- ಬಿಅರ್ಪಿ ಬಳಿ ಘಟನೆ: ಜೀಪಿಗೆ ಡಿಕ್ಕಿ ಹೊಡೆದ ಕಾರು
- ಯಾವುದೇ ಅನಾಹುತ ಇಲ್ಲ
NAMMUR EXPRESS NEWS
ತುಮಕೂರಿನಿಂದ ತೀರ್ಥಹಳ್ಳಿಗೆ ಆಗಮಿಸುತ್ತಿದ್ದ ವೇಳೆ ಗೃಹ ಸಚಿವರ ಬೆಂಗಾವಲು ವಾಹನ ಮತ್ತು ಕಾರು ಉಂಬ್ಳೇಬೈಲ್ ಹತ್ತಿರ ಮುಖಾಮುಖಿ ಡಿಕ್ಕಿಯಾಗಿದೆ. ಹೆಚ್ಚಿನ ಅನಾಹುತ ಏನೂ ಆಗಿಲ್ಲ. ಆದ್ರೆ ಕಾರು ಮತ್ತು ಜೀಪ್ ಜಖಂ ಆಗಿವೆ. ನಗರ ಮೂಲದ ಕಾರು ಎನ್ನಲಾಗಿದೆ. ಸ್ಥಳದಲ್ಲಿ ಗೃಹ ಸಚಿವ ಆರಗ ಅವರು ಇದ್ದು ಸಾಂತ್ವನ ಹೇಳಿದರು. ಬಳಿಕ ಶಿವಮೊಗ್ಗ ತೆರಳಿದರು.