ಸರ್ವ ಧರ್ಮ ಸಮನ್ವಯತೆಗೆ ಸಾಕ್ಷಿಯಾಯ್ತು ಅಂಗಡಿ ಓಪನ್!
– ತೀರ್ಥಹಳ್ಳಿಯಲ್ಲಿ ತೀರ್ಥ ಎಂಟರ್ ಪ್ರೈಸಸ್ ಪೈಂಟ್ಸ್ ಮಳಿಗೆ ಶುಭಾರಂಭ!
– ಹಿಂದೂ, ಮುಸ್ಲಿಂ- ಕ್ರಿಶ್ಚಿಯನ್ ಮೂರು ಧರ್ಮಗುರುಗಳಿಂದ ಉದ್ಘಾಟನೆ
– ಯಾವುದೇ ಬಣ್ಣ ಒಂದೇ ಬೆಲೆಯಲ್ಲಿ ಲಭ್ಯ, ಇಂದೇ ಭೇಟಿ ನೀಡಿ!
NAMMUR EXPRESS NEWS
ತೀರ್ಥಹಳ್ಳಿ: ಸಾಗರ ಬಸ್ ಸ್ಟಾಂಡ್ ಒಪಿಪಿ, ಸಾಗರ ರೋಡ್ ತೀರ್ಥಹಳ್ಳಿಯಲ್ಲಿ ಜ. 24ರಂದು ತೀರ್ಥ ಎಂಟರ್ ಪ್ರೈಸಸ್ ಅದ್ದೂರಿ ಉದ್ಘಾಟನೆ ನಡೆಯಿತು. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಮೂರು ಧರ್ಮಗುರುಗಳಿಂದ ಉದ್ಘಾಟನೆ ಮಾಡಿದ್ದು, ಉದ್ಘಾಟನೆ ಸಮಾರೋಪದ ಸಂದರ್ಭದಲ್ಲಿ ಮಾಲೀಕರಾದ ಪೂರ್ಣೇಶ್ ಪೂಜಾರಿ ಮತ್ತು ಅರುಣ್ ಹಾಗೂ ಅವರ ಕುಟುಂಬದವರ ಉಪಸ್ಥಿತಿತರಿದ್ದರು. ತೀರ್ಥ ಎಂಟರ್ ಪ್ರೈಸಸ್ ಪೈಂಟ್ಸ್ ಮೊದಲು ತೀರ್ಥಹಳ್ಳಿ ಆಗುಂಬೆ ರಸ್ತೆಯಲ್ಲಿ ಇದ್ದು, ಇದೀಗ ಸಾಗರ ಬಸ್ ಸ್ಟಾಂಡ್ ಒಪಿಪಿ, ಸಾಗರ ರೋಡ್ ತೀರ್ಥಹಳ್ಳಿಯಲ್ಲಿ ಶುಭಾರಂಭಗೊಂಡಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮ ಗುರುಗಳು ಪಟ್ಟಣ ಪಂಚಾಯತಿ ಸದಸ್ಯರಾದ ರತ್ನಾಕರ್ ಶೆಟ್ಟಿ, ನವೀನ್ ಯತಿರಾಜ್, ಮತ್ತು ಉಮೇಶ್ ಹಾಗೂ ಕುಟುಂಬಸ್ಥರು ಮತ್ತು ಗೆಳೆಯರು ಉಪಸ್ಥಿತರಿದ್ದರು.
ತೀರ್ಥಹಳ್ಳಿಯಲ್ಲಿಯೇ ಅತ್ಯುತ್ತಮ ಸೇವೆ
ಇಲ್ಲಿ ಎಲ್ಲಾ ರೀತಿಯ ಆಕರ್ಷಕ ಬಣ್ಣಗಳು ಯಾವುದೇ ಬಣ್ಣ ಒಂದೇ ಬೆಲೆಯಲ್ಲಿ ಲಭ್ಯವಾಗಲಿದೆ. ಉಚಿತ ಕಲರ್, ಉಚಿತ ಸ್ಯಾಂಪಲ್ಸ್, ಉಚಿತ ಗ್ಲಿಂಪ್ಸ್, ವ್ಯಾಪಕ ಶ್ರೇಣಿಯ ಉತ್ಪನ್ನಗಳು, ಕಟ್ಟಡದ ವಾಟರ್ ವಾಷ್ ಮತ್ತು ಕ್ಲಿನಿಂಕ್, ಗ್ರಾಹಕ ಸೇವೆಗಳು, ವಾಟರ್ ಪ್ರೂಫಿಂಗ್, ಟೆಕ್ಸ್ಚರ್ ಡಿಸೈನ್, ಗ್ರಾಹಕ ಸ್ನೇಹಿ ಸೇವೆಗಳು ಲಭ್ಯವಿದೆ.
ಹಾಗೂ ನುರಿತ ಕೆಲಸಗಾರರು ಲಭ್ಯರಿದ್ದಾರೆ. ಇಂದೇ ಈ ಸೇವೆಗಳನ್ನು ನಿಮ್ಮದಾಗಿಸಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಪೂರ್ಣೇಶ್ ಕೆ ಪೂಜಾರಿ: 7019659553
ಅರುಣ ಜೆ. ಎ: 9731159795