ನ.28ಕ್ಕೆ ತೀರ್ಥಹಳ್ಳಿಯಲ್ಲಿ ಶ್ರೀರಾಮ ಸೇನೆ ಸಮಾಲೋಚನೆ ಸಭೆ
– ಕಾಂಗ್ರೆಸ್ ವಿರುದ್ಧ ಹಿಂದೂ ಬಾಂಧವರ ಪರ ಪತ್ರಿಕಾ ಗೋಷ್ಠಿ
– ರೈತರ ಜಾಮೀನು, ಪುರಾತನ ದೇವಾಲಯ ಮತ್ತು ಹಿಂದೂ ರುದ್ರ ಭೂಮಿ ಕಬಳಿಸುವ ಯತ್ನಕ್ಕೆ ವಿರೋಧ
– ಸಭೆಗೆ ಸರ್ವರಿಗೂ ಸ್ವಾಗತಿಸಿದ ಮುಖಂಡರು
NAMMUR EXPRESS NEWS
ತೀರ್ಥಹಳ್ಳಿ: ದತ್ತ ಪೀಠದಲ್ಲಿ ವಖ್ಫ್ ನಿಂದ ಅನ್ಯಾಯಕ್ಕೆ ಒಳಗಾಗಿರುವ ಹಿಂದೂ ಬಾಂಧವರ ಪರವಾಗಿ ನ.28ರ ಬೆಳಿಗ್ಗೆ 10 ಗಂಟೆಗೆ ಶ್ರೀರಾಮ ಸೇನಾ ಸಂಘಟನೆ ಕಾಂಗ್ರೆಸ್ ಸರ್ಕಾರ, ಹಾಗೂ ಸಚಿವ ಜಮೀರ್ ಅಹಮದ್ ಖಂಡನಾ ಸಭೆ ನಡೆಸಲಿದೆ
ಹಿಂದೂಗಳನ್ನೇ ಟಾರ್ಗೆಟ್ ಮಾಡಿ ದೌರ್ಜನ್ಯ ನಡೆಸುತ್ತಿರುವ ಜಮೀರ್ ಅಹ್ಮದ್ ಖಾನ್ ಬೆಂಬಲಿತ ರಾಜ್ಯ ಸರ್ಕಾರದ ನಿಲುವನ್ನು ಪ್ರಶ್ನಿಸಿ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿ ಘೋಷಣೆ ಮಾಡಿದ್ದಾರೆ.ಇತ್ತೀಚಿಗೆ ನಡೆಯುತ್ತಿರುವ ಇಸ್ಲಾಮಿಕರ ದೌರ್ಜನ್ಯ ಮತ್ತು ರಾಜ್ಯ ಸರ್ಕಾರ ವಕ್ಫ್ ಎಂಬ ಕ್ಯಾನ್ಸರ್ ರೋಗವನ್ನು ಬಡ ರೈತರ ಮೇಲೆ ಪ್ರಯೋಗ ಮಾಡಿ ರೈತರ ಜಾಮೀನು ಪುರಾತನ ದೇವಾಲಯಗಳು ಮತ್ತು ಹಿಂದೂ ರುದ್ರ ಭೂಮಿ ಕಬಳಿಸುವ ಯತ್ನ ನಿರಂತರ ನಡೆಯುತ್ತಿದೆ. ಹಿಂದೂಗಳನ್ನೇ ಟಾರ್ಗೆಟ್ ಮಾಡಿ ದೌರ್ಜನ್ಯ ನಡೆಸುತ್ತಿರುವ ಜಮೀರ್ ಅಹ್ಮದ್ ಖಾನ್ ಬೆಂಬಲಿತ ರಾಜ್ಯ ಸರ್ಕಾರದ ನಿಲುವನ್ನು ಪ್ರಶ್ನಿಸಿ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ಜಿರವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಐ.ಬಿ.ಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದು,
ರೈತರಿಗೆ ಹಾಗೂ ದೇವಾಲಯ ಹಿಂದೂ ರುದ್ರಭೂಮಿ ಕಳೆದುಕೊಂಡಿರುವರಿಗೆ ನ್ಯಾಯ ಒದಗಿಸಲು ಇತ್ತೀಚಿಗೆ 9945288819 ಸಹಾಯವಾಣಿ ಬಿಡುಗಡೆ ಮಾಡಲಾಗಿದೆ.
ಕಾರ್ಯಕ್ರಮಕ್ಕೆ ಹಾಗೂ ಪತ್ರಿಕಾಗೋಷ್ಠಿಗೆ ಸರ್ವರನ್ನು ಸ್ವಾಗತಿಸುವವರು
ರಾಷ್ಟ್ರೀಯ ಅಧ್ಯಕ್ಷರು ಶ್ರೀರಾಮ ಸೇನಾ ಪ್ರಮೋದ್ ಮುತಾಲಿಕ್, ರಾಜ್ಯ ಲವ್ ಜಿಹಾದ್ ಪ್ರಮುಖ್ ಶ್ರೀರಾಮ ಸೇನಾ ಸುಂದ್ರೇಶ್ ನರ್ಗಲ್, ಶ್ರೀರಾಮ ಸೇನೆಯ ಮುಖ್ಯಸ್ಥರು ತೀರ್ಥಹಳ್ಳಿ ಶಶಿಕಾಂತ್ ಅತ್ತಿಕೊಡಿಗೆ ಉಪಸ್ಥಿತಿಯಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ 9480656565/9900064594 ಸಂಪರ್ಕಿಸಬಹುದು.