ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮದ ಗಿಡ ನೆಡಿ ಅಭಿಯಾನ
ಗಿಡ ನೆಡಿ ಫೋಟೋ ಕಳುಹಿಸಿ..!
ವಿಶ್ವದಲ್ಲಿ ಪರಿಸರ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಎಲ್ಲೆಡೆ ಸಾಮಾಜಿಕ ಜಾಲತಾಣಗಳನ್ನು ಶುಭಾಶಯಗಳ ಪೋಸ್ಟರ್ ಹರಿದಾಡುತ್ತಿವೆ. ಆದರೆ ಇಂದು ಪರಿಸರ ಉಳಿಸುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಕರೋನಾದಂತಹ ಕಾಯಲೆ, ಪ್ರಕೃತಿ ವಿಕೋಪಗಳು ಮುಂದೆ ಬರಲಿವೆ.
ಹೀಗಾಗಿ ಪ್ರತಿಯೊಬ್ಬರೂ ಪ್ರಕೃತಿ ಉಳಿಸುವಲ್ಲಿ ತಮ್ಮ ಪಾತ್ರ ನಿರ್ವಹಿಸಬೇಕಿದೆ. ಪ್ರತಿ ಮನೆಯಲ್ಲೂ ಪರಿಸರ ಸ್ನೇಹಿ ಗಿಡ ನೆಡಬೇಕಿದೆ. ಇರುವ ಪರಿಸರ ಉಳಿಸಬೇಕಿದೆ. ಪ್ಲಾಸ್ಟಿಕ್, ರಾಸಾಯನಿಕ ಬಳಕೆ ಕಡಿಮೆ ಮಾಡಬೇಕಿದೆ. ಸಹಜ ಪ್ರಕೃತಿ ನಿರ್ಮಾಣಕ್ಕೆ ನಾವೆಲ್ಲ ಕೈಜೋಡಿಸಬೇಕಿದೆ.
ಪರಿಸರ ದಿನಾಚರಣೆ ಅಂಗವಾಗಿ ನಿಮ್ಮ ಮನೆಯ ಎದುರು ಕುಟುಂಬ ಸಮೇತರಾಗಿ ಪರಿಸರ ಸ್ನೇಹಿ ಗಿಡ ನೆಟ್ಟು ಫೋಟೋ ಅನ್ನು 9481949101ಗೆ ವಾಟ್ಸಾಪ್ ಮಾಡಿ..! ನಿಮ್ಮ ಹೆಸರು, ಊರು, ತಾಲೂಕು,ಉದ್ಯೋಗ, ಸಂಪರ್ಕ ಸಂಖ್ಯೆ ನಮೂದಿಸಿ..!
ಕರೋನಾ ನಿಯಮಗಳನ್ನು ಪಾಲಿಸಿ ಈ ಸಮಾಜಿಕ ಜವಾಬ್ದಾರಿಗೆ ಕೈ ಜೋಡಿಸಿ..!.
ಎಲ್ಲರೂ ಸೇರಿ ಪರಿಸರ ಉಳಿಸೋಣ
ಎಲ್ಲಾ ಸುದ್ದಿಗಾಗಿ
Nammurexpress.in ವೀಕ್ಷಿಸಿ..!