿ, ಪ್ರಮೋದ್ ಪೂಜಾರಿ, ಅನುಪ್ ಉಪಾದ್ಯ, ಮಹಾಂತ ಗೌಡ, ಪ್ರಚಾರ ಸಮಿತಿ ಸಂಚಾಲಕರು: ಅನಿಲ್ ವಿಧಾತ, ಆದರ್ಶ ಹುಂಚದಕಟ್ಟೆ, ಪ್ರಚಾರ ಸಮಿತಿ ಸದಸ್ಯರು: ಶ್ರೀಕಾಂತ್ ನಾಯಕ್, ಗಿರಿಶ್ ಶೆಟ್ಟಿ(ಪ್ರೆಸ್), ತೆಪ್ಪ ಸಮಿತಿ ಸಂಚಾಲಕರು: ಅನಿಲ್.ಟಿ.ಎನ್, ಪೂರ್ಣೇಶ್ ಕೆಳಕೆರೆ,ತೆಪ್ಪ ಸಮಿತಿ ಸದಸ್ಯರು: ಸಂತೋಷ್ ಕುಮಾರ್ ಶೆಟ್ಟಿ, ಗಾಯಿತ್ರಿ ಉಪೇಂದ್ರ, ಬಿ.ಕೆ ವಾದಿರಾಜ ಭಟ್, ದಯಾನಂದ ಸಾಲಿಯಾನ್, ವಾದಿರಾಜ ಶೇಟ್, ರಮೇಶ್ ಶೆಟ್ಟಿ ಕುಡು ಮಲ್ಲಿಗೆ, ಸಂತೋಷ್ ದೇವಾಡಿಗ, ದೇವದಾಸ್ ಎಚ್ ಎಸ್, ಚೇತನ ಟಿಂಬರ್ ಆಹಾರ ಸಮಿತಿ ಸಂಚಾಲಕರು: ಅನ್ನದಾಸೋಹ ಮಿತ್ರವೃಂದ, ನಟರಾಜ ಶೇಟ್, ಹರೀಶ್ ಮಿಲೈರಿ, ಸುಮಂತ್, ರಾಮ ಸಾಣಿಕೆ ದೀಪಾಲಂಕಾರ ಸಮಿತಿ : ನವೀನ್ ಕುಮಾರ್ ಸಂಚಾಲಕರು, ವಿಕ್ರಂ ಶೆಟ್ಟಿ ಸಂಚಾಲಕರು, ನವೀನ್ ಯತಿರಾಜ್, ರಾಘವೇಂದ್ರ ಶೆಟ್ಟಿ ಬೆಟ್ಟಮಕ್ಕಿ, ಜೈಕರ ಶೆಟ್ಟಿ, ಶ್ರೇಯಸ್ ರಾವ್,ವಿಲಿಯಂ ಮಾರ್ಟಿಸ್, ವಿನುತ್.ಜೆ ಗೌಡ, ಯಶಸ್ವಿ ಕಡ್ತುರು. ಸರ್ವರಿಗೂ ಸಮಿತಿಯ ಎಲ್ಲಾ ಸದಸ್ಯರು ಸ್ವಾಗತಿಸಿದ್ದಾರೆ. ಇಂದು ರಾತ್ರಿಯಿಂದ ಜ. 2ರವರೆಗೆ ಜಾತ್ರೆ ವೈಭವವನ್ನು ನಮ್ಮೂರ್ ಎಕ್ಸ್ ಪ್ರೆಸ್ ಯೂಟ್ಯೂಬ್ ಚಾನಲ್ ಅಲ್ಲಿ ವೀಕ್ಷಿಸಿ. ಹಾಗೆಯೇ ಬೃಹತ್ ಎಲ್. ಇ ಡಿ ಯಲ್ಲಿ ನೇರ ಪ್ರಸಾರ.